ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನವಮಾಶ್ವಾಸಂ مدد ಅಂತು ತಮಗಪಾಯಮನೊಡರ್ಚುವುಪಾಯಮ೦ ಚಿಂತಿಸಿ ಕಂ || ಕಳವಂ 'ಮಿಥೈಯನೇ ಅಸಿ ಕಳತ್ರದೊಳ್ ಪೊಲ್ಲಕೆಯ್ದರೆಂದಿಲ್ಲದುದಂ || ಗಪಿದೊಡೆ ದಂಡಕಂ ಕಡು ಮುಳಿದಂ ಖುಷಿಯರ್ಗೆ ಮಾಯೆ ಮೋಹಿಸದಾರಂ 11೯ || ಪ೦ಗ೦ಜದೆ ಕರ್ಣೆ ಜಪ ರಿನುಡಿ ದಿಟವೆಂದೆ ಡಂಗುರಂಬಡಿಯಿಸಿ ಕಾ || ಪಲಿಯೆ ಪೊಅಮಡಿಸಿ ಕಳೆದಂ ಪೊಅಲಿಂದವಿಚಾರಿ ಜೈನಮುನಿ ಸಂಕುಲಮಂ || ೧೦ || ಅಂತು ಖುಷಿರೂಪನೂರಂ ಪೊಕ್ಕೊಡೆ ಕೊಲ್ವೆನೆಂದಾಣತಿಯಿಟ್ಟು ಪೊಜವಡಿಸಿ ಕಳೆವುದು ಕಂ || ಅಅರಿಯದೆ ಪೊಅಲಂ ಪುಗೆ ಕೆಲ ರ ಅಗುಲಿ ಖುಷಿಯರ್ಗೆ ಮುನಿದು ತಾಜ್ಞೆಗೆ ಬೆ!! ಅರೆ೦ದು ಕೊ೦ದು ಪಾತಕಿ | ತೆಜತೆದಂ ಪುಗಲೆಂದು ನಿರಯದರರೀ ಪುಟಮಂ || ೧ || ಅಂತು ಋಷಿವಧೆಗೆಯು ತಟಮಪ್ಪ ಪಾಪಮಂ ಸದ್ಯಃಫಲರೂಪಮಂ ದಂಡಕ ನುಪಾರ್ಜಿಸುವುದುಮಿತ್ತ ಮತ್ತೊಂದು ದಿವಸಮಾಪುರಕ್ಕೆ ಮಹಾತಪೋಧನರೇಕ ವಿಹಾರಿಗಳೇ ಬರುತ್ತು ಮಿರೆ ಮಾರ್ಬಟ್ಟೆಯೊಳೊರ್ವ೦ ಕಂಡು ಮಗುವಿಗೆ ಬಿಜಯಂ ಗೆ ಮೆನಲದೇಕಾರಣವೆಂಬುದುಮ್ರಾಪೋಲನಾಳ್ವ ನೃಪಂ ನಿಷ್ಕಾರಣಮನೇಕ ಋಷಿಸಂಘಾತಮಂ ಘಾತಿಸಿದನೆಂಬುದುವಾನುಡಿಯೊಳೊಗೆದ ಕರುಣಾರಸಮೆ ಕಲುಷ ಕಿಂಪಾಕ ಬೀಜವನಂಕುರಿತಂಮಾಡೆ ಮ || ಅರಸಾ೦ ಬಾರಿಪರೆನ್ನನಾರೆನಗೆ ಚಾತುರ್ದ೦ತಮು೦ಟೆನ್ನ ದೋಃ | ಪರಿಘಂ ದುರ್ಧರಮೆಂದು ಸಾಧುಜನನಂ ನಿಷ್ಕಾರಣಂ ಕೊಂದನೇ !! ದುರಿತಕ್ಕಂಜನೆ ದುರ್ಯಶಕ್ಕಗಿಯನೇ ಪೇಟೆಂದು ಕಣ್ ಕೆಂಕಮಾ | ಗಿರೆ ಪುರ್ವವೆ್ರ ಪೊದಟ್ಟು ದಾಮುನಿಗೆ ಸರ್ವಗ್ರಾಸಿ ಕೋಪಾನಲಂ || ೧೨ | -- -- - 1. ಮಿಥೈಯಿ, ಚ 2. ಜಿ. ಗೆ.