ಪುಟ:ರಮಾನಂದ.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫ಲೆ ಸಹಿತೈಷಿಣಿ ಬೇಕೂ? ಇತರ ಕರ್ಮಾಚರಣೆಯಿಂದ ಆಗುವುದಿಲ್ಲ ವೊ? " ರವಿ:-ಓದುಬರೆಹಗಳಿಂದಾಗುವಷ್ಟು ಪ್ರಯೋಜನವು ಮತ್ತ ತರಿ೦ದೆಯೂ ಆಗಲಾರದಷ್ಟೆ ? ವಿದ್ಯಾ:-ಓದುಬರಹದಿ೦ದಲೇ ಸಾರ್ಥಕವಾಗಬೇಕು; ಮಿಕ್ಕ 5 ವುಗಳಿಂದಾಗುವುದಿಲ್ಲವೆ ? ಕರಗಳು ನಾರ್ಥಕತೆ ಹೊಂದಬೇಕಾದರೆ, ಇತರರಿಗೆ ಸಹಾಯಮಾಡುವುದು, ಕಷ್ಟ ದೆಸೆಯಲ್ಲಿ ನರಳುತ್ತಿರುವವ ರಿಗೆ ಶಕ್ತಿ ವಂಚನೆಯಿಲ್ಲದೆ ಉಪಕಾರಮಾಡುವುದು- ಇವೇ ಮುಖ್ಯವು. ಇವನ್ನು ಮಾಡಬೇಕೆಂದರೆ ಅಧಿಕ ಪ್ರಯಾಸಪಡಬೇಕು. ಆದುದರಿಂದ, ಕೈಗಳನ್ನು ಹೊಂದಿಯೂ ಸುಮ್ಮನಿರುವುದು ಸರಿಯಲ್ಲ ವೆಂದು, ತಕ್ಕ 10 ಮಟ್ಟಗೂ ಪರರಿಗೆ ಕೇಡನ್ನು ೦ಟುಮಾಡಿ, ನೋಡಿ ನೋಡಿ ನಲಿವುದೇ ಕರಗಳಿಗೆ ಸಾರ್ಥಕವೆ೦ಬುದು ಈ ಕಾಲದ ಸೊಕ್ಕಿನಮಕ್ಕಳ ಉದ್ದೇಶ ವಾಗಿರುತ್ತದೆ, ಅಲ್ಲವೇನಯ್ಯ? ರವಿ:-( ತಲೆತಗ್ಗಿಸಿ (ಹಿರಿಯರೇ ಹೀಗೆ ಹೇಳಿದರೆ ನಮ್ಮ ಪಾ ಡೇನು ? ? 15 ವಿದ್ಯಾ:-ಏನೆಂದರೆ-ತಿಳಿದುದನ್ನು ಹೇಳುವುದು, ತಿಳಿಯದು ದನ್ನು ಕೇಳಿ ತಿಳಿವುದು. ರವಿ:- ಬರೆಹವನ್ನು ಕಲಿವುದರಿಂದ, ಹೊಸಹೊಸದಾಗಿ ನಾವು ತಿಳಿದುಕೊಳ್ಳುವ ವಿಶೇಷ ಸಂಗತಿಗಳನ್ನು ನೆನಪಿನಲ್ಲಿಡುವುದ ಕ್ಕಾಗಿ ಬರೆದಿಡಬಹುದಾಗಿದೆ. 20 ಸುಮುಖ:-ಗುರುದೇವ! ಕ್ಷಮಿಸಬೇಕು, ಬರೆಹದಿಂದ ಅಷ್ಟೆ ಅಲ್ಲ; ಹೆರವರ ಮೇಲೆ ತಪ್ಪನ್ನು ಹೊರೆಸಿ, ತಮಗೆ ತೋರಿದಂತೆ ಏನಾ ದರೂ ಕುಹಕಗಳನ್ನು ಕಲ್ಪಿಸಿ, ಹೆರವರ ಹೆಸರಿನಿಂದ ಕಳ್ಳ ಪತ್ರಗಳನ್ನು ಬರೆದು, ಅವರನ್ನು ಕಷ್ಟಕ್ಕೆ ಗುರಿಮಾಡಿ, ತಮ್ಮ ನಿಸ್ಸಿಮಪಾಂಡಿತ್ಯ ಕ್ಕಾಗಿ ನಲಿದಾಡಬಹುದೆಂದು ಹೇಳುವೆನು. 25 ರಮಾ:-(ಸುಮುಖನ ಮುಖವನ್ನು ನೋಡಿ ಮೆಲ್ಲನೆ ಗುರುಸಮು