ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೬ ರಾಮಚಂದ್ರ ಚರಿತಪುರಾಣಂ ಉ ಧಾರಿಣಿಯಂ ಮಗು ಕುಲಪರ್ವತವಂ ನೆಲೆಯಿಂ ತೆರಳ್ಳಿ ನಿ || ರ್ನಿರಮೆನಲ್ಲುಳುಂಕಿ ಲವಣಾರ್ಣವಮಂ ದಿವಮಂ ನೆಲಕ್ಕೆ ತಂ || ದಾರಿದಿರಾಂತೊಡಂ ಜವನ ಬಾರಿಗೆ ಸೋವತವಾಗಿರೆ ಮಾಲ್ಪೆನಿ ! ನ್ಯಾರೊ ಮದೀಶ ಜಾನಕಿಯನುಯ್ದ ವರಿ ಪೊಆಗೆಲ್ಲಿ ಬಯ್ದ ಸರ್ || ೧೩ || ಎಂದೊದಗ್ ನುಡಿವನ್ನೆಗಮಿದಿರಾಗಿ ಬರ್ಸ ಬಲಮನೇಕಕುಂಡಲಂ ಕ೦ಡಿ ದಾರ ಬಲಮೆನೆ ಲಕ್ಷ್ಮೀಧರನಿದು ವಿರಾಧಿತನೆಂಬ ವಿದ್ಯಾಧರಂ ಧುರದೊಳೆನಗೆ ಕದನ ಸಹಾಯನಾಗಿ ಸಾಯಂ ಪಾಳಿಸಿದನೀಗಳ್ ದೇವ ನಿಜ ಚರಣ ಸೇವಾಸಕ್ಕೆ ಚಿತ್ತನಾಗಿ ಬರುತ್ತಿರ್ದ ಪನಾತನ ಬಲವೆಂದ೨ ಪುವನ್ನೆಗಮೆಯೆ ನಂದು ರಾಘವನ ಪಾದೋಪಾ೦ತ ಪ್ರದೇಶದೊಳ್ ಮೆಯ್ಯ ನಿಕ್ಕಿ ನಿಜ ವೃತ್ತಾಂತಮನಿಂತೆಂದು ಬಿನ್ನ ವಿಸಿದನತಿ ಪ್ರಚಂಡ ನಿಜಾನುಜ ಭುಜಾದಂಡ ಮಂಡಲಾಗ್ರ ಧಾರಾಹತಿಯಿಂದವರ ಕಾಮಿನೀ ಪರ್ಯ೦ಕ ಶೇಖರನಾದ ಖರಂ ಪಾತಾಳ ಲ೦ಕಾಧಿಪತಿಯಪ್ಪಮದೀಯ ಜನಕನಂ ಚಂದ್ರೋದರ ವಿಯಚ್ಚರೇಂದ್ರನನುಪಾಂಶು ವಧೆಗೆಯ್ಯುದು ಮೆಮ್ಮು, ಪರಿಜನಮೇಡಿ ಪೋಗಿ ದುರ್ಗಮನಶ್ಲೀ ವನದುರ್ಗ ಪ್ರದೇಶದೊಳಾವಾಸನಂ ಮಾಡಿಕೊಂಡಿರ್ಪುದುಂ ವಿರಾಧಿತ ನಾಮಧೇಯನಸ್ವಾನುಮಿಲ್ಲಿಯೆ ಬಳೆದು ಕೆಲವು ಕಾಲದಿಂ ಸಾಧಿತ ಸಕಲ ವಿದ್ಯನಾಗಿ ಸಗೆಯಂ ಸಾಧಿಸುವುಪಾಯಮಾವುದೆಂ ದುಮ್ಮಳಿಸುತುಮಿರ್ದೊ೦ದು ದಿವಸರ್ವರ೦ ದಿವ್ಯಜ್ಞಾನಿಗಳ೦ ಕಂಡೆಮ್ಮ ಪೂರ್ವ ವೃತ್ತಿಯೊಳ್ ನಿಲ್ಪುದ ಕ್ಕು ಮಾಗದೆಂಬುದಂ ಬೆಸಸಿಮೆನಲವರಿಂತೆಂದರ್ ಕ೦ || ಸ೦ಶಯವೇc ನಿಲ್ಲಯ ನಿಜ ವಂಶಾಗತಮಪ್ಪ ವೃತ್ತಿಯೊಳ್ ಕರವಾಳಿ೦ || ನಂರಚೋದಮುಮಂ ಖರ ವಂಶಚ್ಛೇದಮುಮನೊಡನೆ ಪಡೆದತಿ ಬಳನಿ೦ | ೧೪ || ಎಂದು ಬೆಸಸುವುದು,ಾನಂ ದಿ೦ದಿತ್ತಲ್ ನಿಮ್ಮ ಬರ್ಪುದಂ ಪಾರ್ದಿರೆ ನೀ || ವಿಂದೆನ್ನ ಪುಣ್ಯದಿಂದೇ ಅಂದಿ‌ ತೀರ್ತ೦ದುದೆನ್ನ ಪಗೆಯುಂ ಬಗೆಯುಂ || ೧೩೫ 11 ಆಲೈಸನನೆನಗೆ ದೇವರ್ ಪೇದು ಕಾರುಣ್ಯ ದೃಷ್ಟಿಯಿಂದೆನ್ನಂ ಕೈ || ಕೊಳ್ಳುದು ಬಿನ್ನಪವ ಬಗೆ ಗೊಳ್ಳುದು ಚರಿತಾರ್ಥನಾಗೆ ಮಾಡುವುದನ್ನು || ೧೩ ||