ಪುಟ:ರಾಣಾ ರಾಜಾಸಿಂಹ.djvu/೧೭೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೯] ಶತ್ರುಗಳಮೇಲೆ ತೋಗಿಸಿದ ದಯ ೧೫ Y V Vv \\ \vvvvvvvs VVI Vv\ Vs vvvv vvvvvv\\ vs VVV IVVVVVw ದಯಾಳಶಹ_ಇಂಧ ಸಮಯ ದೊರೆಯದಿದ್ದರೂ ಅಡ್ಡಿ ಯಿಲ್ಲ. ಆದರೆ ಯಾವತ್ತು ಹಿಂದೂ ಜನರಿಗೆ ಮುಳ್ಳಿನಂತೆ ನೋಯಿಸುವ ಈ ದುಷ್ಟ ಔರಂಗಜೇಬನ ನಾಶಮಾಡಿದರೆ ಪೃಥ್ವಿಯ ಪುನರುದ್ಧಾರ ಮಾಡಿ ದಂತಾಗುವದು ಇಷ್ಟು ಪುಣ್ಯವು ಬೇರೆಯಾವದರಿಂದಲೂ ದೊರೆಯಲಾ ರದು ಮಹಾರಾಜ, ನೀವು ನಮ್ಮ ವಿರುದ್ಧ ಹೋಗಬೇಡಿರಿ ” ರಾಣಾ_ನೀವು ಹೇಳಿದಂತೆ ಆತನೊಬ್ಬನೇಕೆ? ಯಾವತ್ತು, ಮೊಗಲರು ಕಂಟಕರೂಪರೆ, ಔರಂಗಜೇಬನಿಗಿಂತ ಹೆಚ್ಚಿನನರಾಧಮರಿ ಲ್ಲವೆ? ಖುಷುರುವಿನಿಂದ ನಮ್ಮ ಅಮಂಗಲವು ಎಪ್ಪಾಗಿಲ್ಲ ? ಔರಂಗಜೇ ಬನ ಕೈಯಿಂದ ಹಾಗಿರುವದೇನು? ಶಹಾಅಲಮ್ಮನು ಔರಂಗಜೇಬನಿಗಿಂತ ಸಂಭಾವಿತನೆಂದು ಯಾರು ಹೇಳುತ್ತಾರೆ? ಅದರಬಗ್ಗೆ ನಿಮಗೆ ನಿಶ್ಚಯ ಉಂಟೆ ? ನಮ್ಮ ನಾಲ್ಕು ಮಗ್ಗ ಲಿನ ಸೇನೆಯು ಗೆಲ್ಲುವದೆಂದು ಹ್ಯಾಗೆ ತಿಳಿದಿರುತ್ತೇವೂ ಅದರಂತೆಯೆ ಅವರೂ ತಿಳಿದಿದ್ದರೆ, ಈ ನಿಮ್ಮ ಆಶ ಯನ್ನು ಪೂರ್ಣಮಾಡಿಕೊಳ್ಳಲಿಕ್ಕೆ ಎಷ್ಟು ಜನ ರಜಪೂತರನ್ನು ಬಲಿ ಕೊಡ ಬೇಕಾಗುವದಂಬದನ್ನು ವಿಚಾರಿಸಿರುವಿರ ? ನಿಮ್ಮ ಸೇನೆಯು ಎಷ್ಟು? ಕಡಿಮೆಯಾಗಬಹುದು ? ಹಿಂದಕ್ಕೆ ನಿಮ್ಮ ಸೇನೆಯು ಉಳಿದೀತೆಷ್ಟು? ಮೊದಲೆ ನಮ್ಮ ಸಂಖ್ಯೆ ಸಣ್ಣದು. ಮುಸಲ್ಮಾನರದು ಹೆಚ್ಚು, ನಮ್ಮ ಕಡಿಮೆಯಾದ ಸಂಖ್ಯೆಯಿಂದ ಹಳಹಳಿಯನ್ನು ಸ್ವೀಕರಿಸುವದಕ್ಕಿಂತ ತಹ ಮಾಡಿಕೊಳ್ಳುವದು ಉತ್ತಮವು ? - ದಯಾ_“ ಮಹಾರಾಜ, ಯಾವತ್ತು ರಜಪೂತರು ಓಟ್ಟಾದರೆ ಮೊಗಲರನ್ನು ಹದ್ದು ಪಾರಮಾಡುವುದಕ್ಕೆ ಎಷ್ಟು ಹೊತ್ತು ?” ರಾಜ_“ ಅದೆಲ್ಲ ಸರಿಯಾದದ್ದು. ಆದರೆ ಹಾಗೆ ಎಂದಾದರೂ ಆಗಬಹುದೆ! ಯಾವ ಆಧಾರದಿಂದ ಆ ಆಶೆಯನ್ನು ಹಿಡಿಯಬಹುದು.? ೨ - ದಯಾ_ ಆದರೆ ತಹಮಾಡಿಕೊಂಡ ಮೇಲಾದರೂ ಔರಂಗ ಜೇಬನು ಅದರಂತೆ ನಡೆದಾನೆಂಬ ಭರವಸೆಯಿಲ್ಲ, ಆತನು ಹೇಳಿಕೇಳಿ