ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೦೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸುವಾಗ ದೋಷ ಕಂಡುಬಂತು


೧೭

ಪ್ರಥಮಾಶ್ವಾಸಂ

ಶಾ||ಓರೊ೦ದ೦ ಕುಡುಗುಂ ದಶಾಂಗ ಸುರಭೂಜಂ ಬೇಳ್ಪುದಂ|ಭೂತಲ|
ಕ್ಯಾರೇನಂ ಪಡೆದೆಂತು ಜೀವಿಸುವರೆಂಬೀ ಕರ್ಮಭೂ ವರ್ತನ||
ಪ್ರಾರಂಭೋಚಿತ ಜೀವನೋಪಕರಣೋಪಾಯಂಗಳಂ ತೋರಿ,ಕೊ|
ಟ್ವಾರಾತೀಯ ಮನುಪ್ರಧಾನರನುದಾತ್ತಂ ನಾಭಿ ಕೀಳ್ಮೂಡಿದಂ.

ಕಂ||ಮೊದಲಿಗನವನೀಶ್ವರರೊಳ್‌, ಹದಿನಾಲ್ಕನೆಯಂ ಮನುಪ್ರಧಾನರೊಳೆಂಬೊ||
ಳ್ಳುದಿತೋದಿತಮೆನೆ ಮಹಿಮಾ
ಸ್ಪದನಾದಂ ನಾಭಿ ನಾಭಿಖಂಡನ ಕುಶಲಂ||

ಭುವನ ಜನ ಜೀವನೋಪಾ
ಯ ವೃತ್ತಿಯಂ ತೋರಿಕೊಟ್ಟು ಕೃತ ಕೃಷಿಕರ್ಮ||
ವ್ಯವಹೃತಿಯಿಂ ಕೃತಯುಗಮೆಂ
ಬ ವಿಕಲ್ಪಮನಾದಿಕಾಲದೊಳ್ ಪುಟ್ಟಿಸಿದಂ||

ಪಿಂಡಿ ಪಿಳಿಕ್ಷುರಸಮಂ
ಕೊಂಡು ಪಯೋಗಿಸುವುಪಾಯಮಂ ತೋರ್ಪುದುಮಾ||ದಂಡಧರ ವಂಶಮವನೀ ಮಂಡನಮಿಕ್ಷ್ವಾಕುವಂಶಮವನೀ|| L +

ಉ || ನಯನಂ ನೀಲಸರೋಜಮಂ ಸೆಣಸುಗುಂ ವಕ್ಷಸ್ಥಳಂ ವಜ್ರವೇ ದಿಯನಾಳರ್ಪಿಸುಗುಂ ಮುಖಂ ಕಮಲಮಂ ಕೀಳಾಡುಗುಂ ಕೈಗಳಾ | ನೆಯ ಕೈಯಂತಿ ನಖಮಿಂದುವಂ ನಗುಗುವಾನಮಾಡುಗುಂ ಜಾನು ಬಾ ಳೆಯ ಕಂಭಂಗಳನೆಂದೊಡೇವೊಗನೋ ಭಾನಾಭಿಯಂ ನಾಭಿಯ೦ ||೯೫|| ಕಂ | ಮರುದೇವಿಯೆ ತಕ್ಕಟ್ ನಾ ಭಿರಾಜವಲ್ಲಭೆ ಆದಣಿ ಆನಿಸಲ್ 1. ಮರುದೇವಿಗೆ ಭಿರಾಜ 1. ವ್ಯ' 2. ನಾ? 3. ನೆ