ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಅಷ್ಟಮಾಶ್ವಾಸಂ
೨೧೫

ಆಹಾರ ಶರೀರ ನಿವೃತ್ತಿಗೆಯು ಮುಡಿಪಿ 'ಗರುಡಾಧಿಪನಾಗಿ ಮಹಾಲೋಚನಾಭಿ
ಧಾನಮಂ ಪಡೆದೀಗಳೆಮ್ಮ ಕೇವಲ ಪ್ರಾಪ್ತಿಯನಱದು ಪೂಜಿಸಲ್ ಬಂದನೆಂದು
ಬೆಸಸಿ

ಕಂ | ತಾಪಸ ರೂಪ೦ವಿಗತಾ ಲಾಸಂ ಮುಂ ಪೇಳಿ ನುಂದರಂ ಕೌಮುದಿಯೆಂ || ಬಾಪುರಮನಗಲದಿರ್ಪ೦ ಕೌಪೀನಧರಂ ಜಟಾಧರಂ ದಂಡಧರಂ || || ೫೭ || ಆ ಪುರಪತಿ ಪೊಗಚ್ಚು ದುಮಾ ತಾಪಸನಂ ಮದನ ವೇಗೆ ತತ್ಪತಿಗೆ ಮರು || ಚಾಪದೊಳಮಧಿಪ ಮಿಥ್ಯಾ ರೂಪದೊಳಂ ಮಾಡದಿರ್ ಗುಣಾರೋಪಣಮಂ || ೫೮ 11 ಎನೆ ಸುಮುಖಂ ವಿಮುಖನಾಗೆ ಸ್ವಾಗತ | ಕೆಮ್ಮನುಮ್ಮಳಿಸಿ ಕೋಪಿಸದಿರ್ ಮಾಣ್ | ನಿಮ್ಮನುಜ್ಞೆ ದೊರೆಕೊಂಡೊಡೆ ಸಾಲ್ದು ೦ || ನಿಮ್ಮ ನೆಚ್ಚಿನ ತಪೋಧನನಂ ತಂ | ದೆಮ್ಮ ಕಾಲ್ ಆಗುವಂತಿರೆ ಮಾಟ್ರಿಂ || ೫೯ || ಎಂದೊಡಂಬಡಿಸಿ ನಿಜ ತನೂಜೆಯನೇಕಾಂತಕ್ಕೆ ಕರೆದು ತಾಪಸನ ತನನಂ ಕಿಡಿಸುವುಪಾಯಮಂ ಕಲಿಸಿ ಕಲಿಸುವುದು ಕಂ| ಜನನಿಯ ಬೆಸದಿಂ ಸಮ್ಮೇ ಹನ ವಿದ್ಯೆಯ ಮೂರ್ತಿಗೊಂಡು ಬರ್ಪಂತೆವೋಲಾ || ಮುನಿಯಿರ್ದೆಡೆಗೊರ್ವಳೆ ಈ ವಿನ ಪೊಆಳಾರುಮಿಲ್ಲದೆಡೆಯೊಳ್ ಬಂದಳ್ | ೬೦ || ಆ ಸಮಯದೊಳ್ ಸೂಕ್ತಮಂ ಜಪಿಯಿಸುತಿರ್ದಾಕೆಯ ಕಾಲ ಪಳಂಚಿ ನುಂಗುರದಿಂಚರಮತನುಚಾಪ ಟಂಕಾರದಂತೆ ಕಿವಿಯಂ ಪಳಂಚೆ ಜಪಮಂ ಮಅಲೆದು ಕಣ್ಣ ತೆರೆದು ನೋಡಿ ಘನ ಸ್ವನಾದ್ಯವಯವಂಗಳ ಭಂಗಿ ತಪೋ ಭಂಗವುಂ ಮಾಡೆ 1. ಗರುಡವಾಹನಾಭಿಧಾನಮಂ, ಕ, ಖ, ಚ, 2, ಲಾಭ, ಕ, ಘ.