ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Sve - ರಾಮಚಂದ್ರಚರಿತ ಪುರಾಣ ಅ೦ತವನನವಯವದಿಂದೋಡಿಸಿ ಮಹಾವಿಭೂತಿಯಿಂ ಪುರಮಂ ಪೊಕ್ಕರನ್ನೆಗ. ಮಿಲಸುರನಾಗಸದೊಳರ್ಣವದ ಮೇಗೆ ಮನೋವೇಗದಿಂ ಪೋಗುತ್ತು ಮಿರೆ ಶಾ || ಖೇದಂ ಕೈಗವಾಗೆ ದಿಗ್ವಿನರಮಂ ಹಾಹಾ ರವಂ ತೀವೆ ಬಾ ! ಸ್ಕೊದ ಸೈದ ಜಲ೦ಗಳಿ೦ ಕರಗಿ ನೀರಾಗುಕ್ಕುವಂತಾಗೆ ಮೆಮ್ ! ಮೋದುತ್ತುಂ ಬಸಿಜಿ೦ ಪರಾಂಗನೆಯನೆನ್ನಂ ಕಳ್ಳು ಕೊಂಡೀ ಖಳಂ | ಪೋದಪ್ಪ ಶರಣಪ್ಪು ದಾರ್ಪರೆನುತುಂ ವೈದೇಹಿ ಪುಯ್ಯಲ್ಲಿ ದಮ್ || ೧೪ || ಮ | ಭವನಾವಾಸ ನಿವಾಸಿಗಳ ಸಕಲ ವಾನವಂತರಾವಾಸ ಸಂ ! ಭವರತ್ಯುಗ್ರ ನವಗ್ರಹಾದಿ ವಿಷಮ ಜ್ಯೋತಿಷ್ಯರಿಂದ್ರಾದಿ ಕ || ಲ್ಪ ಏಮಾನ ತರೀ ದುರಾಚರಿತನಂ ಮಾರ್ಕೊಳ್ಳು ದನಾ೦ಗನಾ | ವಿವಶಂ ದಾಶರಥಿ ಪ್ರಿಯಪ್ರಮದೆಯಂ ಕೊಂಡುಯ್ದ ಪಂ ಸೀತೆಯಂ || ೧೪೨ || ಧರಣೀ ರಕ್ಷಣ ದಕ್ಷ ದಕ್ಷಿಣ ಭುಜಂ ಲಕ್ಷ್ಮೀಧರಂ ಮೈದನಂ | ಹರಿವಂಶ೦ ಜನಕಂ ಮದೀಯ ಜನಕಂ ವೀರಂ ಪ್ರಭಾಮಂಡಲ೦ || ಪಿರಿಯಣ್ಣಂ ರಘುರಾಮನಂಗನೆಯನೆನ್ನಂ ಸೀತೆಯಂ ಪಾತಕಂ | ದೊರೆಗೆಟ್ಟುದ್ದ ಸನೇವೆನೆಂದು ಸತಿ ಹಾಹಾಕ್ರಂದನಂ ಮಾಡಿದ ! ೧೪೩ | ಅಂತು ಮುಹರ್ಮುಹುರುದೀರಿತ ರವಮನರ್ಕಜಟಯ ಮಗನಪ್ಪ ರತ್ನ ಜಟ ಕೇಳ್ಳು - ಮ || ಸತಿ ಸುಯ್ಯಲ್ಲಿ ದಪ ರಘಹ ಕುಲಸ್ತ್ರೀ ಸೀತೆ ಹೆಣ್ಣು ಮೃಲಂ | ಶ್ರುತಿ ಕಲ್ಗೊಂಡುದು ಕೇದಂ ತೆವಳೆಗಂಡಂದೆನ್ನ ವಿಖ್ಯಾತಿ ದೂ || ಷಿತನಕ್ಕು ಸೆಲೆಗೊಂಡನಂ ಕದನದೊಳ್ ಚೆಂಕೊಂಡು ಬಾಹಾಬಲೋ | «ತಿಯಂ ಬೀಜವೆನೆಂದು ಮೂಸಿದನೇಂ ಗಂಡಂ ಪರಿಚ್ಛೇದಿಯೋ 11೧೪೪|| - ಅ೦ತು ಪರಿಚ್ಛೇದಿಸಿ ರತ್ನ ಜಟ ಬದ್ಧಭ್ರುಕುಟ ದಶಾನನ ವಿಮಾನಕ್ಕಡಂ ಬಂದು. ಕ೦ 11 ಪರಿಹರಿಸಿ ಪಾತಿಯಂ ಭೂ ಚರ ಖೇಚರ ಚಕ್ರವರ್ತಿ ರಾವಣ ನೀನೀ | ಪರವಧುಗ೦೦ ಪುವುದುಮಿಹಂ ಪರವಟಿಗುಂ ನಿನ್ನ ಮಹಿಮೆಗಿದು ನಡೆವಳಿಯೇ || ೧೪ || 1. ಪೂಣಿ ಸಿದ. ಚ, ಗ ಘ ,