ವಿಷಯಕ್ಕೆ ಹೋಗು

ಪುಟ:ರಾಣಾ ರಾಜಾಸಿಂಹ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪. ರಾಣಾ ರಾಜಸಿಂಹ [ಪ್ರಕರಣ ೧ ೧ ೧ ೧೧ ೧೦ ೧೦ ೧೧ ೧ ೧ ೧೧n 1೧ 1 1೧n n 1• • • • ೧೧೧ ೧೧೧೧r 0 ಇಚ್ಛೆಯನ್ನು ಪೂರ್ಣಮಾಡಿಕೊಂಡೆ ” ಆಮೇಲೆ ಸ್ವಲ್ಪ ಹೊತ್ತಿನವರೆಗೆ ನಿರ್ಮಲೆಯನ್ನು ನೋಡಿ ಮತ್ತೆ • ನಿರ್ಮಲೊ ಬಾಲ್ಯದೊಳಗಿನ ಕ್ರೀಡೆ ಯನ್ನು ಸಂಸಾರದಲ್ಲಿ ಅನುಭವಿಸುವಂತೆ ನಾನು ನನ್ನ ಈ ಕ್ರೀಡೆ ಯನ್ನು .. ಈ ವಾಕ್ಯವು ಪೂರ್ಣ ವಾಗುವುದರೊಳಗಾಗಿ ನಿರ್ಮ ಲೆಯು ಆಕೆಯ ಬಾಯನ್ನು ಒತ್ತಿಹಿಡಿದಳು, ಆದರೆ ಆ ವಾಕ್ಯದ ಅರ್ಧವ ಎಲ್ಲರಿಗೂ ತಿಳಿಯಿತು ಭಯದಿಂದ ಮುದುಕೆಯ ಅರಿವೆ ಬಿಚ್ಚಿ ಹೋಗಿತ್ತು ತಾನು ಯಾವಾಗ್ಗೆ ಹೊರಬಿದ್ದು ಹೋದೇನೆಂಬ ವಿಚಾರದಲ್ಲಿ ಅವಳು ಮಗ್ನಳಾಗಿದ್ದಳು ಇಷ್ಟರಲ್ಲಿ ದಾಸಿಯು ಹಣ ವನ್ನು ತಂದಳು ಕೈಯಲ್ಲಿ ಹಣಬಿದ್ದ ಕೂಡಲ ಮುದುಕೆಯು ಹೂ ದಳು. - ಮುದುಕೆಯು ಹೊರಬಿದ್ದ ಕೂಡಲೆ ನಿರ್ಮಲಕುಮಾರಿಯು ಓಡುತ್ತ ಅವಳ ಹತ್ತರಹೋಗಿ ಅವಳ ಕೈಯಲ್ಲಿ ಒಂದು ಮೋಹರವನ್ನು ಕೊಟ್ಟು « ಅಮ್ಮಾ, ಈವರೆಗೆ ಆದ ಸಂಗತಿಯನ್ನು ಯಾರಮುಂದ ಹೇಳಬೇಡ ಎಲುವಿಲ್ಲದ ನಾಲಿಗ, ಕಾರಣ ಅರಸುಮಗಳು ಬಾಯಿಗೆ ಬಂದಂತೆ ಮಾತಾಡುತ್ತಾಳೆ ಮುದುಕಿಯು ಮೋಹರವನ್ನು ತನ್ನ ಸಣ್ಣ ಕೈಚೀಲದಲ್ಲಿ ಹಾಕುತ್ತ ( ತಾಯಿ, ಇದು ಯಾರಮುಂದಾದರೂ ಹೇಳುವ ಮಾತ ” ನಾನು ಯಾವಾಗಲೂ ನಿಮ್ಮ ದಾಸಿ, ಯಾರ ಮುಂದೂ ಹೇಳುವುದಿಲ್ಲ.” ನಿರ್ಮಲಕುಮಾರಿಯು ಸಂತುಷ್ಟಳಾಗಿ ಹಿಂದಕ್ಕೆ ತಿರುಗಿದಳು.