ಪುಟ:ರಾಣಾ ರಾಜಾಸಿಂಹ.djvu/೨೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೭] ಪರ್ಯವಸಾನ ೧೯೩ •v ವರೆಗಿರುವ ದೇಶವನ್ನು ತನ್ನ ಸ್ವಾಧೀನಕ್ಕೆ ತಕ್ಕೊಂಡನು ಸುಲಿಗೆಯಿಂದ ಜನರಿಗೆ ತ್ರಾಸವಾಗುವದೆಂದು ರಾಜಸಿಂಹನು ಆತನನ್ನು ಹಿಂದಕ್ಕೆ ಕರೆಸಿ ದನು ಆತನ ದಯಾಳು ಸ್ವಭಾವದಮೂಲಕ ರಾಜ್ಯದ ವಿಸ್ತಾರವು ಹಚಾ. ಗಲಿಲ್ಲ

  • ರಾಜಸಿಂಹನ ಮಂತ್ರಿಯಾದ ದಯಾಳುಶಹನು ಅಷ್ಟು ದಯಾಶೀ ಲನಾಗಿರಲಿಲ್ಲ ಆದರೆ ಒಳ್ಳೇ ಧೈರ್ಯವಂತನೂ, ಉತ್ಸಾಹಿಯೂ, ಚಟವ ಟಿಕೆಯುಳ್ಳವನೂ ಆಗಿದ್ದನು ಯುದ್ಧ ದಲ್ಲಿ ಒಂದೇ ಸವನೆ ಆವೇಶದಿಂದ ಬೆ೦ ಕಾದಲ್ಲಿಯವರೆಗೆ ಹೋಗಿ ಪಾರಾಗಿ ಬರುತಿದ್ದನು ಆತನು ಬಹುತೇಕ ಮಾಳವ ಪ್ರಾಂತವನ್ನು ವಶಪಡಿಸಿಕೊಂಡನು ಸಾರಂಗಪೂರ, ದೇವಾಸೆ ಸರೋಜ, ಮಾಂಡವಿ, ಉಜ್ಜಯಿನಿ, ಚಂದೇರಿ ಮೊದಲಾದ ಮುಸಲ್ಮಾನರ ದಟ್ಟ ವಸ್ತಿಯುಳ್ಳ ಶಹರಗಳ ಸುಲಿಗೆ ಮಾಡಿದನು ಅಲ್ಲಿಯ ಮುಸಲ್ಮಾನ ರಕ್ಷಕರನ್ನೆಲ್ಲ ತರಿದುಹಾಕಿದನು ಔರಂಗಜೇಬನು ಹಿಂದೂ ಒನರ ಮೇಲೆ ತೋರಿಸುವ ಅತ್ಯಾಚಾರಕ್ಕೆ ಬದಲಾಗಿ, ಕಾಜಿ, ಮಲ್ಲಾಗಳನ್ನು ಹಿಡಿಸಿ ಕುತ್ತಿಗೆಗಳನ್ನು ಕೊಯ್ದಿದನು ಕುರಾಣಗಳು ದೊರೆದರೆ ಕೆರೆಭಾವಿಗಳ ತಳಗಳಲ್ಲಿ ಜಲಸಮಾಧಿಯನ್ನು ಹೊಂದಿಸಲಿಕ್ಕೆ ಸಕ್ತ ತಾಕೀದು ಕೂಟ್ಟಿ ದ್ದನು, ಮುಸಲ್ಮಾನರು ದಯಾಳುಶಹನೆ ಹೆಸರನ್ನು ಕೇಳಿದಕೂಡಲ ಅಂಜಿ ಜೀವ ಉಳಿಸಿಕೊಳ್ಳುವದಕ್ಕ ಹಂಡರು ಮಕ್ಕಳುಗಳನ್ನು ಬಿಟ್ಟು ಓಡಿಹೋಗುತ್ತಿದ್ದರು

- ದಯಾಳುಶಹನು ತನ್ನ ಸೇನೆಯನ್ನು ಕುಮಾರ ಜಯಸಿಂಹನ ಸೇನೆಯಿರುವಲ್ಲಿಗೊಯ್ದ ದನು ಶಹಾಜಾದಾ ಅಜೀಮಶಹನು, ಆತನೊಡನ ಕಾದಿ ಪರಾಜಯವನ್ನು ಹೊಂದಿ ರಣಕ್ಷೇತ್ರವನ್ನು ಒಟ್ಟು ಹೂಳು ಹೋದನು ರಾಜಪುತ್ರ ಭೀಮಸಿಂಹನು ಇನ್ನು ಮುಂದೆ ಆತನು ಸಿಸೋದೆಯ ಹಾಗು ರಾರೋಡದ ಎರಡೂ ಮನೆತನಗಳ ವತಿಯಿಂದ ಅಕಬರಶಹನೊಡನ ಕಾದಿ ಅಕಬರನನ್ನೂ, ತೈಬರಖಾನನ್ನೂ ಸೋಲಿಸಿದನು ಅದರ ಎಲ ಕಣವಾದ ಮನೋಹರ ವರ್ಣನೆಯನ್ನು ಛಾಟರು ಹೀಗೆಮಾಡಿರುತ್ತಾರೆ.