ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



೨೨೨

ರಾಮಚಂದ್ರ ಚರಿತಪುರಾಣಂ

ಕಂ || ಅರಸನನರಸಿಯ ನೂರಂ
ಪರಿಜನಮಂ ನಾಡನಡವಿಯಂ ಬೆಟ್ಟೋಳಗಾ ||
ಗಿರೆ ಮುನಿ ತೇಜೋವೃದ್ಧಿಯ
ನುರಿಸಿದನಣಕಕ್ಕೆ ಸವಣನುಂ ಸೈರಿಸನೇ|| ೧೩ ||

ಮ || ಸಕಲತ್ರಂ ಕ್ಷಣಮಾತ್ರದಿಂ ವಿಲಯ ವಗ್ನಿ ಜ್ವಾಲೆವೋಲ್ ಸುಟ್ಟು ದಂ ||
ಡಕನಂ ನಂದಿದುದಿಲ್ಲ ಪೇತಿ ಹೆಸರಿಲ್ಲೆಂಬನ್ನೆಗಂ ವಂಶ ರಾ ||
ಜಕಮಂ ನಾಮಭುಜಾಗ್ರದೊಳ್ ಮುನಿಯ ತೇಜೋವೃದ್ಧಿಯಿಂದಾದ ಪಾ !
ವಕನಾಸ್ವಾದಿಸಿದದೇವಿರಿದೂ ಪೇಚಾ ಪಾತಕಂಗೆಂಬಿನಂ|| ೧೪ ||

ಕಂ || ಸುಡುವುದು ಕಿರ್ಚಲ್ಲದೆ ಗತಿ
ಗಿಡಿಸದು ಕೋಪಾಗ್ನಿ ಸುಟ್ಟು ಮೊಡಲಂ ಗತಿಯ೦ ||
ಗಿಡಿಸಿದುದಾ ಯತಿಗೆನಲೇ೦
ಪಡೆಮಾತಜವುಳ್ಳ ನುಲಿಯದಿರ್ಪನೆ ಮುಳಿಸಂ|| ೧೫ ||
ಅಂತು ಸಾಧುಸಂಘ ವಧೆಗೆಯಿಸಿದ ವಧುವುಮಮಾತ್ಯನುಂ ವಧಕನಪ್ಪ ದಂಡ ಕನುಂ ಕ್ರೋಧಕ್ಕೆ ಸಂದ ತಪೋಧನನುಮಧೋಗತಿಗೆ ಸಂದರಾ ದಂಡಕಂ ನರಕ ದಂಡನೆಗೊಳಗಾಗಿ ಬಲಿಯಂ ದುರ್ಗತಿಗಳೊಳ್ ತೋಟಗಳ್ ಪರ್ದಾಗಿರ್ದ ನೆನೆ ಕೇಳದರ್ಕ್ಕೆ ಖಗಂ ಖೇದಿಸೆ ನೀ೦ ಮುನ್ನಮಅವುನೆಜತೆಯದೆ ನರಕಾದಿ ದುಃಖ ಮನನುಭವಿಸಿದೆ; ನೀನೀಗಳೆಮ್ಮಂ ಕಂಡ ದೂಸ೨೦ ಕರ್ಮಬಂಧಂ ಶಿಥಿಲವಾದು ದೆಂದದ ಮನೋವಿಷಾದಮಂ ಕಳೆದದರ್ಕೆ ಲಬ್ಲಿ ದೊರೆಕೊಂಡುದೆಂದದು ಸಮ್ಯಗ್ಧರ್ಶನ ಪೂರ್ವಕಮಣುವ್ರತಮಂ ಕೊಟ್ಟು ರಾಮಲಕ್ಷ್ಮಣರುಮಂ ಸೀತೆಯು ಮಂ ಪರಸಿ ಗಗನಚಾರಣ‌ ಪೋಪುದು ಚ | ಎನಗಿದು ಕಂದನೆಂದು ಗಳ ಕಂದಳದೊಳ್ ಚರಣದ್ವಯಂಗಳೊಳ್ || ಜನಕಜೆ ಕ೦ಠಿಕಾ ವಲಯಮಂ ಮಣಿ ನೂಪುರಮಂ ತೊಡರ್ಚೆ ನಂ || ಡನದ ಮಯೂಖ ಲೇಖೆ ಜಡೆಗೊಂಡು ಮಡಲ್ಲು ಕವಲರ್ಚೆ ಧ್ವನರುಹಮಂ ಜಟಾಯುನೆಸರಾದುದದರ್ಕ್ಕೆ ರಘು ಪ್ರವೀರರಿಂ ! ೧೬ || ಅ೦ತು ರಾಮಲಕ್ಷ್ಮಣರ್ ಸುಗುಪ್ತ ಗುಪ್ತ ಗಗನಚಾರಣರ ತಪಸ್ವಾಮರ್ಥ್ಯ ದರ್ಶನ ಬಲದಿಂ ಕೃತಾರ್ಥರಾಗಿ ಮುದಿವಸಂ ದಂಡಕಾರಣ್ಯದೊಳಗನೆ ದಕ್ಷಿಣಾಭಿ ಮುಖರಾಗಿ ನಡೆದು ಚಲ ವೀಚೀ ಸಂಚಯಮಂ ಕೌಂಚ ನದಿಯನುತ್ತರಿಸಿ ಸರಿ ತಟ ವನ ಲತಾ ಗೃಹದೊಳ್ ಸೀತೆ ಬಲಿಲ್ಲ ಳೆಂದು ವಿಶ್ರಮಿಸಿ ಸುಖಮಿರ್ಪುದು ಮಾನದಿಯ ಸಮೀಪದ ಸರ್ವರತ್ನ ಗರ್ಭಮಪ್ಪ ದಂಡಕ ಗಿರಿಯ ಗುಹಾ ದೇಹದೊ