ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮೮ ರಾಮಚಂದ್ರ ಚರಿತ ಪುರಾಣ ೦ ಕೈಕೊಂಡುಗೋಗ್ರ ತಪಂಗೆಯ್ಯುತ್ತುಂ ಕಾಶೀವಿಷಯದೊಳ್ ಧರಣೀಭೂಷಣವೆಂಬ ಪರ್ವತದ ಮೇಗೆ ಪ್ರತಿಮಾಯೋಗದೊಳಿರ್ಪುದುಮುಂದು ಬೇಡನಾಗಿ ಹುಟ್ಟಿದೀ ದೇವನುಂ ಮೃಗಯಾನಿಮಿತ್ತಂ ತೊಅಲುತ್ತು ಬಂದ ನಿಮಿತ್ತದಿಂ ನಿನ್ನ ಬಯು ನುಡಿವುದುಂ ನೀನುಂ ಮಾನಕಷಾಯದಿಂ ಕುಣಿದು ಜ್ಯೋತಿ ರವರಗತಿವಡೆದಲ್ಲಿಂ ಬಂದುವಿದ್ಯುಶನಾದೆ ಬೇಡನು ಕಸಿದು ಕೋಡಗನಾಗಿ ಮುನಿಪ್ರಸಾದದಿಂ ಮಹೋದಧಿವೆಸರ ದೇವನಾದನೆಂಬುದು ಕ೦ 11 ದೇಶಿಕರಿಂ ಪೂರ್ವಭವ | ಶಂಗಳನರಿದು ಕೊಟ್ಟು ತೋರೆದಂ ವಿದ್ಯು | ತೇಶಂ ನಿಜ ತನಯಂಗೆ ಸು ಕೇಶಂಗರಸಂ ದಿನಕ್ಕೆ ಸಂದಂ ಕಡೆಯೊಳ್ 11 ೧೨೦ || ಮತ್ತಿತ್ತ ನಾನರದ್ವೀಪಾಧಿಪತಿ ಚಿರಕಾಲಮರಸುಗೆಯು -- ನವ ನಳಿನ !! ಅವಚ ಅನಿಂದ್ರಿಯ ಸೌಖ್ಯ ಮಾಯೆ ವಿರಕ್ತಿಯಿಂ | ದವನಿಯನಿತ್ತು ನಿಜಾತ್ಮಜಂ ಪ್ರತಿ ಬಿಂದುಗ ! ವ್ಯ ವಹಿತ ಸೌಖ್ಯ ಮನೀವುದಂ ಜನನಂ ಪರಾ ! ಭವಿಸಿ ಭವೋದಧಿಯಂ ಮಹೋದಧಿ ದಾಂಟಿದಂ !! ೧೨೧ || ತದಪತ್ಯಂ ತನ್ನ ಮಕ್ಕಳಪ್ಪ ಕಿಂಧಂಗಮಂದ್ರ ಕಂಗಂ ಜರಾಸರಿಚಯದಿಂ ಸಿರಿಯನವಜ್ಞೆಗೆಟ್ಟು ಕೊಟ್ಟು ಕಂ|| ಪ್ರತಿಬಿಂದು ಜರಾಬಿಂದುಗ ಛತರ್ಕಬಲ ಕಾಲಪುರುಷನಿಂ ಸಮುನಿಸೆ ಸಂ !! ಸೃತಿಯಂ ನಿರ್ಮೂಲಿಸಿ ನಿ ರ್ವೃತಿಲಕ್ಷ್ಮೀ ವಶ್ಯ ತಿಲಕ ಬಿಂದುವನಾಂತಂ ಮತ್ತಿತ್ತ ವಿಜಯಾರ್ಧನಗೋಸತ್ಯಕದಾದಿತ್ಯನಗರಮನಾ-- ಕಂ !! ಮಂದರಮಾಲಿ ವಿಯಚ್ಚರ ನಂದನೆ ಕಡುನೀತಿ ವಿಾತಿ ಶಕ್ರನ ಶಚಿಯ೦ || ಕ೦ದರ್ಷನ ರತಿಯ೦ ತ ನಂದಂ ಶ್ರೀಮಾಲೆ ಮೂಾಜಿದ೪೯ ಶೈಶವಮಂ || ೧೩ || || ೧೨೨ || - + - " -r e + - 1. ನೋ೪*, ಕ ಖ ಗ ಘ ಚ.