ಪುಟ:ರಾಣಾ ರಾಜಾಸಿಂಹ.djvu/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧L೦ ರಾಣಾ ರಾಜಸಿಂಹ [ಪಕರಣ ಅಸತ್ಯವಾದಿ ಬಿಡುಗಡೆಯಾದೊಡನೆಯೆ ತಹನಾಮೆಯನ್ನು ತುಂಡು ತುಂಡಾಗಿ ಹರಿದುಹಾಕಿ, ತನ್ನ ಮೂಲಸ್ವಭಾವದಂತೆ ವರ್ತಿಸುವನು ” ರಾಜ_ ನೀವು ಹೀಗೆ ವಿಚಾರಿಸಿದರೆ ತಹಮಾಡುವಂತೆಯ ಇಲ್ಲ, ೨೨ ಆಮೇಲೆ ಬಹಳ ಹೊತ್ತಿನವರೆಗೆ ಪ್ರಚಾರ ನಡೆದು ಕಡೆಗೆ ತಹ ಮಾಡುವದು ನಿಶ್ಚಯವಾಯಿತು ಆದರೆ ತಹಮಾಡಿಕೊಳ್ಳಲಿಕ್ಕೆ ಅವರ ಕಡೆಯಿಂದ ದೂತನು ಬರಬೇಕಾಗುವದು ಅವರು ಬಾರದೆ ನಾವಾಗಿ ತಹಮಾಡುವದಕ್ಕೆ ಕೇಳಿಕೊಳ್ಳುವದು ಕಡಿಮೆಯತನವು ಹಿಡಿದಿಟ್ಟ ಪಂಜರದೊಳಗಿಂದ ಒಂದು ಇರುವೆಯ ಹೊರಬೀಳುವಂತಿಲ್ಲ, ಅಂದು ಮೇಲೆ ದೂತನೆಲ್ಲಿಂದ ಬರಬೇಕೆಂಬ ವಿಚಾರವು ಮತ್ತೆ ಉತ್ಪನ್ನವಾಯಿತು | ಕಡೆಗೆ ಶರ್ತಿನ ಕರಾರ ನಾಮೆಯನ್ನು ತಯಾರಮಾಡಿ ಆಯಿತು ಆದ ರೊಳಗೆ « ಬಾದಶಹನು ತನ್ನ ಸೇನೆಯನ್ನು ತಕ್ಕೊಂಡು ಮೇವಾಡದ ಸೀಮೆಯನ್ನು ದಾಟಿ ಹೋಗತಕ್ಕದ್ದು, ಮೇವಾಡಪ್ರಾಂತದಲ್ಲಿ ಆಗುವ ಗೋಹತ್ಯವನ್ನೂ ದೇವಾಲಯಗಳ ನಾಶವನ್ನೂ ಬಂದುಮಾಡತಕ್ಕದ್ದು. ಜಿಯಾ ತೆರಿಗೆಯನ್ನು ತೆಗೆದುಕೊಳ್ಳಕೂಡದು ಈ ಶರ್ತಿನ ಕಲಮು ಗಳಿಗೊಪ್ಪಿದಮೇಲೆ ರಾಜಸಿಂಹನು ಮೊಗಲರನ್ನು ಬಿಡಬೇಕು ಕರಾರ ನಾಮೆಗೆ ಸಹಿಯಾದಮೇಲೆ ಉದೇಪುರದ ಬೇಗಮ್ಮಳನ್ನೂ ಝೀಬಉನ್ನಿ ಸಳನ್ನೂ ಬಿಟ್ಟು ಕೊಡತಕ್ಕದ್ದು.” ಈ ರೀತಿಯ ಕಲಮುಗಳಿದ್ದವು ಕರಾರನಾಮೆಯನ್ನು ಬರೆದು ಜಯಸಿಂಹನ ಸ್ವಾಧೀನಕ್ಕೆ ಕೊಟ್ಟರು. ಅವನು ಯಾವದಾದರೊಂದು ಯುಕ್ತಿಯಿಂದ ಅದಕ್ಕೆ ಸಹಿಮಾಡಿಸಿಕೊಂ ಡು ಬರಬೇಕೆಂದು ನಿಶ್ಚಯವಾಯಿತು, ಆಮೇಲೆ ಸಭೆಯ ವಿಸರ್ಜನೆಯಾ ಯಿತು. ಇApr