ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೪ ರಾಮಚಂದ್ರಚರಿತಪುರಾಣಂ ಅಂತು ಸಿಂಹಾಸನದಿಂದೆಟ್ಟುಚ | ಸೆಡೆಯೆ ಹಿಮಪ್ರಭಂ ನಿಜ ಯಶಃಪ್ರಭೆಯಿಂದಿನನಂಶು ಮಾಲೆ ಕೀ | ಊಡೆ ಬಲಗೈಯ ಬಾಳ ಪೊಳೆಪ್ರಿಂ ಕಡುಗತ್ತಲೆ ದೇಹ ದೀಪ್ತಿ ಯಿ೦ || ದೊಡರಿಸೆ ರಾಹು ತನ್ನ ಹರಿನೀಲ ವಿಮಾನಮನೇಯುವಂತಿರಾ | ಗಡೆ ಕಡುಕೆಯ್ತು ಪುಷ್ಪಕ ವಿಮಾನಮನೇ ಆ ದನಿಂದ್ರ ವಿದ್ವಿಷಂ || ೭೪ || ಅನಂತರಂ ಮ | ಪ್ರತಿಕೂಲಾನಿಲನಿಂ ಪತಾಕೆ ಮಗುವೆಂಬಂತಾಗೆ ಕೈ ಸನ್ನೆಯಿಂ || ಶ್ರುತಿಯಂ ಸಾರ್ತರೆ ಪೋಪುದಲ್ಲು ನಯಮೆಂಬಂತಾಗಿ ಘಂಟಾ ಠಣ || ಶೃತಿ ಸಾರ್ತ೦ದುದು ಪುಣ್ಯದೇವತೆಯ ಕಣ್ಣೀರೆಂಬಿನಂ ಮೇಘ ಸಂ | ಹತಿಯಿಂದಲ್ಲಗೆ ಮುತ್ತು ಪುಷ್ಪಕ ವಿಮಾನಂ ದಂಡಕಾರಣ್ಯ ಮಂ ! ೭೫ ಆ ಸಮಯದೊಳ್ ದಶಾಸ್ಯನೊಂದು ತಣ್ಣು ಬಿಸಿಲ ತಾಣದೊಳ್ ಬಅಸಿಡಿಲ ಬಳಿವಿಡಿದು ಪೊಳೆವ ಕುಡುಮಿಂಚಿನಂತೆ ಬಲಭದ್ರನ ಕೆಲದೊಳಿರ್ದ ಸೀತೆಯಂ ಕಂಡು || ೭೬ || ಕಂ| ಬಲೆ ದೃಷ್ಟಿಗೆ ವಜ್ರದ ಸಂ ಕಲೆ ಹೃದಯಕ್ಕೆ ನಿಪ ರೂಪವತಿ ಜಾನಕಿ ಕ || ಡ್ಯೂಲದೊಳಿರೆ ಪದ್ಮ ಪತ್ರದ ಜಲಬಿಂದುವಿನಂತೆ ಚಲಿತವಾದುದು ಚಿತ್ರಂ ಎನಗಾಲೋಕನಮಾತ್ರದಿ ನನುರಾಗಮನಿತ್ತು ತಮ್ಮ ನೀಲಚ್ಛವಿಯಿಂ || ಮನಮಂ ಋಜುಮಾಡಿದುವೀ ವನಿತೆಯ ಕೊ೦ಕಿದ ಕುರುಳಳಿದು ಬಿಸವಂದಂ ಮೃಗ ಲೋಚನಂಗಳಿರ್ದುವು ಮೃಗವಿಲ್ಲಿರ್ದಪುದು ನಟ ಫಲಂ ವಟಮಿ || ಪಗಲುಮೆಸೆವಿಂದುವೆತ್ತಣಿ ನೊಗೆದುದೊ ಪೇಟತಿಂದು ನೋಡಿದಂ ನಗೆಮೊಗವಂ 11 ೭೭ 11 || ೭೮ || ತಳತಳಿಸಿ ಪೊಳೆಯೆ ಸೀತೆಯ ಚಳ ನಯನಂ ಖಚರ ಚಕ್ರವರ್ತಿಯ ಚಿತ್ತಂ ||