ಪುಟ:ರಮಾನಂದ.djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಮಾನಂದ ೧೧೬ ಸನ್ನಿ ಧಾನದಲ್ಲಿ ಸವಿನಯವಾಗಿ ಪ್ರಾರ್ಥಿಸುತ್ತಿರುವ ಬಾಲಕ, ರಮಾ ನಂದ, ೨ - ಉಪಾಧ್ಯಾಯ:• ' ( ಎದ್ದು ನಿಂತು ಸಂಭ್ರಮದಿಂದ ) ಭಾವ | ಭಾಪು!! ಸುಕುಮಾರನೆ! ಛಾಪು !!! ನೀನೇ ಸತ್ಪುತ್ರನು, ನೀನೇ ನಿಜವಾದ ವಿದ್ಯಾರ್ಥಿಯು, ನೀನೇ ಸನ್ನಿತ್ರನು; ನೈಜಸೋದರನು: 5 ಕುಲರಂಜನನು (ಸುಮುಖನ ಕಡೆಗೆ ತಿರುಗಿ) : ಅಯ್ಯ ! ಇದೇ ಪತ್ರ ವನ್ನೆ ರವಿವರ್ಮನಿಗೆ ತೋರಿಸಿ, ಆತನನ ನಯ ನೀತಿಗಳಿಂದ ಸಮಾ ಧಾನಪಡಿಸಿ, ನೀನು ಅವರನ್ನು ಕರೆದುಕೊಂಡು ಬಾ, ನಾನಿನ್ನು ನನ್ನ ಪತ್ನಿ ಗೆ ಇ೦ದಿನ ಶುಭವಾರ್ತೆಯನ್ನು ತಿಳಿಸಿ, ಆಕೆಯೊಡಗೊ೦ಡು ಉತ್ಸವಕ್ಕೆ ನಡೆತರುವೆನು, 10 (ಇಬ್ಬರೂ ಹೊರಡುವರು ) ಸ್ನಾನ ೨:- ಕಲ್ಯಾಣ ಮಂಟಪ. (ಕ್ಷೇಮದರ್ಶಿ ಮತ್ತು ಸಾಮಾಜಿಕರೊಡನೆ ಪೀರಪ್ಪನಾದ ಶ್ರೀಮಂತನ ಪ್ರವೇಶ. ) - ಶ್ರೀಮ೦ತ:-- ಆರ್ಯನೆ! ನಿನ್ನ ಕಾರ್ಯದಕ್ಷತೆಯಿಂದ ನನ್ನ ಶೋಕಾ೦ಧಕಾರವು ನಿವಾರಣೆಯಾಯಿತು, ಆತ್ಮಾನಂದಕ್ಕೆ ಸಾಧನ 15 ವೂ ಮಾಡಲ್ಪಟ್ಟಿತು. ಇನ್ನು ಭಗವಂತನು ರವಿವರ್ಮನನ್ನ ದಾರಿಗೆ ಬರುವಂತೆ ಮಾಡಿದರೆ, ನನ್ನ ಅದೃಷ್ಟಕ್ಕೆ ತುದಿಮೊದಲೇ ಇಲ್ಲ ವು. ಕ್ಷೇಮ:-ಭಗವತ್‌ ಪೆಯು ಪರಿಪೂರ್ಣವಾಗಿರುವುದು, ರವಿ ವರ್ಮ ಕುಮಾರನೂ ಸನ್ಮಾರ್ಗಗಾಮಿ'ಯಾಗುವನು, ಸಂದೇಹವಿಲ್ಲ. ಸೌಮ್ಯ:-(ಪ್ರವೇಶಿಸಿ) ಗುರುಗಳು ಪತ್ನಿ ಸಮೇತರಾಗಿ ಬಂದು 20 ಅಂತಃಪುರದ ಬಳಿಯಲ್ಲಿ ದೇವಿಯವರ ಆತಿಥ್ಯವನ್ನು ಸ್ವೀಕರಿಸುತ್ತಿರು ವರು. - ಶ್ರೀಮ೦ತ:-ಹಾಗಿದ್ದರೆ ಪೂಜ್ಯರನ್ನು ಇಲ್ಲಿಗೆ ಬರಬೇಕೆಂದು ತಿಳಿಸಿ, ನೀನು ಕುಮಾರನನ್ನು ಜಾಗ್ರತೆಯಾಗಿ ಕರೆದುಕೊಂಡು ಬಾ. [ಸೌಮ್ಯನು ಹೊರಟುಹೋಗುವನು} 25