ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೧೦

ರಾಮಚಂದ್ರಚರಿತಪುರಾಣಂ

ಕಂ || ಕಡೆಗಾಲದ ಸಿಡಿಲ೦ತಿರೆ
ಕಿಡಿಯಂ ಕಾರುತ್ತೆ ಕೀರಿ ಬರೆ ಬ೦ಚಿಸಿ ತ ||
ನ್ನೆಡಗೈಯಿಂ ಶಕ್ತಿ ಬಲಂ
ಗಿಡೆ ಪಿಡಿದಿಟ್ಟವನ ಶಕ್ತಿಯಂ ತಲೆವಿಡಿದಂ||೪೨||
ಆ ಸಮಯದೊಳ್__
ಕಂ || ಪೂಮಳಿಗಳ್ ಕರೆದುವು ಕುಸು
ಮಾಮೋದಂ ಬಳಸೆ ಭೃಂಗ ರವದೊಡನೆ ದಿಶಾ||
ವ್ಯೋಮಾಂತರಮಂ ಸುರ ಭೇ
ರೀ ಮಂದ್ರ ಧ್ವಾನ ಘನರನಂ ಪುದಿವಿನೆಗಂ|| ೪೪||
ಪರಿಕಿಸವೇಳ್ಪುದೆ ಲಕ್ಷ್ಮೀ ಧರನಳವನವಾರ್ಯ ವೀರ್ಯನಾತಂಗೀ ದು|| ರ್ಧರ ಶಕ್ತಿ ಗ್ರಹಣಮದಾ ವರಿದಾಯ್ತೆಂದಮರ ಸಮಿತಿ ಪೊಗಳ್ದಿತ್ತಾಗಳ್||೪೪|| || ೪೪||. ಅಂತು ಪೊಗಟ್ಟಿ ದಿವ್ಯಧ್ವನಿಯಿ೦ ಲಕ್ಷಣನೆಂದುದುಕಂ| ಕ್ಷಮಿಯಿಸು|| ೪೩|| ಪರಿಕಿಸದೆ ಲಕ್ಷ್ಮಿ
ಧರನಳವನವಾದ್ಯ ವೀರನಾತಂಗೀ ದು ||
ರ್ಧರ ಶಕ್ತಿ ಗ್ರಹಣಮದಾ
ವರಿದಾಯ್ತಿಂದಮರ ಸಮಿತಿ ಪೊಗಟ್ಟಿ ತಾಗಳ್
ವುದೆನ್ನ ಗೆದ್ದ ಆ ಅಂತು ಪೊಗಳ್ದ ದಿವ್ಯಧ್ವನಿಯಿಂ ಲಕ್ಷ್ಮಣನಂದರೆದು_
ಕಂ||ಕ್ಷಮಿಯಿಸುವುದೆನ್ನ ಗೆಯ್ದರಿ
ಯಮೆಗೊರ್ಮಿ೦ಗೆಂದು ಚಕಿತ ಚಿತ್ತಂ ಶತ್ರುಂ ||
ದಮನಾಗಳ್ ಸೌಮಿತ್ರಿ
ಕ್ರಮಕ್ಕೆ ವಿಕ್ರಮಮನುಳಿದು ವಿನಮಿತನಾದಂ

 ಅನಂತರಂ ಸೌಮಿತ್ರಿಯಂ ವಿಚಿತ್ರ ವಸ್ತ್ರಾಭರಣಂಗಳಿಂದರ್ಚಿಸಿ, ಬಹಿರುದ್ಯಾನ
ದೊಳುದಾತ್ತ ರಾಘವನಿರ್ದುದಂ ಲಕ್ಷಣಂ ಪೇಟತೆ ಕೇಳು ಕಿಜದಾನುಂ ಬಲಂ
ಬೆರಸು ಪಾದಮಾರ್ಗದಿಂ ರಾಮಸ್ವಾಮಿಯಲ್ಲಿಗೆ ಬಂದುಪಾಯನಪುರಸ್ಪರಂ ಸರ್ವಾ೦ಗ
ಪ್ರಣತನಾಗಿ ಸೀತಾದೇವಿಗಂ ತುಮಿಲ್ಲೆಯು ವಂದನಮಾಲಾ ಮನೋಹರವುಂ
ಧ್ವಜರಾಜಿ ವಿರಾಜಿತನುಂ ಮಂಗಲಾನಕ ಧ್ಯಾನ ಭರಿತ ಭುವನಾಂತರಾಲಮು
ಮುಪಹಾರ ಕುಸುಮ ಮತ್ತ ಮಧುಕರ ರು೦ಕಾರ ಮುಖರಮುಮಪ್ಪ ಪುರನನರ
ಮನೆಯುಮನತಿವಿಭೂತಿಯಿಂ ಪುಗಿಸಿ ಸಮಯೋಚಿತ ವಿವಿಧೋಪಚಾರ ಪರಿಚರ
ಚಾತುರಮಂ ಮೆರೆದು ಶುಭದಿನಮುಹೂರ್ತದೊಳ್
|| ಪರಿಣಯನಮಾಗೆ ಪದ್ಯೋ

ದರಂಗೆ ಜಿತಪದ್ಯೆಯೊಡನೆ ಮಂಗಲ ಗೀತ | ಸ್ವರದೊಡನೆ ಮಂಗಲಾನಕ ವಿರುತಿ ಪಳಂಚಿದುದು ಗಗನ ದಿಗವನಿತಲಮಂ || ೪೬||