೨೮] ಪಂಜರದೊಳಗಿನ ಸಿಂಹ ೧೫೧
- ೧hhhhh ೧
ಮಹಾರಾಣಿ-(ನಕ್ಕು) * ಈಗ ಸ್ವಲ್ಪ ಆನಂದವೆನಿಸಿತು. ಆದರೆ ಉದೇಪರಕ್ಕೆ ನಾವು ಎಷ್ಟು ಹೊತ್ತಿಗೆ ಮುಟ್ಟಬಹುದು? ಪ್ರತಾ ಪ" ಒಹಳಮಾಡಿ ಮುಂಜಾನೆ ಮುಟ್ಟಬಹುದೆಂದು ತೋರುತ್ತದೆ. ರಾಣಿಯವರಿಗೆ ಬಹಳ ಶ್ರಮವೆನಿಸಿದ್ದರ ಇಲ್ಲಿ ವಿಶ್ರಾಂತಿಗೆ ಸ್ವಲ್ಪ ವ್ಯವಸ್ಥೆಯನ್ನು ಮಾಡಿಕೊಡುವೆನು ಮಹಾರಾಣಿ_ ಸರಿ, ಹಾಗೇವಾಡಿರಿ, ಸ್ವಲ್ಪ ವಿಶ್ರಮಿಸಿರಿ, ಆಮೇಲೆ ಹೂಗೋಣ ?? - ಕೂಡಲ ವಿಶ್ರಾಂತಿಗೋಸ್ಕರ ನಿಲ್ಲುವ ವ್ಯವಸ್ಥೆಯಾಯಿತು ಸವಾ ರರೆಲ್ಲರೂ ಕುದುರಯಿಂದಿಳಿದರು ಅಲ್ಲಿಂದಲ್ಲಿ ತಮ್ಮ ತಮ್ಮ ಹಾಸಿಗ ಗಳನ್ನು ಹಾಸಿ ಉಪಾಹಾರದ ಯೋಚನೆಯನ್ನು ಮಾಡಹತ್ತಿದರು ಇಷ್ಟ ರಲ್ಲಿ ನಾಲ್ವರು ಕುದುರೆ ಸವಾರರು ಒಳ್ಳ ವೇಗದಿಂದ ಅಲ್ಲಿಗೆ ಬಂದರು. ಅವರನ್ನು ರಾಣಿಯವರಿರುವಸ್ಥಳಕ್ಕೆ ಕಳಿಸಿದರು ೨೮ ನೆಯೆ ಪ್ರಕರಣ. ಪಂಜರದೊಳಗಿನ ನಿಂಹ ರಾತ್ರಿ ಮುಗಿಯಿತು. ಸೂರ್ಯ ಪ್ರಕಾಶವು ದೃಗ್ಗೋಚರ ವಾದೊಡನೆ ಸೇನೆಗೆ ಮಾರ್ಗಕ್ರಮಿಸುವುದಕ್ಕೆ ಅಪ್ಪಣೆಯಾಯಿತು, ಸೇನೆ ಯವರು ಬೇಗಂ ಖಿಂಡಿಯ ಮುಂದಿನಮಗ್ಗಲಿಗೆ ಹೋಗುವುದಕ್ಕೆ ನೆಡೆ ಯುವದರಲ್ಲಿ ಕಡಿಮೆಮಾಡಲಿಲ್ಲ, ಹಸಿವು ನೀರಡಿಕೆಗಳಿಂದ ವ್ಯಾಕುಲ ರಾಗಿದ್ದರು. ಹೊರಗೆ ಹೋದಕೂಡಲೆ ತಿನ್ನುವುದಕ್ಕೆ ಏನಾದರೂ ದೊ