ಪುಟ:ರಾಣಾ ರಾಜಾಸಿಂಹ.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೮ [ಪ್ರಕರಣ ರಾಣಾರಾಜಸಿಂಹ • • • • • • •vv » VV \ 4 ದೊಳಗಿನ ಸಂಣ ಕರಾರಿಯನ್ನು ತಗೆದು ಎಡಗೈತರ್ಜನೀ ಬೆರಳನ್ನು ಹುಡು ಗರು ಲೆಕ್ಕಣಿಕೆಯನ್ನು ಕೊಯ್ದಂತೆ ಕೊಯ್ಯ ತೊಡಗಿದನು ಎಂಬು ತುಂಡಾಗಲಿಲ್ಲ. ಮಾಂಸವು ಕೊಲ್ಗೊಗಿತ್ತು, ಆಮೇಲೆ ಜಯಸಿಂಹನು ಬೆರಳನ್ನು ನೆಲದ ಮೇಲಿಟ್ಟು ಅದರ ಮೇಲೆ ಕರಾರಿಯನ್ನು ಇಟ್ಟು ಹಲ್ಲಿ ನಿಂದ ಘಟ್ಟಿಯಾಗಿ ಹಿಡಿದನು ಬಲಗೈಯ್ಯಂದ ಒಂದು ಕಲ್ಲನ್ನು ತಕ್ಕೊಂಡು ಕರಾರಿಯ ಮೇಲೆ ಶಕ್ತಿಯಿಂದ ಜಜ್ಜಿದನು, ಬೆರಳು ತುಂ ಡಾಯಿತು, ಆಮೇಲೆ ಜಯಸಿಂಹನು, ಸ್ವಾಮಿ ಈ ಅತ್ಯಲ್ಪ ಶಿಕ್ಷೆಯಿಂದ ಸಮಾಧಾನಗೊಳ್ಳಿರಿ” ಎಂದನು ಈ ಎಲ್ಲ ಸ್ಥಿತಿಯನ್ನು ನೋಡಿ ರಾಜಸಿಂಹನು ಚಕಿತನಾದನು. ಬೆರಳನ್ನು ಕತ್ತರಿಸುವಾಗಲೂ ಕತ್ತರಿಸಿದ ಮೇಲೆಯ ಜಯಸಿಂಹನ ಮುಖದ ಮೇಲೆ ಸ್ವಲ್ಪವೂ ದುಃಖದ ಕಳೆಯು ಕಂಡುಬರಲಿಲ್ಲ (6 ಸಾಕು, ಇಷ್ಟು ಶಿಕ್ಷೆಸಾಕು, ನಿನ್ನ ಹೆಸರೇನು? ೨ “ ಸ್ವಾಮಿ ಈ ಅಧಮಾಧಮನಿಗೆ ಜಯಸಿಂಹನನ್ನು ವರು. ನಾನು ರಜಪೂತ ಕುಲಕಲಕಿಯು ?' « ಜಯಸಿಂಹ, ಈ ಹೊತ್ತಿನಿಂದ ನಿನ್ನನ್ನು ನೌಕರಿಗೆ ಇಟ್ಟು ಕೊಂಡಿರುತ್ತೇನೆ, ಕುದುರೆ ಸವಾರರ ಮೇಲೆ ನೇಮಿಸಿರುತ್ತೇನೆ , ನನ್ನೂ ಡನೆ ನಡೆ, ಇದನ್ನು ಕೇಳಿದೊಡನೆ ಜಯಸಿಂಹನು ಮಾಹಾರಾಣಾನ ಪಾದ ಧೂಳಿಯನ್ನು ತೆಗೆದು ತಲೆಗೆ ಹಚ್ಚಿ ಕೊಂಡನು. ರಾಣಾನಿಗೆ ಅಲ್ಲಿ ನಿಲ್ಲಲಿಕ್ಕೆ ಹೇಳಿ, ತಾನು ಹೊದರಿನಲ್ಲಿ ಹೊಕ್ಕು, ಬ್ರಾಹ್ಮಣನಲ್ಲಿ ಅಪಹರಿಸಿದ ಮುತ್ತಿ ನಹಾರ, ಮೊಹರು, ಎರಡು ಪತ್ರ ಇವೆಲ್ಲವನ್ನು ತಂದು ರಾಜಸಿಂಹನ ಎದುರಿಗೆ ಇಟ್ಟು- “ ಸ್ವಾಮಿ, ಬ್ರಾಹ್ಮಣನಿಂದ ಕದ್ದ ಒಡವೆಗಳನ್ನು ತಮ್ಮ ಪಾದದಲ್ಲಿರಿಸಿದ್ದೇನೆ. ಸೇವಕನು ಈ ಪತ್ರಗಳನ್ನು ಓದಿರುತ್ತಾನೆ. ಮಹಾರಾಜರು ಆಬಗ್ಗೆ ಕ್ಷಮಿಸಬೇಕು, ೨