ಪುಟ:ರಾಣಾ ರಾಜಾಸಿಂಹ.djvu/೮೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


L೮ ಈಸಾ ರಾಜಸಿಂಹ • • • • • • • • • ಪ್ರಕರಣ \ \ 1 1 • • • •AAA, ಶಿಪಾಯಿಗಳು ಅಲ್ಲಿಂದ ಹೋದಕೂಡಲೆ ಆ ತರುಣಿಯು ತನ್ನ ರಕ್ಷಕರನ್ನು ಸಂಗಡ ಕರೆದುಕೊಂಡು ಅರಣ್ಯದ ಮಾರ್ಗವನ್ನು ಹಿಡಿದಳು ಸ್ವಲ್ಪ ಹೊತ್ತಿನಲ್ಲಿ ಪರ್ಣಕುಟೀರಕ್ಕೆ ಬಂದಳು. ಪರ್ಣಕುಟೀರದ ಬಾಗಿ ಲನ್ನು ತೆರೆದು ಮೂವರೂ ಒಳಗೆ ಹೊಕ್ಕರು ಇwww° ಹತ್ತನೆಯ ಪ್ರಕರಣ ಪರ್ಣಕುಟೀರದ ರಹಸ್ಯ. ರಮಜಾನ ಹಾಗೂ ಸಮಶೇರರು ಆಗ್ನಿ ಕುಂಡದ ಕೆಳಗೆ ೧೪,೧೫ ಮೊಳ ತಗ್ಗಿನಲ್ಲಿ ಬಿದ್ದ ಕೂಡಲೆ ಇಬ್ಬರೂ ಗಾಬರಿಯಾಗಿ ಘಟ್ಟಿಸಿ ಒದ ರಾಡಹತ್ತಿದರು ಅವರು ಬಿದ್ದ ಸ್ಥಳದಲ್ಲಿ ಇಬ್ಬರು ಶಿಪಾಯರು ಪಹರೆ ಯನ್ನು ಮಾಡುತ್ತಿದ್ದರು ಕೂಡಲೆ ಪಹರೆಯವರಿಬ್ಬರೂ ಒಂದು ಪ್ರತಿ ಯೊಬ್ಬನ ಎದೆಯಮೇಲೆ ಕುಳಿತು ಸಿಟ್ಟಿನಿಂದ ಸುಮ್ಮನಿರು, ಬಾಯಿಂದ ಹೊರಗೆ ಒಂದು ಶಬ್ದವನ್ನು ಉಚ್ಚರಿಸಕೂಡದು ” ಎಂದರು ಆ ಪಹರೆ ಯವರ ಉಡಿಗೆಯು ಕಪ್ಪಾದದ್ದು, ಮುಖಕ್ಕೂ ಕಪ್ಪಾದ ಆಚ್ಛಾದನೆ, ಶಕ್ತಿಯಲ್ಲಿ ಮಿಗಿಲಾದವರು ಹುಮನ ದೂತನಂತಿರುವ ಈ ಆಕೃತಿ ಯನ್ನು ಕಂಡು ಸಮಶೇರನು ಬಿಗಿಯಾಗಿ ಕಣ್ಣು ಮುಚ್ಚಿದನು ಸ್ವಾಶೋ ಟ್ಯಾಸವನ್ನು ನಿಲ್ಲಿಸಿ ಮೂರ್ಛಹೋದವನಂತೆ ನಟಿಸಿದನು, ರಮಜಾನ ನಿಗೂ ಈ ಭಯಂಕರ ಪ್ರಸಂಗದಲ್ಲಿ ಸುಮ್ಮನೆ ಬಿದ್ದು ಬಿಡಬೇಕೆಂಬ ಬಯ ಕೆಯಾಯಿತು, ಸಂಗೀತದ ಸ್ಪಷ್ಟಧ್ವನಿಯು ಕೇಳಬರುತ್ತಿತ್ತು ರಮಜಾ ನನು ಲಕ್ಷ್ಯ ಕೊಟ್ಟು ಕೇಳಹತ್ತಿದನು ಆತನು ಕೇಳಿದುದೇನು ? ನೀರಕ್ಷಯರೆ | ಸಾರಿ, ಬೇಗನೆ ! ಭಾರತಧರ್ಮವ : ಪಾರುಗೊಳ್ಳಿಸುವಾ ಪ! ದಿಲೀಪತಿಯಿಂ | ತಲ್ಲಣಗೊಂಡಿಹ | ಬಲ್ಲಿದರೆಲ್ಲರು ಸಲ್ಲಿಸಿ ದೇಹವ