ಪುಟ:ರಮಾನಂದ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ ಶ್ರೀ | ದ್ವಿ ತಿ ಯಾ ೦ ಕ ಆರ್ದ ( ಪ್ರಾಥ೯ ನೆ ) ಕಂದ || ( ಜಯ ಜಯ ಕೌಸಲ್ಯಾತ್ಮಜ | ಜಯ ಜಯ ಭಕ್ತಾಧೀನ ನತಸುರ ಸಮಜಾ 11 ಜಯ ಜಯ ಶತರವಿ ತೇಜಾ | ಜಯ ಜಯ ಮಮದೇವ ಕಾಮಿತಕಲ್ಬ ಭೂಜ (1) ರಾಗ-ಹಿಂದುಸ್ಸಾನಿ (ಬಟುವಾಯ್ತು ಅದನದರೇಮಿ) ಜಯ ಜಾನಕೀರಮಣ- ಜಯಕಸು ಭಭರಣ-ಜಯಪಾವನಚರಣ ||ಪ|| ಜಯಜಯ ಕಸಲ್ಮಾನಂದವರ್ಧನ ಜಯಪಾವನಚರಣ ||ಅನು|| ಜಗದೋದ್ಧರಣ-ಅಪಾರಕರುಣಾ-ಅಗಜಾರ್ಚಿತಚರಣ || ಖಗೇಶಗಮನ- ಜಲನಿಧಿಶಯನ-ಸುರಾರಿಕುಲಸಂಹರಣ {{ ಜಯ ||೧|| ಸೂನ್ಸತಪಾಲ-ಜಾನಕೀಲೋಲ-ದೀನಜನಾವಾಲ 11 ದಾನವಕಾಲ-ಶ್ರೀವನಮಾಲ-ಮಾನಿತಗುಣಶೀಲ || ಜಯ ||೨|| ಶೇಷಗಿರೀಶ-ತಪಪೋಷ- ವಾಸವಪರಿತೋಷ | ದೋಷವಿನಾಶ-ದಶಶಿರಧ್ವ೦ಸ-ಕವಿಜನ ಮಾನಸಹಂಸ | ಜಯ ||೩|| 0, ಸ್ಥಾನ ೧:- ವಿದ್ಯಾಶಾಲೆಯ ಬಾಲೋದ್ಯಾನದ ಮುಂಭಾಗ. [ ರಮಾನಂದನ ಸಹಾಧ್ಯಾಯಿ ಸುಮುಖನ ಪ್ರವೇಶ ಸುಮುಖ:- ( ಮೇಲೆ ನೋಡಿ ಸೂರ್ಯನಿಗೆ ಕೈಮುಗಿದು ) ಜಗದು ಜೀವನನೇ, ಲೋಕಿಚನನೇ, ಸರ್ವಲೋಕ ನಮಸ್ಕತನ, ಸರ್ವಲೋಕ ಸಾಕ್ಷಿಮಂತನೆ, ಸಚ್ಚಿದಾನಂದ ನಿಲಯನೆ, ದಯಾಘನನೆ,

  • CC ಜಯಜಯ ಮಮದೇವ, ರಾಘವ ಮದನ ವಿಭವಾ ” ಎಂದಿರಬಹುದು.