ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನವಮಾಶ್ವಾಸಂ Ag ಕಂ || ಬೀಜದಿನೊಗೆವ ವಿಷಾಂಕುರ ದೊಜೆಯೆನಲ್ ಖರನ ಶೋಕ ಬೀಜದಿನೊಗೆದು || ತೇಜಿಸಿದುದು ಕೋಪಾಗ್ನಿ ಶಿ ಖಾಜಾಲಂ ಕೆದ ಕಿಡಿಯುಮಂ ಕೆಂಡಮುಮಂ || ೪೭ || ಶಾ || ಇವೆ ಕೋಪಾನ ಧೂಮ ಲೇಖೆಯೆನೆ ಪುರ್ವುರ್ವೆಟ್ಟು ಜರ್ನಲ್ ತಗು | ಳ್ಳು ವು ಕಣ್ಣಳ್ ಪೋಅವಾಯ್ತು ಕೋಪಶಿಖಿ ಪೊಂಬಿನಂ ಕೆಂಕಮಾ | ದುವು ಕೋಪಾನಲ ತಾಪದಿಂ ರಣ ರಸಂ ದಳ್ಳೆಂದು ಕಾಯುಕ್ಕುವಂ | ತೆವೋಲಾಗಳ್ ಬೆನರ್ಗಳ್ ಕಪೋಲತಲದೊಳ್ ತಳೋಯುವಾ ದೈತ್ಯನಾ || ಅಂತು ರೋಷ ಗ್ರಹವೇಶಮನಸ್ಸು ಕೆಯುಕಂ || ತಡೆವುದು ಪಾಲಿಯೆ ಸುತನಂ ಮಡಿಸಿದನಂ ಸತಿಗೆ ಭಂಗಮಂ ಮಾಡಿದನಂ || ಕಡುಕೆಯು ಕಾದಿ ರಣದೊಳ್ ಪೆಡತಲೆಯಂ ಮೆಟ್ಟಿ ಕಿತ್ತು ಕೊಳ್ಳೆಂ ತಲೆಯಂ || ೪೯ || ಅನಿಮಿಷರುಂ ದಾನವರುಂ ಮೊನೆಗೆನಗಿದಿರಲ್ಲರೆಂದೊಡಿದಿರಾಂದವರೇ || ಮನುಜರವಂದಿರನಾನೂ ರ್ವನೆ ದೆಸೆಬಲಿಗುಡುವೆನೆಂದು ಬಿಡೆ ಗರ್ಜಿಸಿದಂ 11'೫೦ || ಅಂತು ಗರ್ಜಿಸಿ ಕರವಾಳ್ ಕೈಯಂ ನೀಡುವುದುಂ ಮಂತ್ರಿಮಂಡಲಮದಂ ಮಾರ್ಕೋಂಡು ಕಂ || ಸಾಧಾರಣರಲ್ಲರ್‌ ವಿ ದ್ಯಾಧರ ವಲ್ಲಭ ವಿಚಾರಿಸವರುನ್ನತಿಯಂ || ಸಾಧಿಸದೆ ಸೂರಹಾಸಂ 'ಸಾಧನವಾಯ್ತಂದೊಡೇನವರ್ ಮಾನವರೇ 11 ೫೧ 11 ಅದನವರನೇಳಿಸದೆ ಸಕಲ ಸಾಮಂತರಂ ಬರಿಸಿ ಸಮರ ಸನ್ನದ್ದನಾಗಿ ನಡೆವುದೆ ನಯನದೆಂತೆನೆ ಸಕಲ ಚಕ್ರವರ್ತಿಗಳುನರ್ಧಚಕ್ರವರ್ತಿಗಳು ಮನುಷ್ಯ ರಾಗಿಯುಮೇಕಾಂಗದೊಳಜೇಯರೆಂಬುದು ಸರ್ವಜನ ಸುಪ್ರಸಿದ್ದ ಮೆಂದು ಬಿನ್ನವಿಸೆ 1: ಸಾಧನವೋಯ್ತ೦ ಚ.