ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೧೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸುವಾಗ ದೋಷ ಕಂಡುಬಂತು


೨೦

ರಾಮಚಂದ್ರ ಚರಿತಪುರಾಣಂ

ಚೂತವನಮಿಲ್ಲ, ಕಾಮರಾಗ ರಸಮಂ ಕಾಳ್ಪುರಂ ಮಾಡದಶೋಕವನಮಿಲ್ಲ,ಕಂದ
ರ್ಪ ದಂದಶೂಕಮಾವರಿಸದ ಚಂದನ ನಂದನ೦ಗಳಿಲ್ಲ,ಮನೋಜರಾಜ ನೀರಾಜನ
ದೀಪಕಲಿಕೆಯಂ ಬೆಳಗದ ಚಂಪಕವನಮಿಲ್ಲ, ಪಂಚಬಾಣ ಕೃಪಾಣಟ್ಟಾದೊರೆ
ಕೊನೆಯ ಬಣ್ಪಿಂ ತೊನೆದು ತೂಗದ ಪೂಗವನಮಿಲ್ಲ,ಮದನಮೋಹಾಂಧ ಕೆದರದ ತಮಾಲವನಮಿಲ್ಲ, ರತಿಯ ಮಧುಪಾನಗೋಷ್ಠಿಯ ಸುವರ್ಣಚ ಈ ವ ಕರ್ಣಿಸದ ಕರ್ಣಿಕಾರಮಿಲ್ಲ, ಮಕರಧ್ವಜ ವಿಜಯಲಕ್ಷ್ಮಿ ನಲಿದು ನರ್ತಿ
ಸದನ__ ಮಂದವನದ ವೇದಿಕೆಗಳಲ್ಲ, ಮಧುಮಹಾದೇವಿ ಪಟ್ಟಂಗಟ್ಟದ ಮಾಗ ಇಲ್ಲ, ಕಂತು ದಂತಿ ವಿಸಟಂಬರಿಯದೇಲಾವನ ವೀಧಿಗಳಿಲ್ಲ, ಮದನ ಜಗದ್ವಶೀಕರಣ ತಿಲಕವೆನಿಸದ ತಿಲಕವನವಿಲ್ಲ, ಮನೋಭವ ವಿಜಯಮಂ ನಿರಾಕುಳ೦ಮಾಡದ ವಕುಳವನವಿಲ್ಲ, ಚಿತ್ರ ಜನ ಕೀರ್ತಿಲತೆಯ ಬಿತ್ತು ಮೊದಲೆನಿಸದ ಕಚ ಪಚಕಿ ವಲ್ಲರಿಗಳಿಲ್ಲ, ಪುಷ್ಪಶರ ನತೀಕರಣಮಂತ್ರಮಂ ಪದಂ ಗುಟ್ಟದ ಕೋಗಿಲೆಗಳಿಲ್ಲ, ಸ್ಮರನ ಬಿರುದಿನಂಕಮಾಲೆಯನೋದದರಗಿಳಿಗಳಿಲ್ಲ, ಅಂತಃಕರಣ ಸಮುದ್ಧವಚಾಪ ಟಂಕೃತ ಮನಲಂಕರಿಸದ ಮಧುಕರಂಗಳಿಲ್ಲ, ಜಲದೇವತೆಗೆ ಕಲಳೂ ಜನಮನುಪದೇಶಂಗೆ ಯ್ಯದ ಸಾರಸಂಗಳಿಲ್ಲ, ಮನ್ಮಥಂಗೆ ಪಥಿಕರಂ ಪಿಸು ಬಿದ ಪಾರಾವತ೦ಗಳಿಲ್ಲ, ದರ್ಪಕನ ದರ್ಪಾವಲೇಪನನುದ್ದೀಪನ೦ಮಾಡದ ರಥಾಂಗಮಿಥುನಂಗಳಿಲ್ಲ, ವನದೇ ನತೆಗೆ ಸೀಲಿದಿಯನೆತ್ತದ ಸೋಗೆನವಿಲ್ಗಳಿಲ್ಲ. ಅದಲ್ಲದೆಯುಂ ಉ !! ಪೌರವನಂಗಳೊಳ್ ಕುಸುಮ ಸೌರಭ ಸಾರಸಖಾರ ಮಂದ್ರ ಸಂ ! ಚಾರವೆ ಪಾಂಥರಳ್ಳೆರ್ದೆಯನಾರ್ದಿಸುವಂಗಜ ಬಾಣ ಮೋಕ್ಷ ಹುಂ || ಕಾರಮೆ ಬಂಡನುಂಡು ನನೆಗೊಂಬುಗಳಿ೦ ಮೊರೆದೇ ನೃಂಗರುಂ । ಕಾರಮೆ ಮಾಲ್ಪುದಾರ ಬಗೆಗಂ ಮದನೋತ್ಸವ ಹರ್ಷಭಾರವುಂ "೧೦೮ || ಮ|| ಸ।। ಸಹಕಾರಾಶೋಕ ರಂಭಾ ತಿಲ್ಪಕ ವಕುಳ ಪುನ್ನಾಗ ಕರ್ಪೂರವಲ್ಲೀ | ಗೃಹದೊಳ್ ಬಾಲಪ್ರವಾಳಾಸ್ಕರಣ ಡೆರದಳನ್ಮಲ್ಲಿಕಾತಲ್ಪ ಶೋಭಾ | ವಹದೊಳ್ಮೆಯ್ಕೆರ್ಚೆ ನಾನಾ ವನವಿಹಗ ರವಂತಮ್ಮ ಸಂಭೋಗಕೇಳಿ | ಕುಹರವ್ಯಾಪಾರದಿ೦ದಿರ್ಪುದು ಪುರವನದೊಳ್ ವಾರನಾರೀಕದ೦ಬ೦ | ೧೦೯ || -- !! ಪದೆಪಂ ಬೀಜುಗುಮಾಪುರೋಪವನದೊಳ್ ಪೆಣ್ಣು೦ಬಿವಿಡಿಂ ಅಂ | ಗಿದ ನೆಯ್ದಿ ಲೋಳಸಂಚವಿಂಡನೊಳಕೊಂಡಂಭೋಜಷಂಡಂ| ತಳಿ || ರ್ಪುದಿದೇಲಾವನವೊಡುಗೊಂಡ ಕದಳೀಕಾಂಡಂ} ತರಂಗೊಂಡ ಟೂ ತದ ಸಾಲ್ಚ೦ದನವೀಧಿ ಸಂಪಗೆಯ ಜೋಂಪಂ/ಮಾಧವೀಮಂದಶoll ೧೧೦ || RD “ T 1 1. ನಿಷಾಣ, ಕ. ೩. 2. ಮಂಡಪ, ಕ, ಖ.