ಪುಟ:ರಾಣಾ ರಾಜಾಸಿಂಹ.djvu/೧೬೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೫೨ ರಾಣಾ ರಾಜಸಿಂಹ [ಪ್ರಕರಣ VVy ... \ \ \ : 1 V \ ನಾನು ನಿಮ್ಮ ಅರ್ಧಾ.. ... • • •.. ಮುಂದಿನ ಶಬ್ದವು ಆವಳ ಬಾಯಿಯಲ್ಲಿಯೆ ನಿಂತಿತು ಮುಖವನ್ನು ತಗ್ಗಿ ಸಿದಳು ಆ ಮೇಲೆ ಪ್ರತಾಪನು ಅರ್ಧಾಂಗಿಯಾಗುವೆನು ಇಷ್ಟೆ ಅಲ್ಲವೆ? ಆಮೇಲೆ ನನ್ನ ಭಾಗ್ಯಕ್ಕೆ ಸೀಮೆಯೆ ಇಲ್ಲ. ದೊರೆತ ರತ್ನ ವನ್ನು ಕುಂದ ಣಕ್ಕೆ ಸೇರಿಸದೆ ಬಿಸಾಡುವದು ಮೂರ್ಖತನವಲ್ಲವೆ? ನಾನು ಸ್ಪಷ್ಟ ವಾಗಿ ಹೇಳುತ್ತೇನೆ, ದೇವಾಲಯದಿಂದ ಹಿಂದಿರುಗಿಬರುವಾಗ್ಗೆ ಆ ನರಾ ಧಮನು ನಿನ್ನ ಮೇಲೆ ಬಲಾತ್ಕಾರ ಮಾಡುತ್ತಿರಲು ಅದೇ ೩ನನ್ನು ಮೊದ ಲುನಡಿದ್ದು ಆ ಕಾಲಕ್ಕೆ ನಿನ್ನಲ್ಲಿ ಒಂದು ಪ್ರಕಾರದ ಹೊಸಪ್ರೀತಿಯು ಸ್ಪಷ್ಟವಾಯಿತು ಅದೇ ಪ್ರಮದ ಪ್ರಧರದರ್ಶನವು ಆ ಪ್ರಿಯದರ್ಶ ನದ ವೇಳೆಯಲ್ಲಿಯ ನನ್ನ ಮನಸಿನಲ್ಲಿ ಒಂದು ತರದ ಗೂಢಭಾವನೆಯು ವಿಸಿತು ಅದರ ಉಪಯೋಗವಾದದ್ದನ್ನು ಕಂಡು ಆತ್ಯಾನಂದವಾಯಿತು ಇಲ್ಲದಿದ್ದರೆ ನಾನು ನಿಶ್ಚಯ ಮಾಡಿಯ ಇದ್ದೆನು ಸಾಯುವವರೆಗೆ .. ಮಹಾರಾಣಿ_ ಎನು ? ಅವಿವಾಹಿತರಾಗಿರುತ್ತಿದ್ದಿರಾ? ನಿಶ್ಚಯ ವೇನುಹಾಗಾದರೆ ನಮ್ಮಿಬ್ಬರ ಮನಸ್ಸು ಒಂದೇ ಆಯಿತು ಇದರೊ ಆಗೇನು ಆಶ್ಚರ್ಯ , ನನ್ನ ಮನಸಾದರೂ ಹಾಗೇ ಆಗಿತ್ತು ಆದರೆ ಸ್ವೀಕೃತಕಾರ್ಯವನ್ನು ಸಿದ್ದಿಗೆಯ್ಯದೆ ಸುಖೋಪಭೋಗದ ಉದ್ಧಾರ ಗಳನ್ನು ತೆಗೆಯುವದು ಕೇವಲ ಪಾಪದ ಕೆಲಸವು ಅಂತೇ ಈವರೆಗೆ ನಿಮ್ಮ ವಿರಹದುಃಖವನ್ನು ಸಹಿಸುತ್ತಿರುವೆನು ಪ್ರೀಯರ, ಇನ್ನು ಮೇಲೆ ನೀವು ಮಹಾರಾಣಿ ಎಂದು ಸಂಬೋಧನೆ ಮಾಡುವದರಿಂದ ನನಗೆ ಲಜ್ಜೆ ಯೆನಿಸುತ್ತದೆ ಆದ್ದರಿಂದ ಬೇರೊಂದು ನಿಮ್ಮ ಪ್ರೀತಿಯಹೆಸರು ಹೇಳಿರಿ' ಪ್ರತಾಸ-" ನಾವಿಬ್ಬರೂ ವಿವಾಹಂಜು ವಿನಿಂದ ಬದ್ದರಾಗುವವರೆಗೆ ನಾನು ನನ್ನ ಧರ್ಮದಂತೆಯೇ ನಡೆಯಬೇಕಾಗಿದೆ ಲೌಕಿಕದಲ್ಲಿ 'ಮಹಾ ರಾಣಿ' ಎಂಬ ಸಂಬೋಧನೆಯೆ ಹೆಚ್ಚು ಶ್ರೇಯಸ್ಕರವು ಏಕಾಂತದಲ್ಲಿ ಮಧುರವಾದ – ಪ್ರಿಯ' ಎಂಬ ಮನೋಹರ ಶಬ್ದದಿಂದ ಸಂಬೋಧಿಸು ವೆನು, ಆಯಿತೆ? ?