೨೬ ರಾಣಾ ರಾಜಸಿಂಹ Fಪ್ರಕರಣ 1 1 1 1 ೧ ೧ ಮುಖಚರ್ಯವು ತಾನೆ ಹೇಳುತ್ತಿತ್ತು « ಯಃಕಶ್ಚಿತನಾದ ಒಬ್ಬ ಮಾಂ ಡಲಿಕನ ಮಗಳು ನನ್ನ ಚಿತ್ರವನ್ನು ತುಳಿದು ಹರಿದಳೆ ಇದನ್ನು ನಾನು ಜೀವದಿಂದ ಬದುಕಿರುವಾಗಲೆ ಕೇಳಬೇಕೆ? ಈ ಅಲಂಗೀರ ಬಾದಶಹನು ಅದರ ಪ್ರತೀಕಾರವನ್ನು ತೀರಿಸದ ಎಂದೂ ಬಡಲಿಕ್ಕಿಲ್ಲ” ಎಂದು ಸಂತಾ ಪದಿಂದ ಬಾದಶಹನ ಸರ್ವಾ೦ಗವು ಕಂಪಿಸತೊಡಗಿತು ಸಿಟ್ಟಿನ ಭರದಲ್ಲಿ ಆತನ ಮುಖದೊಳಗಿಂದ ಶಬ್ದ ಗಳು ಸಹ ಸ್ಪಷ್ಟ ವಾಗಿ ದೊರಡಲೊಲ್ಲವೂ ರಾತ್ರಿಯ ಜಾಗರಣೆಯಿಂದ ಕಣ್ಣುಗಳು ಮೊದಲೆ ಕೆಂಪಾಗಿದ್ದವ ಇಂಧದರಲ್ಲಿ ಈ ಸಂಗತಿಯು ಗೊತ್ತಾದ ಮೇಲೆ ಆತನ ಶರೀರವ ಕೋಪಾ ಗೈಯಿಂದ ಬೆಂದುಹೋಯಿತು ವಾಚಕರೆ, ಅದು ನಿಜವಾದ ಅಗ್ನಿ ಯ ಒಂದುವೇಳೆ ಆಗಿದ್ದರೆ ಆತನ ಮೈಯೊಳಗಿನಿಂದ ಚಾಲಯ ಹೊರ ಡುತ್ತಿತ್ತು ಮತ್ತು ಅದು ಆತನ್ನ ಮೈಯನ್ನು ಆಗಲೆ ಸುಟ್ಟು ಬಿಡು ತಿತ್ತು ಆ ಸಿಟ್ಟನ್ನು ಕಂಡು ಉದೇಪುರದ ಬೇಗಮ್ಮಳೂ ಉಳಿದ ದಾಸಿ ಯರೂ ಅತ್ಯಂತ ಭಯಚಕಿತರಾದರು ಇನ್ನು ಮುಂದೆ ಬಾದಶಹನು ಏನುಮಾಡುವನೊ ಏನೂ ಎಂಬ ಅಂಜಿಕೆಯು ಎಲ್ಲರಲ್ಲಿ ಮನೆಮಾಡಿ ಕೊಂಡಿತು ಸ್ವಲ್ಪ ಹೊತ್ತಿನಮೇಲೆ ನಿಶ್ಚಯಮಾಡಿದ ಮುಖಮುದ್ರೆಯಿಂದ ಬಾದಶಹನು ಅಲ್ಲಿಂದ ಹೊರಟುಹೋದನು ಹಾಗೇ ನೆಟ್ಟಗ ಸಭಾಸಾ ನಕ್ಕೆ ಹೋಗಿ, ಯಾರಿಗೂ ಕೇಳದ ತಾನೇ ತನ್ನ ಕೈಯಿಂದ ಒಂದು ಪತ್ರವನ್ನು ಬರೆದನು ಅದನ್ನು ಮೊಹರಬಂದ ಮಾಡಿದಮೇಲೆ ಸರದಾರ ನಾದ ದಿಲೇರಖಾನನನ್ನು ಕರೆಸಿದನು ಆತನು ಬಂದಕೂಡಲೆ ಅವಶ, ವಾದದ್ದನ್ನು ಹೇಳಿ ಆ ಪತ್ರವನ್ನು ಆತನ ಕೈಯ್ಯಲ್ಲಿ ಕೊಟ್ಟನು ಮತ್ತೆ « ಕ್ಷಣಸಹ ವಿಲಂಬಮಾಡದೆ ಇಪತ್ರವನ್ನು ಆತನ ಕೈಯ್ಯಲ್ಲಿ ಕೊಡು ಮತ್ತು ಅದರಲ್ಲಿ ಬರೆದಂತೆ ಈಗ ಸದ್ಯಕ್ಕೆ ನಡೆಯಲೇ ಬೇಕೆಂದು ಹೇಳು ಮತ್ತು ಇದಕ್ಕೆ ಅಲಂಗೀರಜಾದಶಹನ ಸಕ್ತ ತಾಕೀದಿಯದೆ ಎಂದು
ಪುಟ:ರಾಣಾ ರಾಜಾಸಿಂಹ.djvu/೪೦
ಗೋಚರ