ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಶಮಾಶ್ವಾಸಂ ೨೬೩ 13 ೧೦ || ಕಂ || ಆ ಸಮಯದೊಳುದ್ಯಾನದಿ ನೀ ಸುಗ್ರೀವಂ ಸ್ವಕೀಯ ಭವನಕ್ಕೇ೦ | ದಾ ಸುಗ್ರೀವನ ಗೊಡ್ಡ ಕ್ಯಾಸುರಮೆನೆ ಮಸಗಿ ಕಾದಲುತನಾದಂ ಅವನುಂ ಬವರಕೊಡರಿಸಿ ದವಸರದೊಳ್ ದಿಟದ ಪುಸಿಯ ಸುಗ್ರೀವನ ಛೇ !! ದವನ ಜಯದೆ ಬಾರಿಸಿದರ್' ಬವರಮನಾಹ್ರ ಪ್ರಧಾನ ಸೇನಾ ಮುಖ್ಯ || ೧೧ || ಮೂವತ್ತಕ್ಕಹಿಣಿವೆರ ಸಾ ವಧುವ೦ ಕಾದು ವಾಲಿ ದೇವ ಸುತಂ ರಾ 11 ಜಾವಸಥದೊಳಿರ್ದ೦ ಶೌ ರ್ಯಾವಸಥಂ ಚ೦ದ್ರರ ದೊರ್ಬಲ ದೃಸ್ತಂ || ೧೨ || ಆ ಕ್ಷಣದೊಳೇ ಬಹಿಣಿಬಲ೦ಬೆರಸಂಗದ ಕುಮಾರಂ ಮಾಯಾ ಸುಗ್ರೀ ನನಂ ತ೦ದೆಯೆಂಬ ಸಂದೆಗದಿಂ ಸ್ವೀಕರಿಸಿ ನಳನನನಿತೆ ಬಲ೦ಬೆರಸು ಸುಗ್ರೀವನ ಪೋವೊ ಆಲೋಳ್ ಸೆಜತೆಗೆಯಿರೆಂದು ನಿಯಮಿಸಿ ಬೇರೆ ಬೇರೆ ಬಲಿದಿರ್ಪುದುಮಿಾ ಸುಗ್ರೀವಂ ಹನುಮನಲ್ಲಿಗೆ ಪೋಗಿ ನಿಜವೃತ್ತಾಂತಮಂ ನೀವೇದಿಸುವುದುಂ---- ಕಂ 11 ಹನುಮಂ ಮಾಯಾ ಸುಗ್ರಿ ವನಸಿಕವೆನೆಂದು ಬಂದು ಭಾವಿಸಿ ಸುಗ್ರೀ || ವನದಾವನೆಂದುಮಜಯದೆ ಮುನಿದಿಳಿಯದೆ ನಗುತಿ ಪೋದನೇಳಿದನಾದ 11 ೧೩ || ಅ೦ತಾ ತಂ ಪೋಪುದುಖಾ ಸುಗ್ರೀವಂ ನಿಮ್ಮ ದೋರ್ನಲದಗುರ್ವುಮನವ್ಯವ ಹಿತ ಪರಹಿತ ವ್ಯಸನಮುಮಂ ಕೇಳು ಸುತಾರಾ ವಿರಹದಿಂ ಚಂಡಕಿರಣ ಕಿರಣವು ನಾಸೆಗೆಯಿರುಳ ಚಕ್ರವಾಕದಂತೆ ನಿಮ್ಮ ಚರಣಮೇ ಶರಣೆಂದು ಬಂದನೆಂಬುದು ಮುದಾತ್ತರಾಘವಂ ಲಕ್ಷ್ಮಣನ ಮೊಗವ ನೋಡಿ - ಕ೦ !! 'ಎಮ್ಮೊಂದಿಗನೀತನ ಮನ ದುಮ್ಮಳಮಂ ಕಳೆವುದೆಂದು ಕಾರುಣ್ಯ ಪರಂ || ತಮ್ಮಂಗೆ ನುಡಿದನರ್ಥಿಗ ತಮ್ಮನ್ನಿಸುವ ರಾಘವಂಗೆ ನಿಸರ್ಗ೦ 1. ಎಮ್ಮಂದಿರ, ಚ || ೧೪ ||