ಪುಟ:ರಾಣಾ ರಾಜಾಸಿಂಹ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಣಾ ರಾಜಸಿಂಹ [ಪ್ರಕರಣ AAAAAA r r Annn n 10Pr ೧f hhhn S Anhf AAAANA A ಡುತ್ತಿರುವನು ಮತ್ತೊಂದು ಕಡೆಗೆ ಪ್ರತಾಪಸಿಂಹನು ಕತ್ತಿಯನ್ನು ತಿರುಗಿಸುತ್ತ ಅವರ ಮೈಮೇಲೆ ಹರಿದುಹೋಗಹತ್ತಿರುವನು - ಎಷ್ಟೊ ಸ್ವಾಮಿ ನಿಷ್ಟರು ಪ್ರತಾಪಸಿಂಹನ ಕತ್ತಿಯ ಬಾಯಿಗೆ ತುತ್ತಾದರು ಇದರಿಂದ ಅರಸನು ಮತ್ತಿಷ್ಟು ಸಿಟ್ಟಿಗದ್ದು, « ನನ್ನ ಎದುರಿಗೆ ನನ್ನ ತಿಪಾಯಿಗಳ ಪ್ರಾಣಹಾನಿಯೆ ? ಇಲ್ಲಿರುವವರೆಲ್ಲರೂ ಹೆಂಗಸರೆ ? ಬೇಗ ಆತನನ್ನು ಯಾರಾದರೂ ಬಂಧಿಸಬಾರದ ??? - ಇದನ್ನು ಕೇಳಿದಕೂಡಲ ಹೊರಗಿರುವ ಪಹರೆಯವರೂ ಶಿಪಾ ಯರೂ ಒಟ್ಟಾಗಿ ಬಂದು ಪ್ರತಾಪಸಿಂಹನನ್ನು ಹಿಡಿದರು ಹಿಡಿಯುವ ಕಾಲಕ್ಕೆ ಎಷ್ಟೂ ಶಿಪಾಯಿಗಳು ಪ್ರಾಣಬಿಟ್ಟರು ಆಮೇಲೆ ಪ್ರತಾಪನು ಶಾಂತನಾದನು ಮುಸಲ್ಫಾನನದುರಿಗೆ ತನ್ನ ಶತ್ರುವಿಂದಾದ ಈತರಹದ ಅಪಮಾನದಿಂದ ಅವನಿಗೆ ವಿಶೇಷ ದುಃಖವನಿಸಿತು ನೇತ್ರಗಳಿಂದ ಮುತ್ತುಗಳಂತೆ ಜಲಬಿಂದುಗಳುದುರಿದವು ಸ್ವಲ್ಪ ಹೊತ್ತಿನಮೇಲೆ ಒಲ್ಲವೂ ಶಾಂತವಾದಬಳಿಕ ಪ್ರನಃ ದೂಡ್ಡ ಧ್ವನಿಯಿಂದ-- • ಮಹಾರಾಜರೇ ಪಾಲನಮಾಡತಕ್ಕ ಕಕ್ಕಂದಿರ ಕರ್ತವ್ಯವಿದೆ ಏನು ” ಪರಮಪೂಜ್ಯರಾದ ನನ್ನ ತಂದೆಗಳು ಇದಕ್ಕೆ ನಿಮಗೆ ರಾಜ್ಯ ವನ್ನು ಒಪ್ಪಿಸಿದರೇನು ? ಪ್ರತಾಪದಿಂದ ಸೂರ್ಯಸಮಾನರಾದ ನನ್ನ ತಂದೆಯವರು ಯವನರ ಹೆಸರೆತ್ತಿದ ಮಾತ್ರದಿಂದಲ ಕಂಡದಂತಾ ಗುತ್ತಿದ್ದರು ಅವರೊಡನೆ ನೂರಾರುಸಾರಿ ಕಾದಿ ತನ್ನ ರಾಜ್ಯದ ಸಂರ ಕ್ಷಣಕ್ಕಾಗಿ ಕಡೆಯಲ್ಲಿ ರಣದಲ್ಲಿಯ ಪ್ರಾಣವನ್ನು ಅರ್ಪಿಸಿದಾತನ ಪವಿತ್ರವಾದ ಸಿಂಹಾಸನವು ಈ ಹೊತ್ತು ಹೇಡಿಯಾದ ಕಕ್ಕಂದಿರೆನಿಸುವ ನಿಮ್ಮಿಂದ ಕಲಂಕಿತವಾಯಿತು ಯವನರನ್ನು ಮುಂಬಡಿದು ಸ್ವತಂತ್ರತೆ ಯೆಂಬ ಸೂರ್ಯನನ್ನು ಮುಸುಕಿರುವ ಮೋಡವನ್ನು ದೂರಮಾಡುವ ದಂತೂ ಇರಲಿ,? ಸ್ವತಃ ನೀವೆ ದುಷ್ಟ ಯವನರ ಸೇವೆಯನ್ನು ಕೈಕೊಳ್ಳು ವುದೇ ? ನಿಮ್ಮ ಕರ್ತವ್ಯಕ್ಕೆ ಧಿಕ್ಕಾರವಿರಲಿ ? ನಿಮ್ಮ ಪುರುಷತ್ವಕ್ಕೆ ಬೆಂಕಿ ಹಚ್ಚಿತು , ಹಳದಿಘಾಟಿದ ಯುದ್ದದಲ್ಲಿ ನಮ್ಮ ಪೂರ್ವಜರು ಅಕ