ಪುಟ:ರಮಾನಂದ.djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಮಾನಂದ ೧೧೫ ರ್ಮತಿಯಪ್ಪ ವಂಗವಶ್ಯಂ | ಸತತಂ ಕೇಡಾಗದಿರದು........ !! ಈ ಆರ್ಯರ ಹಿತವನ್ನು ಚನ್ನಾಗಿ ನೆನಪಿನಲ್ಲಿ ಟ್ಯು ನಡೆಯಿರಿ, (ಉಪಾಧ್ಯಾಯರ ಕಡೆಗೆ ತಿರುಗಿ) 'ಆರ್ಯರೆ! ನಾನಿನ್ನು ಬರುವೆನು. ಉಪಾ:- ಹೊರಡಬಹುದು, ಎಲ್ಲ ವನ್ನೂ ಜಾಗ್ರತೆಪಡಿಸಿರಿ, 5 (ಕ್ಷೇಮದರ್ಶಿಯು ಸೌಮ್ಯ, ಸುಮುಖ, ಯುವಾನರೊದನೆ ಹೊರಡುವನು.) ಉಪಾ: - ಏನಯ್ಯಾ ! ರವಿವರ್ಮ ! ಈಗೇನು ಹೇಳುವೆ ? ಇಷ್ಟನ್ನೂ ಮಾಡಿದೆಯೇಕೆ?

  • ರವಿ:- (ದುಗುಡದಿಂದ ಮಹನೀಯರೇ ಇಷ್ಟನ್ನೂ ಮಾಡಿದು ದೇಕೆ೦ದರೆ ಏನು ಹೇಳಲಿ? ನನ್ನ ಬಾಲ್ಯಶಿಕ್ಷಕಯ ಅಭಾವ, ದುಸ್ಸಹ 10 ವಾಸ, ವಿಷಯಲಾಲಸೆಗಳ ಫಲವೆಂದು ಮಾತ್ರ ಹೇಳುವೆನು, ಮತ್ತೆ ನನ್ನೂ ಹೇಳಲಾರೆನು.'

ಉಪಾ:- ಈಗೇನು ಮಾಡಲಿ! ನ್ಯಾಯ.ಶಾಸನವನ್ನೇ ಅನುಸ ರಿಸಿರುವ ನಾನು ಈಗ ನಿನ್ನನ್ನು ಇವರೊಡನೆ ನಿರ್ಬ೦ಧದಲ್ಲಿ ಡಲೇಬೇ ಕಾಗಿದೆ. ಹಾಗೆ ನಿರ್ಬ೦ಧದಲ್ಲಿ ಡುವುದು, ನಿಮ್ಮ ತಾಯಿತಂದೆಗಳ 15 ಅ೦ತ ಸ್ವಾಸಕ್ಕೆ ಕಾರಣವಾಗುತ್ತದೆ. ಬಿಟ್ಟರೆ ನ್ಯಾಯಕ್ಕೂ ಶಾಸ್ತ್ರಕ್ಕೂ ನಮ್ಮ ಉತ್ತರವಾದಿತ್ವ ಕ್ಕೂ ಲಾಘವವುಂಟಾಗುತ್ತದೆ. ರವಿ:- ಗುರುಗಳಲ್ಲಿ ಹೆಚ್ಚಾಗಿ ಹೇಳಲಾರೆನು, ನಿರ್ಬಂಧದಲ್ಲಿ ರಲು ಸಿದ್ಧನಾಗಿರುವೆನು, ನ್ಯಾಯಶಾಸ್ತ್ರವನ್ನ ನುಸರಿಸಿ ಶಿಕ್ಷಿಸಲು ಹಿಂ ದೆಗೆಯಬಾರದೆಂದು ಕೋರುವೆನು. [ಸತ್ಯಸೇನನ ಕಡೆಗೆ ತಿರುಗಿ) ಅಯ್ಯ! 20 ನಡೆ; ನಿನ್ನ ಕೆಲಸವನ್ನು ನಿರ್ವ ಹಿಸು, ನಾವಿದೋ ಸಿದ್ದರಾಗಿರುತ್ತೇವೆ. (ಸತ್ಯ, ಚಿತ್ರಕ, ರವಿವರ್ಮ, ನಳ, ಕಳಿಂಗರೊಡನೆ ಹೊರಟುಹೋಗುವನು) (ಆತುರದಿಂದ ಓಡಿಬರುವ ಸುಮುಖನ ಪ್ರವೇಶ) ಸುಮುಖ:- ಗುರುದೇವರಿಗೆ ವಿಜಯವ' (ಕೈ ಮುಗಿಯುವನು) ಉಪಾ:- (ಕೌತುಕದಿಂದ) : ಇದೇನಿದು? ಸುಮುಖ! ಇಷ್ಟು 25