ಪುಟ:ರಮಾನಂದ.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಮಾನಂದ ೫೭ ವಿದ್ಯಾ:- ಓದು ಕಲಿತ ಮಾತ್ರಕ್ಕೆ ಇಹಪರ ಸೌಖ್ಯವುಂಟು ಗುವುದೋ? ಸುಮುಖ:-ಮನಮುಟ್ಟಿ ಕಲಿತ ಓದು, ನಿಸ್ಸಂಶಯವಾಗಿಯ ಇಹಪರಸುಖಕ್ಕೆ ಸಾಧನವಾಗುವುದು. ವಿದ್ಯಾ:-ಹೇಗೆ? ರಮಾನಂದ! ರಮ:- ಓದುವುದರಿಂದ ನಾವು ಇಹದಲ್ಲಿ ಲೆ:, ನನಗೆ ಅಜ್ಞಾತಗಳಾಗಿರುವ ಅನೇಕ ದೇಶವಿದೇಶಗಳ ವಿಚಾರಗಳನ್ನೂ, ಅವುಗಳ ಗುಣಸ್ವ ರೂಪವನ್ನೂ ಮತ್ತು ಅಲ್ಲಿ ಯವರ ವಿಶೇಷ ವಿದ್ಯ ಮಾನಗಳನ್ನೂ ಭೂವಿವರಣೆ, ಚರಿತ್ರೆಗಳ ಸಹಾಯದಿಂದ ತಿಳಿದುಕೊ ಳ್ಳಬಹುದು, ಮತ್ತು ದೇಶಸೇವೆಗಾಗಿಯೋ, ತಮ್ಮ ಸರ್ವಸ್ವವನ್ನೂ 10 ಧಾರೆಯೆರೆದು, ಅಹೋರಾತ್ರಿಗಳಲ್ಲಿ ಯ, ಸರ್ಯ-ಸಮಾಲೋ ಚನೆಗಳಲ್ಲಿಯೇ ನಿರತರಾಗಿರುವ ಮಹನೀಯರ ಜೀವಿತ ವೃತ್ತಾಂತ ವನ್ನೂ ನಮ್ಮ ಪೂರ್ವಜರ ಅದ್ಭುತವಾದ ಮನೋಯೋಗಶಕ್ತಿ, ಧರ್ಮಶ್ರದ್ಧೆ, ಸತ್ಯನಿಷ್ಠೆ, ನಿರಂತರೋದ್ಯಮಗಳೇ ಮೊದಲಾದ ಸದ್ದು ಣಕಥನಗಳನ್ನೂ ನಿದರ್ಶನಪೂರ್ವಕವಾಗಿ ತಿಳಿದು, ಅವರ ಅನುಗ್ರ 15 ಹದಿಂದ ಜನ್ಮವೆತ್ತಿ, ಲೋಕೋಪಕಾರವನ್ನು ಮಾಡುತ್ತಿರುವ ಪ್ರಕ್ರ ತಿಶಸ್ತ್ರ, ವನಸ್ಪತಿಶಾಸ್ತ್ರಗಳೇ ಮೊದಲಾದ ತತ್ವ ವಿಚಾರವನ್ನು ಸ್ವಾಧೀ ಸಪಡಿಸಿಕೊಂಡು, ವಿನಯ, ಸತ್ಯ, ಶಾಂತಿ, ಧೃತಿ, ಕ್ಷಮಾದಿಗಳಿಂದ ಕೂಡಿ, ದೇಶಸೇವೆಯಲ್ಲಿ ಕೃತಾರ್ಥತೆಯನ್ನು ಹೊಂದುವಂತಾಗು ಪಪ. 20 ವಿದ್ಯಾ :-ಕೇಳಿದರೇನಯ್ಯಾ? ರವಿವರ್ಮಾದಿಗಳೇ! ರವಿ:-ಕೇಳಿದೆವು. ವಿದ್ಯಾ-ಹo! ಬರೆಹವನ್ನು ಕಲಿವುದೇಕೆ ? ರವಿ:-ಕರಗಳನ್ನು ಸಾರ್ಧಿಕ ಪಡಿಸುವುದಕ್ಕೆ. ವಿದ್ಯಾ:-( ನಕ್ಕು ) ಬರೆಹಗಳನ್ನು ಕಲಿತೆ ಸಾರ್ಥಕವಾಗ 25