೧೧೨ ೧೧೨ : ರಾಣಾ ರಾಜಸಿಂಹ [ಪ್ರಕರಣ tv • • ++ * * ಗುರಿಯಾದಿರಿ, ಪರ್ವತದಿಂದ ಇಳಿಯುವಾಗ್ಗೆ ನಾವು ತಪ್ಪಮಾಡಿದೆವು. ಈಗ ಎರಡೂ ಮಾರ್ಗಗಳು ಒಂದಾದವು ತೇನ ಸಪ್ಪಳಗಳೂ ಕೇಳ ಬರುತ್ತವೆ. ನಿಮಗಿಂತ ಎಷ್ಟೊಪಟ್ಟು ಹೆಚ್ಚು ಜನರು ಜೀವದ ಹಂಗು ದೊರೆದು ನಮ್ಮೊಡನೆ ಕಾದುವದಕ್ಕೆ ನಿಂತಿರುವರು. ನಮಗಂತೂ ಪ್ರಾಣವುಳಿಸಿಕೊಳ್ಳುವ ಆಶೆಯೆ ಇಲ್ಲ ಆದರೇನು? ನಾವು ರಜಪೂತರು ಜೀವಕ್ಕೆ ಹೆದರುವದೇಕೆ? ' 66 ಇಲ್ಲ ಇಲ್ಲ.” ೧೯ ಬಾಂಧವರೆ, ನಾವೆ qರು ಪ್ರಸ್ತುತಪ್ರಸಂಗದಲ್ಲಿ ಧೈರ್ಯಗೊಳ್ಳಬೇಕು ಕಾಳಗದಲ್ಲಿ ಸೋತು ಕಪ್ಪಾದ ಮುಖವನ್ನು ಜನರೆಳಗೆ ತೋರಿಸಬೇಕೆಂಬ ಇಚ್ಛಯು ರಜ ಪೂತರಲ್ಲಿ ಎಂದೂ ಒರಬಾರದು. ಕಾದಿ ಸಾಯುವವರೇ ರಜಪೂತರು ಸಾಯುವ ಪೂರ್ವದಲ್ಲಿ ಕನಿಷ್ಟ ಇಬ್ಬರು ಮೊಗಲರನ್ನು ಕೊಲ್ಲದವನು ರಜಪೂತನಲ್ಲ, ಇಲ್ಲ ಕುದುರೆಗಳು ನಡೆಯುವದಿಲ್ಲ, ಆದ್ದರಿಂದ ಕುದುರೆಗಳನ್ನು ಬೆಟ್ಟು ಬಿಡಿರಿ, ಕೈಯಲ್ಲಿ ಕತ್ತಿಗಳನ್ನು ತಕ್ಕೊಳ್ಳಿರಿ ನಾವೆಲ್ಲರು ಬಾಣದಂತೆ ಹೋಗಿ ತೋಪಿನಮೇಲೆ ಬೀಳೋಣ, ಅದನ್ನು ಗೆದ್ದು ಕೊಳ್ಳೋಣ ಆಮೇಲೆ ನಾವು ಎಷ್ಟು ಜನ ಮೊಗಲರನ್ನು ಯಮ ನಗರಕ್ಕೆ ಕಳಿಸುತ್ತೇವೆಂಬದು ಅವರಿಗೇ ಗೊತ್ತಾಗುವದು. ರಜಪೂತರೆಲ್ಲ ರು ಕುದುರೆಯಿಂದಿಳಿದರು. ಒರೆಗಳಿಂದ ಕತ್ತಿಗೆ ಳನ್ನು ಹೊರಗೆಳೆದರು. ಅವರ ದೃಢನಿಶ್ಚಯದ ಚಿನ್ನದಿಂದ ರಾಣಾನಿಗೆ ಆನಂದವೆನಿಸಿತು. ಈ ಹೊತ್ತು ರಜಪೂತರು ಸಾಯುವವರೆಗೆ ಕಾದುಷ ರಲ್ಲದೆ, ಮರಳುವದಿಲ್ಲೆಂದು ಗೊತ್ತಾಯಿತು. ಇವರ ಉತ್ಸಾಹವನ್ನು ಕಂಡು ರಾಣಾನು ಇಬ್ಬಿಬ್ಬರದೊಂದು ಸಾಲಾಗಲಿಕ್ಕೆ ಹೇಳಿದನು ಮೊದಲು ಕುದುರೆಗಳಿದ್ದದ್ದರಿಂದ ಒಂದೇ ಸಾಲಾಗಬೇಕಾಗಿತ್ತು, ದಾ ಯು ಆಕುಂಚಿತವಾದದ್ದಾದರೂ ಇಬ್ಬಿಬ್ಬರು ಕಾಲಾಳುಗಳಿಗೆ ಅಡಚಣ ಯನಿಸಲಿಲ್ಲ, ಎಲ್ಲ ಕ್ಕೂ ಮುಂದೆ ರಾಣಾ ರಾಜಸಿಂಹಸಿದ್ದನು. ಅವನ ಪ್ರಫುಲ್ಲ ವಾದ ಮುಖವು ಈ ಹೊತ್ತು ಪರಾಕ್ರಮವನ್ನು ತೋರಿಸಿ ಸಾಯಬೇಕೆಂದು ಹೇಳುವಂತಿತ್ತು. ಬೇಗ ಬೇಗ ನಡೆದು ಸ್ವಲ್ಪ
ಪುಟ:ರಾಣಾ ರಾಜಾಸಿಂಹ.djvu/೧೨೬
ಗೋಚರ