ಪುಟ:ರಾಣಾ ರಾಜಾಸಿಂಹ.djvu/೧೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ರಾಣು ರಾಜಿಯ [ಪಕರಣ ಕುಮಾರಪ್ರತಾಪಸಿಂಹನು ಪರಧರ್ಮಾಯರಾದ ಮುಸಲ್ಮಾನ ರನ್ನು ದ್ವೇಷಿಸುತ್ತಿದ್ದನು ಆದರೊಳಗೂ ಮಗಲಸರದಾರನಾದ ದಿಲೇ ರಖಾನನ್ನಂತೂ ಅವನು ವಿಶೇಷವಾಗಿ ಧಿಕ್ಕುತ್ತಿದ್ದನು ಆದ್ದರಿo ದಲೇ ತನ್ನ ಆಸನದರ್ದು ಕುಳಿತ ಖಾನನನ್ನು ನೋಡಿದಕೂಡಲ ಪ್ರತಾ ಪಸಿಂಹನಿಗೆ ಅತ್ಯಂತಧವು ಉಂಟಾಯಿತು ಸಂತಾಪದಿಂದ ಅವನ ಶರೀರವು ನಡುಗಹತ್ತಿತು ಆವಾಗ, ರಾಣಾಸಿಗ ರೀತಿಯಂತ ನಮ ಸ್ಕರಿಸಿ • ಮಹಾರಾಜರೇ, ಈ ಹೊತ್ತು ಸಥದಲ್ಲಿ ನಿಯಮರುದ್ಧ ವಾದ ಆಚರಣೆಯೇಕ » ನಿರ್ಮಲವಾದ ಸೂರ್ಯಕುಲೋತ್ಪನ್ನ ನೂ ವಿರೂಪಾಕ್ಷಮಹಾರಾಜನ ಮಗನೂ ಆದ ಪ್ರತಾನನ ಆಸನದಮೇಲೆ ಈ ಮುಸಲ್ಮಾನನೇಕ ಕುಳಿತನು' ನನ್ನ ಆಸನಂದದ್ದು ಬೇರೆಕಡೆಗೆ ಕೂಡ. ಲಕ್ಕೆ ಅವನಿಗೆ ಈ ೨ ಅಲ್ಲದಿದ್ದರೆ ಈ ಅಮಾನರನ್ನು ನಾನು ಸ೩ ಸಲಾರೆನು ? ಈ ಗರ್ತಕ್ಕಿಯನ್ನು ಕೇಳಿ ರಾಣಾನು ಹದರಿದನು ಹಾಗು ಹೆಚ್ಚು ಮಾತಾಡದ ಪ್ರತಾಪಸಿ ಸುಮ್ಮನಾಗಬೇಕಂದು ಆತನನ್ನು ದಿಟ್ಟಿಸಿ ನೋಡಹತ್ತಿದನು ಇಷ್ಟರಲ್ಲಿಯೇ ದಿಲೇರಖಾನನು ತನಗಾದ ಅಪಮಾನವನ್ನು ಸಹಿಸದೆ ಆವೇಶಯುಕ್ತನಾಗಿ ಆ ನ೬೦ರೆದು ಏನು? ಬುದ್ಧಿಯಿಲ್ಲದ ಒಬ್ಬ ಹುಡುಗನು ನನ್ನನ್ನು ಅಸಮಾನ ಪಡಿಸಬೇಕೇ? ಆಗದು, ನಾಗಂದಿಗೂ ಆಗದು ಸಿಟ್ಟು, ನಿನ್ನ ಅಭಿಮಾನದ “ವನ್ನು ನಿನಗೀಗಳ ತೋರಿಸುತ್ತೇನ ಎಂದು ಒರೆಯಿಂದ ತನ್ನ ಕತ್ತಿಯನ್ನು ಹೂರಗಳದು ಪ್ರತಾಪನಮೇಲೆ ಹರಿದು ಹೋದನು

  • ಸಿಂಹದ ಮರಿಯು ಸಿಂಹವೇ ಇರುವದು ಶಕ್ತಿಯಿದ್ದರೆ ಮುಂದಕ್ಕೆ ಬಂದರಾಯಿತು ಯುದ್ಧದಿಂದಲೇ ಯಾರು ಹುಡುಗರೆಂ ಬದು ಗೊತ್ತಾಗುವದು ” ಎಂದು ಪ್ರತಾಪಸಿಂಹನು ತಿರಸ್ಕಾರಭಾವ ದಿಂದ ನಗುತ್ತ ತನ್ನ ಕತ್ತಿಯನ್ನು ಹಿಡಿದು ಮುಂದಕ್ಕೆ ಸಾಗಿಹೋದನು ಇದನ್ನು ಕಂಡು ರಾಣಾನು ಹೆದರಿ ತನ್ನ ಸಭೆಯೊಳಗಿನ ಸರದಾರರನ್ನೆಲ್ಲ