ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಶಮಾಶ್ವಾಸಂ ೨೮೧ ಕ೦ 11 ಪರಿಷಜ್ಜನ ಹೃತೈರವ ಮರಿನಂ ದಿವ್ಯ ವಚನ ಪರಿಪೂರ್ಣ ಸುಧಾ || ಕರ ರುಚಿ ಪಸರಿಸೆ ಮತ್ತಂ ನರೇಶ್ವರಂಗಜಿತತೀರ್ಥಕರರಿ೦ತೆ೦ದರ್ ! 11 ೯೮ || ಅ೦ದಿನಾರಂಭಿಕಂ ಋಷಿಯ ರ್ಗಾಹಾರ ದಾನಮಂ ಕೊಟ್ಟು ಭೋಗಭೂಮಿ ಯೊಳ್ ಪುಟ್ಟ ಬಟಯ೦ ದಿನಕ್ಕೆ ಸಂದು ದಿವ್ಯ ಸುಖಮನನುಭವಿಸಿ ಬಂದು ಧಾತಕೀಷಂಡದಸರವಿದೇಹದ ವಿಜಯಾವತೀವಿಷಯದೊಳ್ ಚಕ್ರ ಪುರನನಾಳ ಹರಿವರ್ಮ೦ಗ೦ ಗಾಂಧಾರಿಗಂ ಶ್ರುತಕೀರ್ತಿವೆಸರ ಸುತನಾಗಿ ತಪಂಗೆಯು ಕಲಿ ದು ಸ್ವರ್ಗದೊಳ್ ಪುಟ್ಟಿ ಬಂದು ಪೂಶ್ವವಿದೇಹದ ರತ್ನಸಂಚಯ ಪುರಮನಾಳ್ವ ಭಯ ಘೋಷಂಗಂ ಚಂದ್ರಾಯಣಿಗರಿ ಪಯೋಬಲನೆಂಬ ಪುತ್ರನಾಗಿ ಪವಿತ್ರ ಚಾರಿತ್ರ ನಸಗತಪ್ರಾಣಂ ಪ್ರಾಣತಪ್ರಾಪ್ತನಾಗಿ ಮಗು೦ತಿ ಬ೦ದು ದೃಢೀಧರಪುರಮನಾಳ ಜಯ೦ಧರಂಗಂ ವಿಜಯಗಂ ಜಯಕೀರ್ತಿವೆಸರ ಮಗನಾಗಿ ರಾಜ್ಯಂಗೆಯು ಜನಕ ಸೂರಿ ಪಾರ್ಶ್ವದೊಳ್ ಪರಿವ್ರಾಜಕನಾಗಿ ಸವಾಧಿವೆತ್ತನುತ್ತರೆಗೆ ವೋಗಿ ಬಂದು ನೀನೀಗಳೆರಡನೆಯ ಚಕ್ರವರ್ತಿ ಸಗರನಾದೆ ನಿನಗಾರಂಭಿಕನಾದ೦ದಿನನುಬಂಧಂ ಕಾರಣನಾಗೆ ಸಹಸ್ರಲೋಚನನೊಳತಿ ಪ್ರೀತಿ ಸಮನಿಸಿ ದುದೆಂದು ಬೆಸಸೆ... 11 ೯೯ || ಕ೦ 11 ಜಿನವಚನಮನಾಲಿಸಿ ಭೀ. ಮನೆಂಬ ರಾಕ್ಷಸಕುಲಾಧಿಪಂ ತೋಯದನಾ | ಹನನ ಪುರಾತನ ಜನ್ಮದ ಜನಕಂ ಪ್ರೇಮಾನುಬಂಧದಿಂದಿಂತೆಂದಂ ಮಗನೆ ವಿಜಯಾರ್ಧನಗದೊಳ್ ಪಗೆವರತಿ ಪ್ರಬಲರವರ ನಡುವಿರೆ ನಿನಗ || ಚ್ಚಿಗಮಕ್ಕುಂ ಸಾವಿನೊಳಂ ಪಗೆ ಯೋಳವೊ೦ದಾಗಿ ಜೀವಿಸಿ ಬಂದ ಪುದೇ 1: ೧೦೦ !! ಪಲವುಂ ದ್ವೀಪಂಗಳ್ ಕ ಇಲರಂ ಸೆಜಿಗೆಯು ಕಿನ್ನರಾದೃಷ್ಟ ಮರು || ತುಲ ನಿಲಯಂಗಳ್ ದಕ್ಷಿಣ ಜಲಧಿಯೊಳಿ ರ್ಪುವು ನಿಕಾಮ ಕಮನೀಯಂಗಳ || ೧೦೧ 1. ಆ ದ್ವೀಪಂಗಳೊಳಗೆ ರಾಕ್ಷಸದ್ವೀಪವೆಂಬುದು ಸಸ್ಯಶತ ಯೋಜನ ಪ್ರಮಿತ ಮದಜಿ ನಡುವೆ 20