ಪುಟ:ರಾಣಾ ರಾಜಾಸಿಂಹ.djvu/೨೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨) ಚಿತ್ರಮಾರುವವಳು ೧೩ VVVy \vvs Vv \vvvvvvv\ \vvvvvvvvvv 1 Vsvvvv • 1 • \ ಆಮೇಲೆ ಅರಸುಮಗಳು, « ಗೆಳತಿಯರೆ, ನಾವೆಲ್ಲರು ಒಂದು ವಿನೋ ದದ ಆಟವಾಡೋಣ ಬನ್ನಿರಿ, ” ಎಂದು ಎಲ್ಲರನ್ನು ಕರೆದಳು ಕೂಡಲೆ ಅವರೆಲ್ಲರು ಒಟ್ಟಾಗಿಬಂದು « ಯಾವಆಟ ” ಎಂದು ಕೇಳಿದರು. ಅದಕ್ಕೆ ರಾಜಕನ್ನೆಯು ಈ ಔರಂಗಜೇಬನ ಚಿತ್ರವನ್ನು ನೆಲದಮೇ ಲಿಟ್ಟು, ಎಲ್ಲರೂ ಒಂದೊಂದುಸಾರೆ ನಮ್ಮ ಎಡಗಾಲ ಹಿಮ್ಮಡದಿಂದ ಒದಯೋಣ, ಯಾರಪೆಟ್ಟಿನಿಂದ ಅದರ ಮಗು ನಾಶವಾಗುವದೊ ಅವರೇ ಶ್ರೇಷ್ಠರು ” ಇದನ್ನು ಕೇಳಿ ಎಲ್ಲರ ಮುಖಗಳು ಒಣಗಿದವು ಆಕೆಯು ಎದು ರಿಗೆ ಮಾತಾಡಲಕ್ಕೆ ಯಾರದೂ ಎವೆಯಾಗಲೊಲ್ಲದು ಆದರೆ ಅವಳ ಪ್ರಿಯ ಸಖಿಯಾದ ನಿರ್ಮಲಕುಮಾರಿಯು 14 ಗಳತಿ, ಹಾಗೆ ಹೇಳಬಾ ರದು, ಒಂದು ವೇಳೆ ಆ ಧೂರ್ತನ ಕಿವಿಯಮೇಲೆ ಈ ಮಾತು ಬಿದ್ದರೆ ನಮ್ಮ ರೂಪನಗರದ ಒಂದು ಕಲ್ಲು ಸಹ ನೋಡಲಿಕ್ಕೆ ಸಿಗಲಿಕ್ಕಿಲ್ಲ, ” ಎಂದಳು ಇದನ್ನು ಕೇಳಿ, ರಾಜಪುತ್ರಿಯು ನಗುತ್ತ ಚಿತ್ರವನ್ನು ನೆಲದ ಮೇಲೆ ಇಟ್ಟು ( ಇವನನ್ನು ಒದಯುವ ಪ್ರೀತಿಯಿರುವವರೆಲ್ಲ ರೂ ಬನ್ನಿರಿ” ಎಂದು ಹೇಳುವಷ್ಟರಲ್ಲಿ ನಿರ್ಮಲಕುಮಾರಿಯು ಎದ್ದು ಒಂದು ಚಂಚಲಕುಮಾರಿಯ ಬಾಯನ್ನು ಘಟ್ಟಿಯಾಗಿ ಮುಚ್ಚಿದಳು. ಮತ್ತು 1 ಸಖಿ, ಹಾಗೆ ಹೇಳಬಾರದು' ಎಂದು ಆಗ್ರಹಮಾಡಿದರೂ ಚಂಚಲಕುಮಾರಿಯು ಅದನ್ನು ಕೇಳದೆ ಆ ಔರಂಗಜೇಬನ ಚಿತ್ರದ ಮೇಲೆ ತನ್ನ ಎಡಗಾಲ ಹಿಂಒಡವನ್ನಿಟ್ಟು ಕಸುವಿನಿಂದ ತನ್ನ ಕಾಲಿನಲ್ಲಿ ಸುತ್ತಲೂ ತಿರುಗಿಸಿ ಅದನ್ನು ಕೆಡಸಿ ಚೆಲ್ಲಿಕೊಟ್ಟಳು. « ಸಬಿ, ಇದೇನು ಹುಚ್ಚ ಕೆಲಸಮಾಡಿದಿ ? ?” ಎಂದು ನಿರ್ಮಲ ಕುಮಾರಿಯ ಮೊದಲಾದ ಯಾವತ್ತು ಸಖಿಯರು ಭೀತಿಯಿಂದ ನಡುಗ ಹತ್ತಿದರು, ಆಮೇಲೆ ರಾಜಕನ್ನೆಯು 1 ಸಣ್ಣ ಮಕ್ಕಳು ಗೊಂಬೆಯೂ ಡನ ಆಡುತ್ತ ಆಡುತ್ತ ಸಂಸಾರದೊಳಗಿನ ಮಾತುಗಳಿಂದ ತಮ್ಮ ಇಚ್ಛೆ ಯನ್ನು ಪೂರ್ಣಮಾಡಿಕೊಳ್ಳುವಂತೆ ಈ ದುರುಳನ ತಲೆಗೆ ಒದ್ದು ನನ್ನ