ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭೦ ರಾಮಚ೦ದ್ರಚರಿತಪುರಾಣ೦ ಅಂತಿಷ್ಟ ವಿಷಯ ಸುಖ ಸಂತುಷ್ಟನಾಗಿಕಂ ।! ಹಿಮಕಿರಣಂ ಸಂಧ್ಯಾರಾ ಗಮನುವಂತಾಗಳಂತೆ ಸುಗ್ರೀವಂ ರಾ ! ಗಮನುಳಿದು ರಘುಜನುಪಕಾ ರಮನಾತ್ಮಿಯ ಪ್ರತಿಜ್ಞೆಯಂ ಸ್ಮರಿಯಿಸಿದಂ || ೪೬ || ಕೃತಮಯದನೆಂಬೀ ದು ಶು ತಿ ಪರೆಗುಮಸತ್ಯ ದೋಷಮುಕ್ಕುಂ ಮುಳಿಗುಂ || ಪ್ರತಿಪನ್ನಿಕೆಗಿಡೆ ದಶರಥ ಸುತನಾ ವಿಭು ಮುಳಿದವಂಗೆ ಜವನುಂ ಮುಳಿಗುಂ || ೪೭ || ಎಂದು ಮನದೊಳೆ ಮಂತಣಮಿರ್ದು ಉ || ಚಂಡಬಲಂ ಬಲಾಚ್ಯುತರ ಸೀತೆಯ ಸುದ್ದಿಯನಟ್ಟ ನುಂ ಪ್ರಭಾ | ಮಂಡಲನಲ್ಲಿಗಂಬಿಕೆಯ ಸುದ್ದಿಗೆ ನಾಧಿತ ವಿಶ್ವವಿದ್ಯರಂ || ತಂಡದಿನಟ್ಟಿ ಗುಪ್ತಚರರಂ ಕೆಲರಂ ತಸಂದು ತಾನುಮಾ | ಖಂಡಲ ದಿಣ್ಮುಖಂ ಕತಿ ಪಯಾನುಚರ೦ ತಳರ್ದ೦ ವಿಯಚ್ಚರಂ || ೪೮ || ಅಂತು ಗದಾಯುಧ ಹಲಾಯುಧರಂ ಬೀಳ್ಕೊಂಡು ಮನಃಪವನವೇಗದಿಂ ಪೋಗುತ್ತು ಮಿರೆ ಕಂ || ಅನುಕೂಲ ಮಾರುತಾಂದೋ ಲನದಿಂ ಕೈಸನ್ನೆಗೆಯ್ಯ ವೋಲ್ ಗಿರಿಶಿಖರಾ || ವನಿಯೊಳ್ ಮಿಳ್ಳಿ ಸಿದುದು ಕೇ ತನ ಪಲ್ಲವಮೊ೦ದಶೋಕ ಪಲ್ಲವ ಶೋಣಂ || ೪೯ || || ೫೦ || ನಗ ಸಾನು ತಲ೦ ಮನುಜ ರ್ಗಗೋಚರಂ ಕಟ್ಟ ಗುಡಿಯನಿರ್ದಪರಾರಿ || ಲ್ಲಿಗೆ ಪೋಗಿ ನೋಟ್ಟೆನೆಂಬ ಬಗೆಯಿ೦ ಸುಗ್ರೀವನೆಯಿ ವರ್ಸವಸರದೊಳ್ ನಲಿಮುಖ ಕೇತನನಂ ಚಕಿ ತ ಲೋಚನಂ ರತ್ನಜ ನಿಜಪ್ರಾಣ ಭಯಾ || ಕುಲಚಿತ್ತಂ ಪೌಲಸ್ತ್ರಂ ಕೊಲಲಟ್ಟದ ತೀಕ್ಷ್ಯ ಪುರುಷನೆಂದೀಕ್ಷಿಸಿದಂ || ೫ ||