ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮ ರಾಮಚಂದ್ರಚರಿತಪುರಾಣಂ ಕ೦ !! ಅನಶನಮಂ ಕೈಕೊಂಡಳ ಮನದೊಳ್ ಸತಿ ಪತಿಯ ಕುಶಲವಾರ್ತೆಯನಾ೦ ಕೆ 11 ಜೈನಮುಣ್ಣೆನೆಂದು ನೃಪ ಮಾ ನಿನಿಯರ್ ಸಜ್ಜನಿಕೆಗಿಂತು 'ನೋ೦ತರು ಮೊಳರೇ || ೧3೦ 11 ಅ೦ತು ರಾವಣ ಲಂಕೆಯನೆಯೆ ವಂದು ಗೀರ್ವಾಣರಮಣವೆ೦ಬ ನಿಜ ಏನೋದ ವನಮಂ ಪುಗುವಾಗ ಕಂ || ಪುಗದಿರ್ ವನಮಂ ಪೊಕ್ಕಿ ಮೃಗಾಕ್ಷಿಯಂ ಮಡಗೆ ರಾಮದೂತಸಿನೆಮಗ || ಮೃಗನಕ್ಕುಮೆಂದು ಕೈಸ ನೆಗೆಯ್ಯ ವೋಲ್ ತಳಿರ ತೊಂಗಲಲುಗಿದುದೆಲರಿಂ || ೧೫೧ || ಅ೦ತಾ ವನಮಂ ಪೊಕ್ಕಲ್ಲಿಯ ವಿಚಿತ್ರ ಮಣಿಮಯ ದೇಹದೊಳ್ ವೈದೇಹಿಯ ಸಿರಿಸಿ ತಾನು ತನ್ನ ಮನೆಯ ಕರುಮಾಡಮಂ ಪೊಕ್ಕಿರ್ಪುದುಮಾ ಸಮಯ ಮೊಳ್ ಖರದೂಷಣರ ಮರಣವಾರ್ತೆಯಂ ಚ೦ದ್ರನು ಚರವಚನದಿಂ ಕೇಳು 1 ೧೫೨ || ಕ೦ !! ಸುತನಂ ಕೊ೦ದವನಂ ಕೊ ಲೈ ತಕ್ಕಿನಿಂ ಪೋಗಿ ನಿಜ ಪರಿಗ್ರಹ ಸಹಿತಂ | ಪತಿಯುಂ ಮೈದುನನುಂ ಪರಿ ಹೃತ ಜೀವಿತರಾಗೆ ಶೋಕ ಪಿಲ್ವಲೆಯಾದ ಚ | ಅವಿರಲ ಪಾರಿಹಾರ ರುತಿ ಶೋಕ ರುತಿ ಪ್ರತಿಬದ್ದವಾಗೆ ಪ || ಲ್ಲವ ಪರಿಶೋಭಿ ಪಾಣಿತಲದಿಂ ಬಸಿ ಅ೦ ಬಿಡೆ ಮೋದಿಕೊಳ್ಳುದು೦ !! ತಿವಳಿಗಳನ್ನವಾಗೆ ಬೆರಲಟ್ಟಿದಂತಿರೆ ಕಣ್ಣ ನೀರ್ವೊನಲ್ | ಕವಿತರೆ ಬಂದು ಚಂದ್ರನಖಿ ಪೊರ್ದಿದಳಗ್ರಜ ಪಾದ ಮೂಲಮಂ || ೧೫ || ಅ೦ತು ಚ೦ದ್ರನಖಿ ನಿಖಿಲಾಂತಃಪುರಮುಂ ಮಂಡೋದರಿಯುಂ ಬೆರಸು ಬಂದು ಮುಂದೆ ಮಹಾಶೋಕಂಗೆಯ್ಯುದುವಾಕೆಗೆ ಸಂಸಾರ ಸ್ವರೂಪಮಂ ತಿಳಿಸಿ ಖರದೂಷಣರಂ ಕೊಂದನನಮೋಘಂ ಕೊಲ್ವೆನೆಂದuಯಂ ಬಾರಿಸಿ ಭಗವದರ್ಹ ಧೃವನಂಗಳೊಳ್ ಮಹಾಪೂಜೆಗಳಂ ಮಾಡಿಸಿ ರಾಜಭವನಕ್ಕೆ ಬಂದು ಕಯಾ ಸದನಮಂ ಪೊಕ್ಕು--- 1: ಸೈದರು. 23