ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೪ ರಾಮಚಂದ್ರ ಚರಿತ ಪುರಾಣಂ ವರಂ ಪಾತಾಳ ಲ೦ಕೆಯಂ ಪೊಜವಡದೆ ಬರ್ದು೦ಕಿದೆ ಪಲಕಾಲಕ್ಕೆಂತಾನಂ ಬಯಲ ಬವರಕ್ಕೊಳಗಾದೆ ನೀನಿನ್ನೆ ತವೋದದೆಯೆ೦ದು ಮೂದಲಿಸಿ ಕಾದುತ್ತು ಮಿರೆ - ನ !! ತೊರೆಯುತ್ತುಂ ಸರಿಯುತ್ತು ಮಿರ್ಪ ರುಧಿರ ಸೋತ೦ಗಳಿ೦ ಸುತ್ತಲುಂ | ನರಲು ತು೦ ಪೊರಳುತ್ತು ವಿರ್ಸ ಭಟರಿ೦ ಸಿಟ್ಟಾದ ಸೀಜಾದ ಸಿc || ಧುರದಿಂ ' ತದ ಮುಜ ದನ್ಯರಥದಿಂ ಕಣ್ಣ೦ ಮನಕ್ತಂ ಭಯಂ 1 . ಕರವಾದಾಜಿಯೊಳಟ್ಟ ತಿ೦ಬ ಜವನೆ೦ಬ೦ತಿರ್ದ ನಮ್ಮೋದರಂ 11 ೧೨೪ || ಆ ಸಮಯದೊಳ್ ಲಕ್ಷ್ಮಣನಂ ಕಂಡು ನಿರಾಧಿತನಂ ಲೆಕ್ಕಂಗೊಳ್ಳದೆ ಮಾನಸಕ೦ಗೊ೦ಡು ಉ ! ನೆಂಡತಿಯಂ ಪರಾಭವಿಸಿದಂ ಸುತನಂ ವಧೆಗೆಯ ನೆನ್ನೊಳ೦ ! ಗಂಡಗುಣಕ್ಕೆ ಮಚ್ಚರಿಸಿ ನಾರ್ಮಲೆದಿರ್ದಸನೆಂದು ಬಿಟ್ಟ ಕಣ್ | ಕೆಂಡದ ತಂಡವು ಕೆದ ಜತೆ ಕೋಪದಿನಂದುರಿದೆ೬) ಕೊ೦ಡು ಕೋ ! ದಂಡನನನುತ್ತೊದ ಆದಂ ಗಗನೇಚರ ಲೇಖರಂ ಖರಂ |೧SS | ಕ೦ 11 ಕವಚಂ ಮಿ೦ಚ೦ ಕಣ್ಣು ಳ್ಳುವ ಸಿಡಿಲ೦ ಚಾಪ ಟಂಕೃತಂ ಮೊಗಂ ಬಿಳಿ ಜುವಿನಂ ಕದಂ ಖರನ ಸವರ್ಷವಂ ನೀಲಮನ ವಿಶಾಲಾಪಘನಂ | ೧೨ || ಆಗಳಾತನಿಸುವ ನಿಶಿತ ವಿಶಿಖಂಗಳೆ೦ ಮಂಡಲಾಗ್ರದಿಂ ಖಂಡಿಸಿ ನ | ಮೊನೆಯೊಳ್ ಭೈರವನಂತಗುರ್ವುವಡೆದಂ ರಾಮಾನುಜಂ ಬೀತಿ ಬಿ | ಚನೆ ಬಿಟ್ಟ ಕ್ಷಿಯುಗಂ ತೃತೀಯ ನಯನಕ್ಯಾಕ್ಷೇಪಮಂ ಕೃಷ್ಣ ಸ ! ರ್ಪನಗುರ್ವ೦ ತಿರುವಾಯೊಳಿಟ್ಟ ವಿಶಿಖಂ ಕೀ ಉಾಡೆ ಕಾಲಾಗ್ನಿ ರು ! ದ್ರನ ಗ೦ಟಕ್ಕಿದ ಪುರ್ವನಂಡಲೆಯೆ ಕೋದಂಡಂ ಭುಜಾದ೦ಡದೊ * ೧೨೦ ಉಡಿದೆಚ್ಚಂ ಧನುವಂ ಸಿಡಿನೆಗಮೆಚ್ಚಂ ಕೇತುವಂ ಸೂತನಂ || ನುಡಿಯೆಚ್ಯಂ ಕಡಿಖಂಡನಾಗೆ ಮುರಿಯಚ್ಚಂ ತೇರನಶ್ವ೦ಗಳ೦ || ಕೆಡೆಯೆಚೆಂ ಬಜ್ಯಂ ಖರಂ ಮುಳಿದು ಕೊಂಡು ಗ್ರಾಸಿಯಂ ಮೇಲೆ ಪಾ || ಯೋ ಡೆ ಪೊಯ೦ ತಲೆ ಪಾಜಿ ಬಿ ಏ ರಘುವೀರಂ ಸೂರತಾ ಸಾಸಿಯಿಲ್ಲ !


- -- --

  • *
  • *

r r r r on - - 1: ದ ದ ತ ದ.