ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಟೆಂಪ್ಲೇಟು:ದಶಮಾಶ್ವಾಸಂ ೨೮ ಆ ಖಚರಕನ್ಯಾ ಸ್ವಯಂವರಕ್ಕ ದಕ್ಷಿಣೋತ್ತರ ಶ್ರೇಣಿಯ ಖಚರಕುಮಾರರುಂ ವಿದ್ಯಾಧರ ಚಕ್ರವರ್ತಿಯಪ್ಪ ಶನಿವೇಗ ತನೂಭವಂ ವಿಜಯಸಿಂಹನುಂ ಕಪಿಕೇತುಗ ಳಪ್ಪ ಕಿಕ್ಕಿಂಧಾಂಧಕರುಂ ಲಂಕಾಧಿಪನಪ್ಪ ಸುಕೇಶನುಂ ಮೊದಲಾಗೆ ಪಲಂಬ ರಂಬರಚರಾಧಿರಾಜರ್ ಬಂದು ಪಂಚರತ್ನ ಖಚಿತ ಕಾಂಚನ ಮಂಚದೊಳ ಮಹಾ ವಿಭೂತಿಯಿಂದಮಿರೆ ಕಂ || ಶ್ರೀಮಾಲೆ ಮಾಲೆ ಹೂಡಿದ ಳಾ ಮನ್ಮಥರೂಪನಪ್ಪ ಕಿಂಧ ವಿಯ || ದ್ವಾಮಿಗೆಡವಿದನದ ರ್ಕು ದ್ದಾಮ ಭುಜಂ ವಿಜಯಸಿಂಹನಾಹವಸಿಂಹಂ || ೧೨೪ || ನೆರೆದ ವಿಯಚ್ಚರರಿರ್ದ೦ ತಿರೆ ತಾನೆ ಕಡ೦ಗಿ ಪೊಂಗಿ ಮುಂದಅಯದೆ ಕಾ | ತರನೀಟ್ಟು ಕೊಳ್ಳೆನೆಂದಾ ಹರಿಣಾಕ್ಷಿಯನಿರದೆ ಕಾಳೆಗಡರಿಸಿದಂ _1 ೧೨೫ || ಆಗಳ೦ಧ್ರಕ ಸುಕೇಶ‌ ಕೀನಾಶರಂತೆ ದೆಸೆದೆಸೆಗೆ ಮಸಗಿ ಕಿಕ್ಕಿಂಧನುಮಂ ಶ್ರೀಮಾಲೆಯುಮಂ ಕಿಷ್ಠಿ೦ಧಪುರಕ್ಕೆ ಕಸಿ ಕಡುಕೆಯು ಕಾದುವಾಗ ಕಂ | ಅಂಧಕನಾಕಾಶಂ ನೀ

  • ಸುರಿದು ಸರಲ ಸರಿಯಂ ಜನನೀ || ತಂ ಧ್ರುವನಂಚಿನಮನರಪು ರಂದ್ರಿಯರಂ ವಿಜಯಿ ವಿಜಯಸಿಂಹಂಗಿತ್ತಂ

ld ೧೨ || ಅಂತು ಕಾಳೆಗನಂ ಗೆಲ್ಪು ಸುಕೇಶನುಂ ತಾನುಂ ಕಿಷ್ಕಂಧಪುರಮಂ ಪೊಕ್ಕು ಸಮರ ಸನ್ನದ್ಧರಾಗಿರ್ಪುದುಮಿತ್ತಲಶನಿವೇಗಂ ಸುತನ ಸಾವಂ ಕೇಳು ಶೋಕ ವೇಗದಿಂ ಕ್ರೋಧವೇಗನತ್ಯಧಿಕಮಾಗೆ ಗಗನವೀಧಿಯೊಳ್ ಬಂದು ಕಿಷ್ಟಿಂಧಪುರ ಮಂ ಮೂವಳಸಾಗೆ ಮುತ್ತೆ ಪೊಅಮಟ್ಟು ಕಾದಿ ಯಮಮುಖಮನಂದ್ರಕಂ ಪುಗು ವುದುಂ ಕಿಂಧ ಸುಕೇಶರತಿಚಕಿತಚಿತ್ತರಾಗಿ ಪೋಗಿ ಪಾತಾಳಲಂಕೆಯಂ ಪೊಕ್ಕಿ ರ್ಪುದುಮಶನಿವೇಗಂ ಸುಕೇಶನ ರಾಜಧಾನಿಯಪ್ಪ ಲಂಕೆಯಂ ನಿರ್ಘಾತಂಗೆ ಕೊಟ್ಟು ನಿಜ ರಾಜಧಾನಿಗೆ ಪೋಗಿ ಕತಿಷಯದಿನದೊಳೊರ್ಮೆ ಹರ್ಮ್ಯಾಗ್ರಭೂಮಿ ಯೊಳಿರ್ದು ನೆಗೆದ ಮುಗಿಲಂ ನೋಡುತ್ತು ಮಿರ್ಪುದುಂ 21