ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೮ ರಾಮಚಂದ್ರಚರಿತಪುರಾಣಂ ಹರಿಣಿ | ಪರೆದ ಕಚಮುಂ ಕಣ್ಣಿಂ ಕಯ್ದ ಣುವತ್ತು ಜಲಂಗಳುಂ | ಬೆರಸು ಬಸಿಲಿಂ ತಿಣ್ಣಂ ಮೋಮತ್ತು ಮಾತ್ಮಜ ಶೋಕದಿಂ | ಖರನ ಚರಣೋಪಾಂತ ಕ್ಷೀಣಿಪ್ರದೇಶದೊಳಾ ತನೂ | ದರಿ ತನುವನಂದೊಕ್ಕಳ್ ಹಾಹಾ ರವಂ ನೆಗಲ್ವಿನೆಗಂ || ೪೨ || ಅಂತು ಶೋಕ ವಿಕಲೆಯಾದ ಚಂದ್ರನಖಿಯಂ ಕಂಡು ಖರನಿದೇನೆಂದು ಬೆಸ ಗೊಳ್ಳುದುಮ | ಬಗೆಗಿಂದುಮ್ಮಳವಾಗೆ ತಲ್ಲಳಿಸಿ ಬಾಳಂ ಸಾಧಿಸುತ್ತಿರ್ದ ಸೆ | ರ್ಮಗನಂ ನೋಡುವೆನೆಂದು ಪೋಗಿ ತಲೆ ಬೇಜ್ಜಾಗಟ್ಟೆ ಬೇಜಾಗೆ ಧಾ || ತ್ರಿಗೆ ಬಿಟ್ಟಿರ್ದೊಡೆ ಕಂಡು ಭೋಂಕನೆರ್ದೆ ಬಾಳ೦ ಬೀಸಿದಂತಾಗೆ ಮೂ | ರ್ಛಗೆ ಸಂದೆಂ ಸುಡೆ ಸುತ್ತಿ ಶೋಕದಹನಂ ಜ್ವಾಲಾ ಸಹಸ್ರಂಗಳಿ೦ || ೪೩ || ಅಂತು ಮೂರ್ಛವೋಗಿ ಕಿಅದಾನುಂ ಬೇಗದಿಂ || ೪೪ || ಕಂ|| ಚೇತರಿಸಿ ತನಯನಂ ಕೊಂ ದಾತನ ಬಳಿವಿಡಿದು ಪೋಗಿ ಬಾಳಂ ಕೊಳಲೆ೦ || ದಾತನ ಮೇಲ್ವಾಯೊಡೆ ಪಡೆ ಮಾತೇಂ ಪರಿಭವಿಸಿ ಕಳೆದನುದ್ದತನೆನ್ನಂ ನಿನಗೆಸತಿಯಾಗಿಯುಂ ತ್ರಿಭು ವನ ವಿಜಯಿ ದಶಾಸ್ಯನೊಡನೆ ಪುಟ್ಟ ಯುವಾದ || ತೆನಗೆ ಪರಿಭವಮೆನಲು ನಿನ ಜನ್ಮದ ಕರಬಂಧಮಂ 'ಮಾಜವರಾರ್ 11 ೪೫ || ಮ || ಕವಚ೦ದೊಟ್ಟು ಶರಾಸನಂಬಿಡಿದು ತೂಣೀರಂಗಳಂ ತಾಳಿ ಮಾ | ಅವರಾರೆನ್ನುಮನೆಂಬ ದೊರ್ಬಲದಗುರ್ವಿ೦ 'ನಿರ್ಭರಾನಂದದಿಂ || ದವರಿರ್ವರ್ ಮನುಜರ್ ತನೂಭವನುಮಂ ಕೊಂದೆನ್ನನಾದಂ ಪರಾ || ಭವಮಂ ಪೊರ್ದಿಸಿ ನಿರ್ದಯರ್‌ ಬಗೆಯದಿರ್ದ‌್ರ ದಂಡಕಾರಣ್ಯದೊಳ್ || ಎನಲೊಡಂ ಶ್ರವಣ ವಿವರದೊಳ್ ತಸ್ವಾಯಸಮಂ ಪೊಯ್ದ೦ತೆ ದಾರಕ ವಿದಾರಣಮುಂ ದಾರ ಪರಾಭವವು೦ ತನಗಲನೆರ್ದೆವಲುಮನೊದನಿಸೆ 1. ಕಲಿವವರಾರ್, ಚ, ಗ. 2. ದಿರ್ಹರಾನ೦ದದಿ ಜವನಿ, ಕ, ಖ, ಗ, ಘ, ಚ.