ಪುಟ:ರಾಣಾ ರಾಜಾಸಿಂಹ.djvu/೩೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಔರಂಗಜೇಬನ ಮನೋನಿಶ್ಚಯ ೨೫ • • • •v ಬೇಗಮ್ಮ ಸಾಹೇಬರು ಹೊರಗೆಬಂದರು ಮೇಲಿಂದಮೇಲೆ ಆಕಳಿಕಗಳು ಬರುತ್ತಿದ್ದವು ಕಣ್ಣುಗಳು ಕೆಂಡದಂತ ಕಂಪಾಗಿದ್ದುವು ಅಲ್ಲಿ ಬಂದು ಕುಳಿತಮೇಲೆ ದೊಡ್ಡದೂ ಅಧಿಕಾರಯುಕ್ತವೂಆದ ಕರ್ಕಶಧ್ವನಿಯಿಂದ ಯಾರು ಬಂದವರು ? ಎಂದು ಕೇಳಿದರು ಕೂಡಲೆ ಆಚ್ಛಾದಿತವಾದ ಮೂರ್ತಿಯು ತನ್ನ ಆಚ್ಛಾದನಯನ್ನು ತಗೆದುಬಿಟ್ಟಿತು. ಆಗ ಬೇಗ ಮೃಳು.... ಯಾರು ಬಿಜರ ಖಾನನ ” ಮಹತ್ವದ ಸಂಗತಿಯನ್ನೇನು ತಂದಿರುವಿ ' ಹೀಗಂದು ಕೇಳಿದಮೇಲೆ ಆತನು ಕಿವಿಯಲ್ಲಿ ಮೆಲ್ಲನೆ ಏನೇನೋ ಹೇಳಿದನು ಕೂಡಲೆ ಬೇಗಮ್ಮರ ಮುಖದಮೇಳ ಆನಂದದ ಕಳಯು ಸ್ಪಷ್ಟವಾಗಿ ಕಂಡುಬರುತ್ತಿತು ಪೂರ್ಣ ಸಂಗತಿಯನ್ನು ತಿಳ ಕೂಂಡಮರ ಬಿಜರಖಾನನಿಗೆ ಅಪ್ರಣೆಯಾಯಿತು ಬೇಗಮ್ಮರ ಮೈ ಯೊಳಗಿನ ಆಲಸ್ಯವು ಪೂರ್ಣವಾಗಿ ಇಲ್ಲದಂತಾಯಿತು, ಆಮೇಲೆ ಯಾವುದೋ ಒಂದನ್ನು ನಿಶಯಿಸಿ ಮಹಲಿನ ಮೇಲೆ ಹೊರಟುಹೋದಳು. ವಿಸಿದ್ದಪ್ಪಿರಲಿ ಈಹೊತ್ತು ಔರಂಗಜೇಓ ಬಾದಶಹನಿಗ ನಿದ್ರೆಯು ಒಪಯಣ ತ್ರಿನವರೆಗೆ ಬರು ನಿದ್ರಬರಬೇಕೆಂದು ತನ್ನಿಂದಾದಷ್ಟು ಪ್ರಯತ್ನವನ್ನು ಮಾಡಿದನು ಆದತ ಅದು ನಿಷ್ಕ ಅವು, ಒಬ್ಬ ಹೃದ್ರೋ ಗಿಯಂತ ಈಹೂತ್ತು ಒನದತಹಸ ಸ್ಟಿತಿಯಾಗಿತ್ತು ಸುಮ್ಮನ ಕೂಡ್ರ ಲಾರದೆ ಜೋಧಪುರದ ಬೇಗನ್ನು " ಕರಗ ಹೊರಟು ಹೋದನು ಅಲ್ಲಿ ಎದ-ಹೊತ್ತಿನವರೆಗೆ ಇದ್ದರೂ ಮನಸ್ಸಿಗೆ ಸಮಾಧಾನವಾಗಲಿಲ್ಲ ಪುನಃ ದೇವತದ ಎಮ್ಮತಿಹೂರತುಎಂದನು ಆತನು ಬಂದಿರುವು ದನ್ನು ಹೇಳಿದಕೂಡ ಒಳಸಿ೦ದ ಯಾರೊ ಒದು ಬೇಗದಿಂದ ಹೊರಗೆ ಹೊದರು ಹೋದವರು ಮಾತ್ರ ಇಂದವರ ಎಂದು ಚೆನ್ನಾಗಿ ಗೊತ್ತಾ ಗಲ್ಲ ಬಾದಶಹನು ಒಳಗೆ ಹೋದನು ಆಹೊತ್ತು ರಾತ್ರಿಯನ್ನು ಅಲ್ಲಯೇ ತಳದನು ಪ್ರಾತಃಕಾಲದಲ್ಲಿ ಮಹಾಲಿನಿಂದ ಹೊರೆಗೆಬರು ವಾಗ್ಗೆ ಆತನಿಗೊಂದು ಒಳ್ಳ ಸಿಟ್ಟಿನ ಸುದ್ದಿ ಯು ಹತ್ತಿರುವಂತೆ, ಆತನ