ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಶಮಾಶ್ವಾಸಂ ಕಂ || ಶ್ರೀ ಲಲನಾ ಸನಭರ ನಿಬಿ ಡಾಲಿಂಗನ ಕುಂಕುಮಾಂಕಿತೋರಸ್ಕೃಲನು || ರ್ವಿಲೋಕ ಮಂಡನಂ ಮಹಿ ಮಾಲಂಬನ ಚಾರು ಚರಿತನಭಿನವಪಂಪಂ | || ೧ || ಎನೆ ಮನದೆ ಕೊ೦ಡು ಸುಗ್ರೀವನೀ ಮಹಾನುಭಾವರಪ್ಪ ರಾಮಲಕ್ಷ್ಮಣರಿ ನೆನ್ನ ನಗೆಯುಂ ಬಗೆಯುಂ ತೀರ್ಗುಮೆಂದು ನಿಶ್ಚಯಂಗೆಯ್ದು ನಿಜಾಗಮನನಂ ವಿದಿತಂಮಾಂತು ಮುಂದೆ ವಿರಾಧಿತನಲ್ಲಿಗೆ ದೂತನಂ ಕಪಿ ಕಂ|| ಬಲ ಸಹಿತಂ ಸುಗ್ರೀವಂ ಬಲ ನಾರಾಯಣರ ಬಲದೊಳಭಿಮತಮಂ ಶ್ರೀ || ರ್ಚಲೊಡರ್ಚಿ ವಿಯನ್ನುಖಮಂ ನಲಿಮುಖ ಜಯ ವೈಜಯಂತಿ ಚುಂಬಿಸೆ ಬಂದಂ | ೨ || ಅಂತು ಬಂದು ಪುರನಂ ಪುಗುವ ಸಮಯದೊಳ್ ಲಕ್ಷಣನೀತನಾರ್ಗೆನೆ ವಿರಾಧಿತನೆಂದಂ ಕಿಂಧ ನಗರಾಧಿನಾಥನುಂ ಕಪಿಧ್ವಜ ಕುಲಧ್ವಜನುಂ ಸತ್ಯಂ ಜಯ ಪ್ರಿಯತನೂಜನುಂ' ವಾಲಿ ಭಟ್ಟಾರಕರಿ೦ ನೇರ್ಗಿ ಆಯನುಮಂಗದನ ಜನಕ ನುಮಪ್ಪ ಸುಗ್ರೀವಂ ನಿಮ್ಮನೋಲಗಿಸಲ್ ಬಂದನೆಂದು ಬಿನ್ನವಿಸುವ ಗಂ ಕಂ|| ಅವಿಚಲಿತ ಧೈರ್ಯಗುತ್ತು೦ ಗ ವಂಶನಪ್ರತಿಮ ಸಹಜ ಸತ್ವಂ ಕಪಿ ಕೇ !! ತುವುದಾತ್ತಂ ಬಂದಂ ನಡೆ ನವ ವರ್ಷಧರ ಶೈಲಮೆಂಬಿನಂ ಸುಗ್ರೀವಂ || ೩ || ಅ೦ತು ಬಂದು ರಾಮಲಕ್ಷ್ಮಣರ ಚರಣಕಮಲಕ್ಕೆ ಜಿಗಿದನಂತರಂ ತನಗೆ ಗಿದ ವಿರಾಧಿತನಂ ಪರಸಿ ಸುಗ್ರೀವಂ ನಿಯಮಿತಾಸನದೊಳಿರ್ಪುದುಮುದಾತ್ತ ರಾಘವಂ