ಪುಟ:ರಮಾನಂದ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಮಾನಂದ ೪ ನಿನ್ನನ್ನು ಇಂದು ಘನಕಾರದಲ್ಲಿ ನಿಯೋಜಿಸಿರುವರು, ನಮ್ಮಂತೆಯೇ ನೀನು ಸ್ಕೂಲಪ್ರಕೃತಿಯವನಾಗಿದ್ದರೆ, ನಿನ್ನನ್ನು ನಿಯೋಜಿಸು ದ್ದರೇ? ನಾವು ನಿಯೋಜಿಸಲ್ಪಟ್ಟಂತೆಯೇ ನೀನೂ ಯಾವುದಾದರೂ ಕೈಗಾರಿಕೆ ಕೆಲಸಗಳಲ್ಲಿ ನಿಯೋಜಿಸಲ್ಪಡುತ್ತಿದ್ದೆ. ರಮಾನಂದ;- (ಕಿರುನಗೆಯಿಂದ) ಇದೇನಿದು ? ಮಿತ್ರರೆ 1 5 ಏನಿದು, ಹೀಗೆ ಹೇಳುತ್ತಿರುವಿರಿ? ಸೌಮ್ಯ:- ಏನೆಂದರೆ, ಮಂದಪಜ್ಞರ ನುಡಿಯೇ ಇದು, ಆದಿ ರಲಿ, ಗುರುಗಳು ನಿನಗೆ ಕಟ್ಟು ಮಾಡಿರುವ ಕೆಲಸವು ಎಷ್ಟರಮಟ್ಟಿಗೆ ಸಾಧ್ಯವಾಗಿರುವುದು? ಯುವಾನ:- ನಿಯಮಿತ ಕಾರದಲ್ಲಿ, ಸಿದ್ದಾರ್ಥಿಯಾಗಿಯೇ 10 ಇರಬೇಕೆಂದು ನನಗೆ ತೋರುತ್ತಿದೆ! ಅಲ್ಲ ವೇ ರಮಾನಂದ? ರಮಾನಂದ:- (ಕಿರುನಗೆಯಿಂದ) ಅಹುದು, ನಿನ್ನ ಊಹೆಯ ತಪ್ಪಾಗುವುದೇನು? ಸೌಮ್ಯ:- ಯಾವ ಬಗೆಯಾಗಿ ಮಾಡಿರುವೆ? ಸಾರಾಂಶವನ್ನು ಮಾತ್ರ ವಿವರಿಸಿದರೆ ಸಾಕು, ವಿಶೇಷ ವಿವರಣಕ್ಕೆ ಈಗೆ ಕಾಲಾತಿಕ್ರಮ 15 ವಾದೀತೆಂಬ ಶಂಕೆ! ರಮಾ:- ನಿಜ, ವಿಶೇಷ ವಿವರಣೆಗೆ ಈಗ ಸಮಯವಿಲ್ಲ; ಹೇಗಿದ್ದರೂ ಗುರುಸಮ್ಮುಖದಲ್ಲಿ ನಿವೇದಿಸುವಾಗ ತಿಳಿದೇ ತಿಳಿಯು ತದೆ. - ಸಮುಖ: ನಾನು~ ಓದಿ ನೋಡಿರುವೆನು, ಸಾಕ್ಷಾತ್ ವಿದ್ಯಾ 20 ಭಿಮಾನಿ ದೇವತೆಯನ್ನು ಸುಸ್ವರೂಪ ಸಾಕ್ಷಾತ್ಕಾರ ಭಾವನೆಯಿಂದ ಗದ್ಯ ರೂಪದಲ್ಲಿ ಯ, ಪದ್ಯರೂಪದಲ್ಲಿ ಯ ಮನೋಜ್ಞರೀತಿಯಿಂದ ವರ್ಣಿಸಿರುವನು, ಅದರಲ್ಲಿಯ ಈತನು ಸತ್ಯ, ವಿನಯಗಳನ್ನು ಕುರಿ ತುಮಾಡಿರುವ ಕಲ್ಪನೆಯ ಅತ್ಯುತ್ತಮವಾಗಿದೆ. ಸೌಮ್ಯ:- (ಆಶ್ಚರ್ಯ ಕುತೂಹಲಗಳಿಂದ) ಅದೇನು, ವಿನಯಕ್ಕೆ 25