ವಿಷಯಕ್ಕೆ ಹೋಗು

ಪುಟ:ರಾಣಾ ರಾಜಾಸಿಂಹ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

4ಆ ರಾ ರಾಜಸಿಂಹ (ಪ್ರಕರಣ Move M » vvvvvww Ivvvvvvvvvvvvvvvvvvvv V Nvvvvv • /Nvvvv •, vvvvvvvvvvvvvvvy v /VVy ನಿನ್ನನ್ನೆ ಪಟ್ಟದ ರಾಣಿಯಾಗಿ ಮಾಡುವನು. ಇದಕ್ಕಾಗಿಯೇ ಆತನ ಸರ ದಾರನಾದ ದಿಲೇರಖಾನನು ಪತ್ರ ತೆಗೆದುಕೊಂಡು ಯಾವತ್ತು ಸೇನಾಸಂ ಭಾರದೊಡನೆ ಬಂದಿದ್ದಾನೆ. ಈ ಮಾತಿಗೆ ನಾನು ಒಪ್ಪಿಕೊಳ್ಳದಿದ್ದರೆ ಎಷ್ಟು ಆನರ್ಧವಾಗುವದೆಂಬುದನ್ನು ನಿನಗೆ ಮೊದಲೆ ಹೇಳಿರುತ್ತೇನೆ. ಇದಕ್ಕೂ ಹೆಚ್ಚು ಮಾತಾಡಲಿಕ್ಕೆ ನನ್ನ ಮನಸ್ಸಿಲ್ಲ, ನಿನ್ನ ಅಭಿಪ್ರಾಯ ವನ್ನು ನಾನು ಕೇಳುವದಿಲ್ಲ, ನಿನಗೆ ಎಂಟು ದಿವಸದ ಅವಧಿಯನ್ನು ಕೊಟ್ಟಿರುತ್ತೇನೆ. ಇಷ್ಟರಲ್ಲಿ ನೀನು ಹೊರಡಲು ಸಿದ್ಧತೆಯನ್ನು ಮಂಡಿ ಕೊಳ್ಳಬೇಕು ” ಹೀಗೆ ಹೇಳಿದ್ದಕ್ಕೆ ಚಂಚಲಕುಮಾರಿಯು “ ಅಪ್ಪಾ, ನೀವೇ ಕೂತು ನನಗೆ ಹೀಗೇಕೆ ಹೇಳುವಿರಿ? ನೀವು ಶ್ರೇಷ್ಠವಾದ ಕ್ಷತ್ರಿಯ ಕುಲೋತ್ಪನ್ನ ರಲ್ಲವೇನು? ನಿಮ್ಮದೇ ಈ ತರಹದ ಅಪ್ಪಣೆಯೇನು? ಅಪ್ಪಾ, ಈ ಹೊತ್ತಿನವರಿಗೆ ಒಳ್ಳೇ ಮಮತೆಯಿಂದ ಸಂರಕ್ಷಿಸಿದಿರಿ, ಸಿಟ್ಟಿನಿಂದ ಎಂದೂ ಒಂದು ಮಾತು ಸಹ ಆಡಲಿಲ್ಲ ಅವೇ ತಂದೆಗಳಾದ ನೀವು ಪರಧರ್ಮೀಯನಾದ ಮೊಗಲನಿಗೆ ಈ ದೇಹವನ್ನು ಅರ್ಪಿಸೆಂದು ಅಪ್ಪಣೆ ಯನ್ನು ಕೊಡುತ್ತೀರಲ್ಲವೆ ?” ಚಂಚಲೆ, ಈಗ ನಿನ್ನ ಮಾತನ್ನು ನಾನು ಕೇಳುವದಿಲ್ಲ ಹಾಗೆ ನಿಶ್ಚಯವನ್ನೇ ಮಾಡಿರುವೆನು ಎಷ್ಟು ಬೇಕಾ ದಷ್ಟು ಮಾತಾಡು , ನಾನು ಸ್ವಲ್ಪವೂ ಲಕ್ಷಿಸುವದಿಲ್ಲ ” ಹೀಗೆ ಹೇಳುವ ತಂದೆಯ ಮಾತುಗಳನ್ನು ಕೇಳಿ ಚಂಚಲಕುಮಾರಿಯು ನಾಗರ ಹಾವಿನಂತೆ ಉರಿದೆದ್ದು * ಅಪ್ಪಾ ಈ ಕೃತಿಯ ಕನೆಯು ತನ್ನ ನಭಾ ಗ್ರವನ್ನೂ ಆ ದುಷ್ಟ ಮುಸಲ್ಮಾನನಿಗೆ ತೋರಿಸಿಲಿಕ್ಕಿಲ್ಲವೆಂಬುದನ್ನು ಲಕ್ಷದಲ್ಲಿ ಸ್ವಂತಕುಲದ ಅಭಿಮಾನವನ್ನು ಬಿಟ್ಟು ಪರಧರ್ಮೀ ಯರ ಪಚ್ಚದರಾಣಿಯಾಗೆನ್ನು ವಿರಿ ? ಅದಕ್ಕೂ ಮರಣವು ಶ್ರೇಷ್ಠ ವಾದ ದೃಲ್ಲವೆ ? ನಾನೆಂದೂ ಈ ಮಾತಿಗೆ ಒಪ್ಪಲಾರನು. “ “ ನಿನ್ನ ಸಮ್ಮತಿಯು ಬೇಕಾಗಿಲ್ಲ, ನಾನು ಹೇಳಿದಂತೆ ಕೇಳ ಬೇಕು, ನಾವು ನಮ್ಮ ಸಿದ್ಧತೆಯನ್ನು ಮಾಡುವೆವು, ಇನ್ನೂ ಎಂಟು ದಿವಸಗಳ ಮೇಲೆ ಚಂಚಲಕುಮಾರಿಯೊಡನೆ ಇಲ್ಲಿಂದ ಹೊರಡಬಹುದೆಂದು