ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಶಮಾಶ್ವಾಸಂ ೨೮೬ ವೇದಿಕೆಯೊಳ್ ಪಂಚರತ್ನ ವರ್ಣಚೂರದಿಂ ಬರೆದ ಲತೆಗಳೊಳಗೆ ವಾನರಂಗಳಂ ಕಂಡು ಬೆರ್ಚುವುದುಮವರಪ್ರಭನಿವಂ ಬರೆದರಾರೆನೆ ಗೃಹಮಹತ್ತರನಿವಂ ನಿಮ್ಮ ಪೂರ್ವ ಜನಪ್ಪ ಶ್ರೀಕಂಠಂ ಕೊಂಡಾಡಿದನಪ್ಪು ದಜ೦ ನಿಮ್ಮ ಕುಲದವರುತ್ಸವಂಗ ಟೊಳಿ೦ತೆ ಬರೆವರೆನೆ ಮುನಿಸಂ ತೊಆತಿದ೦ತಾದೊಡಿನಂ ಮೆಟ್ಟು ನೆಡೆಯೊಳೇಕೆ ಬರೆವಿ ರೆಂದು ಪತಾಕೆಗಳೊಳಂ ಮಕುಟಂಗಳೊಳಂ ಮಣಿ ಕನಕ ವಿರಚಿತಂಗಳಂ ಕೀಲಿಸಿ ಕೊಂಡಾಡಿ ವಾನರಧ್ವಜರುಂ ವಾನರಕುಲರುಮೆಂಬ ರೂಢಿಯಂ ಮಾಡಿ ಕಂ || ಅಮರಪ್ರಭ ಖಚರಂ ತ ನ್ನ ಮಗಂ ಕಪಿಕೇತುಗಿತ್ತು ಸಿರಿಯಂ ಸಂನ್ಯಾ || ಸಮನಸ್ಸು ಕೆಯ್ತು ಮುಕ್ತಿ ಪ್ರಮದಾಪ್ರೇಮಾವಲೋಕನಕ್ಕೊಳಗಾದ || ೧೧೮ || ಆ ತೆ ಆದಿಂ ತೊರೆದು ಸಲರುಮಾ ಕುಲದೊಳಂಬ ರಚರರ್ ಮುಕ್ತರಾದಿ೦ ಬ೨೨ಕ್ಕೆ ಲಂಕೆಗೆ ವಿದ್ಯುತ್ಕಶನೆಂಬನಧೀಶನಾದನಾ ತನ ಮಹಾದೇವಿ ಶ್ರೀಚಂದ್ರೆಗೆ ಸುತಂ ಸುಕೇಶನೆಂಬನಾದನyಲಾ ವಾನರಧ್ವಜಕುಲದೊಳ್ ಮಹೋದಧಿಯೆಂಬ ನಾದನಾತಂಗಂ ವಿದ್ಯುತ್ಕಶ೦ಗಮತಿ ಪ್ರೀತಿ ಸಮನಿಸಿದುದಾ ವಿದ್ಯುತ್ಯೇಶನೊರ್ಮೆ ನನಕೇಳಿಯೋಳಿ ರ್ಪುದು ಮೊ೦ದು ವಾನರಂ ಶ್ರೀ ಚಂದ್ರಗಂಗಭಂಗಮಂ ಮಾಡಿ ವಿದ್ಯು ತೇಶನಿಂದೇಸವೆತ್ತು ಚಾರಣ ಋಷಿಯರ ಚರಣೋಪಾಂತಮಂ ಸಾರ್ದಾರಾ ಧನಾ ವಿಧಿಯಂ ದೇಹಮಂ ಬಿಟ್ಟು ದೇವಗತಿವಡೆದವಧಿಯ ಪ್ರಯೋಗಿಸಿ ಬಂದು ಶರೀರಪೂಜೆಗೆ ಸಮಯದೊಳ್ ವಿದ್ಯುತ್ಯೇಶನು೦ದ ಕಪಿಕುಲಕ್ಕ ಪಾಯಮ ನೋಡರ್ಚೆ ಕಂಡು ಕಡುಮುಳಿದು ಪರ್ವತಾಕಾರದ ನಾನರಂಗಳ ನಗುರ್ವು ಸರ್ವೆ ವಿಗುಸುವುದು ಮ | ಮರನಂ ಕಿಟ್ಟು ನಗ೦ಗಳ೦ ನೆಗಸಿ ರೌದ್ರಾಕಾರದಿಂ ಬರ್ಸ ನಾ ! ನರರಂ ಕಂಡು ವಿಮುಕ್ತ ಕೇಶಭರ ವಿದ್ಯುತ್ಕರ ವಿದ್ಯಾಧರಂ || ತ್ವರಿತ ಪ್ರಸ್ನಲಿತ ಪ್ರಯಾಣ ರಭಸಂ ಶುದ್ಧಾ೦ತ ಕಾಂತಾಜನಂ || ಬೆರಸುತ್ತ೦ಪಿತನೋಡಿ ದಿವ್ಯಮುನಿ ಪಾದಾಂಭೋಜನಂ ಪೊರ್ದಿದ೦೧೧೯॥ ಅನ್ನೆಗಂ ಬೆಂಬಲಿಯನುಯದೆ ಮುಟ್ಟಿ ನಂದೀ ಮುಟ್ಟುಗೆಟ್ಟ ದುರಾತ್ಮ ನಂ ವಿದಾರಿಸುವೆನೆಂದಾ ವಾನರಘರಾಮರಂಗೆ ಮುಳಿಸನುಲವಂತು ಧರ್ಮೋಪ ದೇಶಂಗೆಯು ವಿದ್ಯುತೇಶನಂ ನೋಡಿ ನೀಮಿರ್ವರನೇಕಭವದೊಳೋರೊರ್ವರಂ ವಧಿಯಿಸುತ್ತುಂ ಬ೦ದೆ೦ತಾನುಂ ಮನುಷ್ಕಾ ಯುಷ್ಯ ಬಂಧಮಂ ಪಡೆದು ಶ್ರಾವಸ್ತಿ ಪುರದೊಳ್ ನೀ೦ ಯಶೋದನಾಗಿ ಪುಟ್ಟ ಕರ್ಮೋಪಶಮದಿಂ ಜಿನದೀಕ್ಷೆಯಂ