ವಿಷಯಕ್ಕೆ ಹೋಗು

ಪುಟ:ರಾಣಾ ರಾಜಾಸಿಂಹ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಓಲಗದೊಳಗಿನ ಗೊಂದಲವು ಕುರಿತು 6 ಇಷ್ಟು ಜನರಿದ್ದು ಇದನ್ನು ನೋಡುತ್ತ ಕೂಡಬೇಕೆ? ಇಬ್ಬ ರನ್ನೂ ಸಮಾಧಾನಗೊಳಿಸಬಾರದ” ” ಎಂದಕೂದಲೆ, ಎಲ್ಲರೂ ನಡುವ ಬಂದು ೬ ಏನಿದು? ಸರದಾರಸಾಹೇಬರೇ ಶಾಂತರಾಗಿ ಕುಮಾರರೇ ಕೂಧವನ್ನು ತಡೆಯಿರಿ ನೀವು ಮಾಡುವ ಕೆಲಸದೇನು ಎಂದು ಹಾಹಾಕಾರವನ್ನಪ್ಪಿಸಿದರು ವಾಚಕರೆ, ರೂಪನಗರದ ಓಲಗದೊಳಗಿನ ಗೊಂದಲವೇನೆಂಬದು ಈಗ ಗೊತ್ತಾಯಿತು ಮುಂದ ಅದರ ಪರಿಣಾಮವೇನಾಯಿತೆಂಬದನ್ನು ನೋಡುವ ಮೊದಲು, ರಾಣಾ ವಿಕ್ರಮಸಿಂಹನ ಹಾಗು ಸೀರಪ್ರತಾಪ ನಾದ ಪ್ರತಾಪಸಿಂಹನ ಸಂಬಂದದಿಂದ ಸ್ವಲ್ಪ ಮಾಹಿತಿಯನ್ನು ಮಾಡಿಕೊ ಳ್ಳು ವದು ಅವಶ್ಯವಾದದ್ದು ರಾಣಾ ಎಕ್ರಮಸಿಂಹನು ಸುಂದರನು , ಯಾವಾಗಲೂ ವಿಷಯೂಪಭೂಗದಲ್ಲಿಯ ಎನೋದದಲ್ಲಿ ಮಗ್ನ ನಾಗಿರುತ್ತಿದ್ದನು ಇಂದ್ರಿಯನದಿದಡೂರ್ತು ಆತನಿಗ ಬೇರೆ ಅದೇ ಕೈಯೆ ಇದ್ದಿಲ್ಲ ಒಂದು ವೇಳೆ ಆತನಿಗೆ ತನ್ನ ಕುಲದ ಅಭಿಮಾನವನಿಸಿ ದ್ದರೆ, ಔರಂಗಜೇಬನ ಭಯಂಕರವಾದ ಜುಲುಮೆಗೆ ಬೇಸತ್ತು, ಉಳಿದ ವರಂತ ತಾನೂ ಉದೇಪ್ರರದ ರಾಣಾ ರಾಜಸಿಂಹನನ್ನು ಕೊಡುತ್ತಿದ್ದನು. ಹಾಗಾದ ಪಕ್ಷಕ್ಕೆ ತನಗೂ ಗಲರೊಡನೆ ಯುದ್ದ ಮಾಡುವ ಪ್ರಸಂ ಗವು ಒದಗಿ ತನ್ನ ವಿನೋದಕ್ಕೆ ಸಹಜವಾಗಿಯೇ ಕರತಬರುತ್ತಿತ್ತು, ಆದ್ದರಿಂದ ಆತನು ಮೊದಲಿನಿಂದಲೂ ಮೂಗರೊಡನೆ ಒಡಂಬಡಿಕೆ ಯನ್ನು ಮಾಡಿಕೊಂಡಿದ್ದನು, ಮತ್ತು ಯಾವಾಗಲೂ ಬಾದಶಹನನ್ನು ಪ್ರಸನ್ನ ಮಾಡಿಕೊಳ್ಳುವದರಲ್ಲಿ ರಮ್ಪರನಾಗಿದ್ದನು ಅದರಿಂದಲೆ ದಿಲೇರ ಖಾನನನ್ನು ಇಷ್ಟು ಸತ್ಕರಿಸಿ ಪ್ರತಾಪಸಿಂಹನ ಆಸನದಮೇಲೆ ಕುಳ್ಳಿರಿಸಿ ಆತನೂಡನ ಪ್ರೀತಿಯ ಸಂಭಾಷಣೆಯನ್ನು ನಡಿಸಿದ್ದನು ಪ್ರತಾಪಸಿಂಹನು ಸ್ವಲ್ಪ ಎತ್ತರ, ಗೌರವರ್ಣದವನು, ಸಿಂಹಒ ಲನು, ಆತನ ಮುಖಚರ್ಯೆಯು ಮನೋಹರವಾದದ್ದು, ವಿಶಾಲವಾದ ಹಣೆಯ ತೇಜೋಮಯವಾದ ನಯನಗಳೂ ಆತನಿಗೆ ಬಹಳ ಒಪ್ಪು