ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೧೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸುವಾಗ ದೋಷ ಕಂಡುಬಂತು
ರಾಮಚಂದ್ರಚರಿತಪುರಾಣಂ
   ಕಂ|| ಬೆರಲಂ ಮಿಡಿಯಿಪಪುಲಕಾಂ
      ಕುರಮಂ ಪುಟ್ಟಸುವ ನೋಡೆ ತಲೆದೂಗಿಪಸು೦|| 
      ದರಮೆನಿಪ ಕುಸುರಿವೆಸದಿಂ
      ದರಮನೆ ಮಾಳ್ಪುದು ಮಯಂಗಮತಿವಿಸ್ಮಯಮ೦||೧೨೯||

ನೆರೆದಿರ್ಪರ್' ಚತುರಾನನರ್‌ ಪಲಬರೆನ್ನೊಳ್ ರಾಜ ಬಾಧಾಪರಂ | ಪರೆಯುಂ ಕಂಟಕರಾಜಿಯುಂ ರಜವುಮೆನ್ನೊಳ್ ಪೊರ್ದವೆನ್ನೊಳ್ ನಿರ೦ || ತರಬೊಪ್ಪಂ ಕಿಡದೆಂದು ನಾಭಿಕಮಲಾವಾಸಂ ಪುರಂ ನಾಭಿಪಂ | ಕರುಹಕ್ಕಿವುದು ನೀಲರತ್ನಗೃಹಕಾಂತಿ ಧ್ಯಾಂತದಿಂ ದೈನಮಂ || ೧೩೦ || ಅ೦ತತಿಶಯವೆನಿಸಯೋಧ್ಯಾ ಪುರದಧಿಪತಿ || ಮನುಚೂಡಾಮಣಿ ನಾಭಿ ! ನಾಭಿಸುತನಾದಿಬ್ರಹ್ಮನಾ ಬ್ರಹ್ಮನಂ । ದನ-ನಾರ್ಗ೦ ಮಿಗಿಲಾದನಾದಿಭರತಂ , ಪಟ್ಟಂಡ ಭೂನಾಥನಾ || ಮನುಜೇ೦ದ್ರಾಜನರ್ಕಕೀರ್ತಿ ನೆಗಟ್ಟಿ೦ | ತದ್ವಂಶಮತ್ಯಂತ ಪಾ | ವನಮತ್ಯುನ್ನತವಾಯ್ತು ಸದ್ಗುಣ ಪತಾಕಾವಂಶವೆಂಬನ್ನೆಗಂ || ೧೩೧ || ಸ!! ನೆಲನಂ ಮರಾದೆಯಿ೦ ಪಾಲಿಸಿ ನಿಯಮಿಸಿ ವರ್ಣಾಶ್ರಮಾಚಾರಮಂದೋ ! ಷ ಲವಂ ಮೆಯ್ಕೆರ್ಚದಂತಿ೦ದ್ರಿಯ ಸುಖದೊದವಂ ತಿರ್ಚಿ ಸಾಮ್ರಾಜ್ಯದೊ ನಲಿದಲ್ಲಿಂದತ್ತತ್ಯಂತಿಕ ಸುಖಸದಮಂ ಪೆತ್ತ ರಾಜಾಧಿರಾಜರ್ ! ಪಲರಿಂದಿಕ್ಕುವಂಶಂ ಕುಲನದಿಯವೊಲಾಯ್ತನವನ್ನ ರೂಸಂ 1೧೩೨|| ಕಂ|| 1 ಮನುನಾಭಿ ನರೇಂದ್ರನಿಸಿ 2 ತನುಕ್ರಮ೦ಗಿಡದೆ ಪೆರ್ಚುವಡೆದಾ ವಂಶ೦ || ಮುನಿಸುವ್ರತ ಜಿನಪತಿ ವರ ಮನೋನಮಾದತ್ತುದಾತ್ತ ಶಾಖಾಕೀಣ ಕ್ಷಿತಿನಾಥಂ ತನ್ಮುನಿಸು ವ್ರತನಾಥನ ಕಾಲದಂದು ತದ್ವ೦ಶದೊಳ | ಪ್ರತಿಮಂ ವಿಜಯರಥಂ ತ ಶೃತಿ ಹೇಮಲತಾಂಗಿ ಹೇಮಮಾಲಿನಿ ಯೆಂಬಲ್ 11 ೧೩೪ || ಲ್ವು ! 1. ಜನಿಯಿಸಿನಾಭಿನ೦ದ್ರನಿ 2 ನನು, ಗ, ಘ.