ಪುಟ:ರಾಣಾ ರಾಜಾಸಿಂಹ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧] ಓಲಗದೊಳಗಿನ ಗೊಂದಲವು ೧ IAAAAA on 1೧೧೧ \ nAn An 1೧೦ ೧೧ Anon \ \೧೧ 11 \ ಪರಧರ್ಮೀಾಯನ್ನೂ, ನೀಚನೂ, ಕಡಿಮೆಯಚಾಕರನೂ, ಕೂಡಬಹುದಾ ಯಿತಲ್ಲವೇ? ಇವನು ಭರತ ಭೂಮಿಯ ಸ್ವತಂತ್ರತೆಯನ್ನು ಸೂರೆಗೊ ಳ್ಳುವ ಕಪಟಿಯ ಧರ್ಮಾಂಧನೂ ಆದ ಔರಂಗಜೇಬನ ಸರದಾರನ ಲವೆ? ನೀನೇ ನೋಡು ನನ್ನ ಅಭಿಮಾನವನ್ನು ಎಷ್ಟರಮಟ್ಟಿಗೆ ಕಾಯ್ದೆ ಈ ಅಪಮಾನವು ತಿಲಮಾತ್ರವೂ ಸಹನ ಮಾಡಲಾಗದು ನಾನು (ಯಾವ ಕುಲದಲ್ಲಿ ಹುಟ್ಟಿದೆನೋ ಆ ಕ್ಷತ್ರಿಯ ವೀರಗು ತಮ್ಮ ಅಪಮಾನ ವನ್ನು ಎಂದೂ ಸಹಿಸಿಕೊಂಡಿಲ್ಲ ಇನ್ನು ಮೇಲೆ ಇಲ್ಲಿರುವದಕ್ಕೆ ನಾನೂ ಆನು ಭೂದೇವಿಗೆ ಇದೇ ನನ್ನ ಕಡೆಯ ನಮಸ್ಕಾರವು ? ಹೀಗೆ ಮಾತಾಡುವಾಗ ಪ್ರತಾಪನ ಶರೀರವು ಕ್ರೋಧದಿಂದ ಕಂಪಿ ಸತೊಡಗಿತು. ಆಮೇಲೆ ಮತ್ತೂ ಧಿಕ್ಕಾರದಿಂದ ಕೂಡಿದ ವಾಣಿಯಿಂದ • ತಂದೆಗೆ ಸಮರಾದ ಮಹಾರಾಜರೆ, ಪರಧರ್ಮಾಯನಾದ ದುಷ್ಟ ಯವನನ ಸಹವಾಸದಿಂದ ನಿಮ್ಮ ಉಚ್ಚವಾದ ಪವಿತ್ರ ಕುಲಧರ್ಮವನ್ನು ಬಿಡಬೇಕೆ ? ಮತ್ತು ನೀವೇ ಅದಕ್ಕೆ ಚಿರಕಲಂಕವನ್ನು ಹಚ್ಚಬೇಕೇ ?? ತುಂಬಿದ ಸಭೆಯಲ್ಲಿ ಅಣ್ಣನಮಗನಿಂದ ಈತರಹದ ಅಪಮಾನ ಕಾರಕವಾದ ಮಾತುಗಳನ್ನು ಕೇಳಿದಕೂಡಲೆ ವಿಕ್ರಮಸಿಂಹನು ಕೆಂಡ ದಂತಾದನು ಆತನು ಪ್ರತಾಪನನ್ನು ಹಿಡಿದು, ಕಾರಾಗೃಹಕ್ಕೆ ಒಯ್ಯು ವಂತೆ ಪಹರೆಯವರಿಗೆ ಆಜ್ಞಾಪಿಸಿದನು ಈ ಅಪ್ಪಣೆಯನ್ನು ಕೇಳಿದ ಕಡಲೆ ಇಪ್ಪತ್ತಿಪ್ಪತ್ರದು ಪಹರೆಯವರು ಪ್ರತಾಪನಮೇಲ ಧಾವಿಸಿ ಹೋದರು. ಕೂಡಲೆ ಅವರ ಕೈಯೊಳಗಿಂದ ಬಿಡಿಸಿಕೊಂಡು ಭಯಂ ಕರವಾದ ಸಿಂಹದಂತೆ ಸಭೆಯಮಧ್ಯದಲ್ಲಿ ಒಂದುನಿಂತು ಎಚ್ಚರ! ಎಚ್ಚರ! ದೂರ, ನಿಲ್ಲಿರಿ!! ಈ ಯವನನದುರಿಗೆ ನನ್ನ ಅಪಮಾನ ಮಾಡಬೇಡಿರಿ! ನನ್ನ ಭುಜದಲ್ಲಿ ಈ ಕತ್ತಿಯನ್ನು ಹಿಡಿಯುವ ಶಕ್ತಿಯು ಇರುವವರೆಗೆ ಯಾರೂ ನನ್ನ ಸವಿಾಪಕ್ಕೆ ಒರಲಾರಿರಿ!?” ಎಂದು ಗರ್ಜಿಸಿ ಕತ್ತಿಯನ್ನು ತಿರುಗಿಸಹತ್ತಿದನು ಇದರಿಂದ ಅಲ್ಲಿ ವಿಶೇಷ ಗೊಂದಲವೆದ್ದಿತು ಒಂದು ಕಡೆ ಅರಸನು ಪಹರೆಯವರಿಗೆ ಹಿಡಿಯುವುದಕ್ಕೆ ಅಪ್ಪಣೆಯನ್ನು ಕೂ