ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬೨ ಇ೦ ರಾಮಚಂದ್ರಚರಿತ ಪುರಾಣಂ ಕಂ| ಕುಶಲಮೆ ನಿಮಗೆನೆ ನಿಜ ಪದ ಕುಶೇಶಯಕ್ಕೇ ಆಗುವಂತು ಸೈಪಾಯ್ತನಗಿಂ 1 ಕುಶಲವೆ ನರೇಂದ್ರ ಸೆರಿರಿಂ ಕುಶಲಂ 'ಏಸದುಪಹತಂಗೆ ಸಮನಿಸಿದ ಪುದೇ || ೪ || ಎಂಬುದುಂ ಲಕ್ಷ್ಮೀಧರನಿವರೇನಿಮಿತ್ತಂ ಬಂದರೆನೆ ಜಾಂಬವಂ ಮುಕುಳಿತ . ಕರ ಸರೋಜನಿಂತೆಂದಂ ಕಂ । ನುಗ್ರೀವನ ಕುಲವಧು ಕ೦ ಬುಗ್ರಿವೆ ಸುತಾರೆಯೆಂಬಳಾ ಸತಿಯೋಳ್ ತೋ || ಬ್ಯಾಗ್ರಹದಿ೦ದರಮನೆಯಂ ಸುಗ್ರೀವನ ರೂಪುಗೊಂಡು ಖಳನೊಳವೊಕ್ಕಂ || ೫ || ಒಳಗಣ ಪೊಆಗಣ ಕಾಸಿನ ಕುಲ ವೃದ್ದರುಮಂಗರಕ್ಷರುಂ ಪಡಿಯಕರುಂ || ಖಳನಂ ಸುಗ್ರೀವನೆಗೆ ತೋಳವುಗಲಿತ್ತರ್‌ ವಿಚಿತ್ರಮವನ ಚರಿತ್ರಂ || ೬ || ಒ೦ದಚ್ಚಿನೊಳೊತ್ತಿದ ತೆಜಿ ದಿ೦ದಿರ್ದೊಡವವನ ಗೆಯ್ಯ ಮುಂ ಕಂಡು ಲತಾ ! ಸುಂದರಿ ಮಾಯಾವಿಯ ರೂ ಪೆಂದದ ಸತಿಯ ಸೈಪನದನೇ ವೇತ್ವಂ 11 ೭ || ಎಲೆಯನ ಕುಜ ಪುಗಳ೦ತ ಆಿವನ್ನ ನನನನ ತನುವಿನೊಳ್ ಕಾಣದಿವಂ || ಪೆಜನೆ೦ದಿದವನೆರ್ದೆ ಪಡಿ ದೆವಿನಮೋವರಿಯ ಪಡಿಯನಾಸತಿ ಕೆತ್ತಲ್ || ೮ || ಹರಿಣಾಕ್ಷಿ ಸೆಜ್ಜೆ ನನೆಯೋ ವರಿಯೊಳ್ ಮೆಯ್ಯ ರೆಯೆ ಬಗೆಯೊಳೊಗೆದುಮ್ಮಳದಿ೦ || ದೆರೆದಪ್ಪಲ್ ಪಡೆಯದೆ ಖಳ ನೆರೆದಪ್ಪಿದ ದಂದಶ್ರಕನಂದದಿಸಿರ್ದ೦ || ೯ || 1: ದ್ವಿಪದುಸ ಕ, ಗ, ಘ