ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನವಮಾಶ್ವಾಸಂ دود ಅಂತು ಶೋಕಿಸುವಳಂ ಕಂಡು-- ಕಂ 1 ತನಗೆ ಕರುಣಾ ರಸಂ ಸಂ ಜನಿಯಿಸೆ ಸಾರಣೆ ಕರೆದು ಕುಳ್ಳಿರಿಸಿ ಲತಾ || ತನು ಕಣ್ಣನಿಯಂ ತೊಡೆದಳ್ ಜನಕಾತ್ಮಜೆ ಕನ್ನೆ ಕಪಟಿಯೆಂದೆತ್ತವಳ್ || ೩೮ || ಆಗಳಾ ಕನ್ನೆಯಂ ಕರುಣಾರಸ ಪ್ರಸನ್ನ ದೃಷ್ಟಿಯಿಂ ರಘುವೀರಂ ನೋಡಿ ಮ || ಸ | ಬಿಸಿಲುಂ ಬೆ೦ಗಳುಎ ಗಾಳಿಯುಮೊಳಪುಗದತ್ಯುಗ್ರ ಸತ್ವಂಗಳಿಂದ | ರ್ವಿಸುವೀ ದುರ್ವಾರ ಕಾಂತಾರಮನಬಲೆಯೆ ನಿಶ್ಚಂಕೆಯಿಂದೆಂತು ಪೊಕ್ಕೆ || ಬಿಸನಂದಂ ಕನ್ನೆ ನಿನ್ನಂದಮನೆಮಗ ಅಪೆಂದಾಜಿರಂಗ ಪ್ರಚಂಡಂ | ಬೆಸಗೊಂಡಂ ಬೀಜತೆ ದಂತದ್ಯುತಿ ಶರದದ ಬೆಟ್ಟಿಂಗಳಂ ರಾಮಚ೦ದ್ರ೦೩೯ || ಅಂತು ಬೆಸಗೊಳ್ಳುದುಂ ಮುಕುಳೀಕೃತಾಂಜಲಿ ಪುಟಿ ಕೃತಕಿ ಕೃತಾಂತ ನನ್ನ ಮಾತಾಪಿತೃಗಳನೊರ್ಮೊದಲೊಳ್ ಮುರಿದುಯ್ಕೆ ನಿಸ್ಸಹಾಯ ವೃತ್ತಿಯಿಂ ನಿತ್ತರಿಸಲಾಚಿದಾನುಮೆನ್ನಂ ಪರಿಚ್ಛೇದಿಸಿ ಪಟುವಂ ಪೊಕ್ಕು ಸಾವೆನೆಂದು ಬರುತ್ತು೦ ನಿಮ್ಮನೆನ್ನ ಪುಣೋದಯದಿಂ ಕಂಡೆನೆನ್ನನಿತ್ವ ರೊಳೊಲ್ವರ್ ಗಂಧರ್ವ ವಿವಾಹ ವಿಧಿಯಿಂ ಕೈಕೊಳ್ವುದೆನೆ ಜನಕಜೆ ರಾಮಲಕ್ಷ್ಮಣರ ಮೊಗಮಂ ನೋಡಿ ಮುಗು ಳ್ಳಗೆ ನಗುವುದುಮದರ್ಕೆ ಸಿದ್ದಾಗಿ ಕಂ || ಮಗನಳಿದ ಅಲ೦ ಪಾತಕಿ ಬಗೆಯದೆ ಪರಪುರುಷ ಸೇವೆಗ೨೨ ಪುವ ಬಗೆಯ೦ || ಬಗೆದಾ ಬಗೆ ಕೂಡದೊಡು ಬೈಗಮಿರ್ಮಡಿಸಿತ್ತು ಖಚರ ವಧು ಗಾಕ್ಷಣದೊಳ್ || ೪೦ || ಅಂತು ಮನದೊಳುಮ್ಮಳಿಸಿ ಕಂ || ಅವಳಿವರ್ಗೆ ತಕ್ಕುದಂ ಮಾ ಡುವೆನೆಂಬಾಗ್ರಹದಿನವರ ಕಣೋಲನಂ ದಾಂ | ಟುವಿನಂ ನಡೆದು ತಟಲ್ಲತೆ ಯವೊಲಾಕಾಶಕ್ಕೆ ನೆಗೆದು ಪಾಚಿದಳಾಗ | ೪೦ || ಅಂತು ಮನೋವೇಗದಿಂ ಪೋಗಿ ಪೋಲಿಲುಮನರಮನೆಯುಮಂ ಪೊಕ್ಕು