ಪುಟ:ರಮಾನಂದ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪುಸ್ತಕಗಳು ಅತಿತ್ವರೆಯಾಗಿ ಬೇಕಾಗಿರುವದರಿಂದಲೂ ಶಾಲಾ ಪುಸ್ತಕವಾಗಿ ಏರ್ಪಟ್ಟಿರುವದರಿಂದಲೂ ಯಾವ ಬದಲಾವಣೆಗಳನ್ನೂ ಮಾಡಲಾಗಲಿಲ್ಲ, ಇದರಲ್ಲಿ ಕೊಡದೆ ಬಿಟ್ಟಿರುವ ಕೆಲವು ಭಾಗಗ ಳೊಡನೆ ತೃತೀಯ ಮುದ್ರಣವು ಭಗವದನುಗ್ರಹದಿಂದ ಜಾಗ್ರತೆಯಾ ಗಿಯೇ ಆಗುವದೆಂದು ನಂಬಿರುವೆವು. ನಮ್ಮ ನಿವೇದನದಂತೆ ಪ್ರೌಢ ಶಿಕ್ಷಣದ ಅರ್ಹತೆಯನ್ನು ಹೊ೦ ದಬೇಕಾದ ವಿದ್ಯಾರ್ಥಿಗಳ ಅಭ್ಯಾಸಕ್ಕೆಂದೇ ಈ ಪುಸ್ತಕವನ್ನು ಪಠ್ಯ ಪುಸ್ತಕವಾಗಿರಿಸಿದ ನಮ್ಮ ಮೈಸೂರು ವಿದ್ಯಾಂಗದ ಅಧ್ಯಕ್ಷರಿಗೂ, ಪಠ್ಯಪುಸ್ತಕಗಳ ಪರೀಕ್ಷಾಕರ್ತರಿಗೂ, ಈ ಕಾರ್ಯದಲ್ಲಿ ನಮಗೆ ಅತ್ಯಂತ ಸಹಕಾರಿಗಳಾಗಿರುವ ಸುಹೃದರಿಗೂ ಈ ಮೂಲಕ ನಮ್ಮ ಕೃತಜ್ಞಾಪೂರ್ವಕ ವಂದನೆಗಳನ್ನ ರ್ಪಿಸುವದಲ್ಲದೆ, ಭಗವತ್ಸನ್ನಿಧಿ ಯಲ್ಲಿ ಅವರೆಲ್ಲರ ನಿರಂತರ ಶ್ರೇಯ: ಪ್ರಾರ್ಥನೆಯನ್ನೂ ಮಾಡುತ್ತಿರು ವೆವು. ಮಾತೃ ಮಂದಿರ ಇತಿ ದೇಶಭಗಿನಿ, ನಂಜನಗೂಡು ಮಾಘ ಬಹುಳ ಸಪ್ಪ ಮಿ. ಹಿತ್ಯ ಷಿ ಟೇ. ೧೨-೨-೧೯೧೬, ೨ 1