ಪುಟ:ರಾಣಾ ರಾಜಾಸಿಂಹ.djvu/೧೦೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೫] ನಿಜಭ್ಯತ. • • • • • • • ••••••••••••• ••••••• wwwm ಲಿಕ್ಕಿಲ್ಲ ಮತ್ತು ಎಡಗಡೆಯ ಮಗ್ಗಲು ಪರ್ವತದಮೇಲೆ ತಿರುಗಿ ಹೋಗ ಲಿಕ್ಕೆ ಬರುವಂತಿತ್ತು ರಾಣಾನು ಇಲ್ಲಿ ಇರಬೇಕೆಂದು ತರ್ಕಿಸಿ ಪರ್ವತ ವನ್ನು ಏರಿದನು ಹೊತ್ತು ಮುಳುಗಲಿಕ್ಕೆ ಬಂದಿತ್ತು. ಪರ್ವತದಮೇಲೆ ಏರಿದನು. ಯಾರೂ ಎಲ್ಲಿಯೂ ಕಾಣಿಸಲಿಲ್ಲ. ರಾಣಾನನ್ನು ಗೊತ್ತುಹಚ್ಚದೆ ಬಿಡಬಾರದೆಂದು ಮನಸ್ಸಿನಲ್ಲಿ ದೃಢಸಂಕಲ್ಪ ವನ್ನು ಮಾಡಿದನು ಆದರೆ ರಾಣಾನ ಹೊರ್ತು ಬೇರೆಯವರ ಗುರ್ತು ಇದ್ದಿಲ್ಲ ಯಾವನಾದರೊಬ್ಬ ಸೈನಿಕನು ಮೊಗಲರ ಕಡೆಯವನೆಂದು ನನ್ನನ್ನು ಕೊಲ್ಲಬಾರದೆಂಬ ಸಂಶಯವು ಅವನಿಗೆ ಬಂತು, ಅಲ್ಲಿಯೇ ನಿಂತು < ಮಹಾರಾಣಾಜಿಕಿ-ಜಯ ' ಎಂದು ಘಟ್ಟಿಯಾಗಿ ಕೂಗಿ ದನು ಜಯಸಿಂಹನ ಬಾಯಿಂದ ಈ ಶಬ್ದವು ಹೊರಹೊರಡುವದರೊಳ ಗಾಗಿ ಆಯುಧಪಾಣಿಗಳಾದ ನಾಲ್ಕೆದು ರಜಪೂತರು ಗುಪ್ತಸ್ಥಳದಿಂದ ಹೊರಗೆ ಬಂದರು ಕೈಯೊಳಗಿನ ಕತ್ತಿಯಿಂದ ಜಯಸಿಂಹನನ್ನು ಕೊಲ್ಲು ವದಕ್ಕೆ ಉದ್ಯುಕ್ತರಾದರು. ಇಷ್ಟರಲ್ಲಿ ಅವರೊಳಗಿನವನೊಬ್ಬನು- ಜೋಕೆ, ಅವನನ್ನು ಹೊಡೆಯ ಬೇಡಿರಿ ” ಎಂದು ಹೇಳಿದನು ಜಯಸಿಂಹನು ನೋಡಿದನು. ಅವನು ರಾಣಾರಾಜಸಿಂಹನಾಗಿದ್ದನು. ರಾಣನು ತನ್ನ ಸೈನಿಕರಿಗೆ ೧೦ ಇವನು ನಮ್ಮೊಳಗಿನವನು, ಇವನನ್ನು ಹೊಡೆಯ ಬೇಡಿರಿ, ” ಎಂದು ಹೇಳಿದ ಮೇಲೆ ಎಲ್ಲ ರಜಪೂತರು ಪುನಃ ತಮ್ಮ ತಮ್ಮ ಸ್ಥಳಗಳಲ್ಲಿ ಗುಪ್ತ ರಾದರು ರಾಣಾನು ಜಯಸಿಂಹನನ್ನು ಒಂದು ಗುಪ್ತಸ್ಥಳಕ್ಕೆ ಕರದೊ ↑ನು ಅಲ್ಲಿ ತಾನು ಕುಳಿತು ಜಯಸಿಂಹನಿಗೂ ಕೂಡ್ರ ಹೇಳಿದನು. ಆಮೇಲೆ “ ನೀನು ಇಲ್ಲಿಗೆ ಹ್ಯಾಗೆ ಬಂದಿ? ” ಎಂದು ಕೇಳಿದನು. ಅದಕ್ಕೆ ಜಯಸಿಂಹನು_• ಮಹಾರಾಜ, ಎಲ್ಲ ಸ್ವಾಮಿಯೋ ಅಲ್ಲಿ ಸೇವಕನು. ತಾವ, ಕು೦೧೧o 2 4, ೨೨೨ -