೨೮೬ ರಾಮಚಂದ್ರ ಚರಿತ ಪುರಾಣಂ ಕಂ || ನಾಕಾನೋಕಹ ಸುಮನ ಶ್ರೀ ಕಂಠಾಭರಣಮಾಗೆ ಗಗನ ಶ್ರೀ ಗಾ || ಶ್ರೀಕಂಠಯೋಗಿ ಮುಕ್ತಿ ಶ್ರೀಕಂಠಾಭರಣಮಾದನನವಧಿಬೋಧಂ || ೧೫ 11 ತನಯಂ ಕ೦ : ಪರಿಪಾಲಿಸಿದಂ ವಾನರ ಪುರಮಂ ಚಿರಕಾಲಮಹಿತ ಕಂಠ ಗ್ರಹಣಾ !! ತುರ ಕರಕೃಪಾಣನಾಹನ ನಿರಂಕುಶಂ ವಜಕ೦ಠನುದ ತ ಕ೦ಠ೦ 11 ೧೧೬ 11 ಆತನೊಂದುದಿವಸಂ ತ್ರಿಕಾಲದರ್ತಿಮಹರ್ಷಿಯರಂ ಕ೦ಡು ಪೂಜಿಸಿ ಪೊಡೆ ವಟ್ಟು ಧಶ್ರವಣಾನಂತರಂ ಮದೀಯಜನಕ೦ಗಚ್ಚು ತೇ೦ದ್ರನೊಳತಿ ಪ್ರೀತಿ ಸಮ ನಿಸಿದ ಕಾರಣ ಮೆನೆಂಬುದುಂ ಮುಸೀ೦ದ್ರರಿಂತೆಂದು ಬೆಸಸಿದರ್ ಪೀತ ಶೋಕ ಪುರದ ಪರದನರ್ಹದ್ದತ್ತನೆಂಬನಾತನ ತನಯರ್ ಧನದತ್ತ ವಸುದತ್ತರೆಂಬರ್ ತಮ್ಮ ತಂದೆ ತಪಸ್ಸನಪ್ಪುದುಂ ನಿಮಿತ್ತಂ ತಮ್ಮೊಳಗೆ ಮುಳಿದು ಗುರೂಪ ದೇಶದಿಂ ಮುಳಿಸುದು ತಪ೦ಗೆಯ ಣ್ಣನಚ್ಯುತೇಂದ್ರನಾದನನು ಜನುಮವರ ಗತಿವಡೆದು ನಾಕ ಚ್ಯುತಂ ಶ್ರೀಕಂಠನಾಗಿ ತದಚ್ಯುತೇಂದ್ರ ದರ್ಶನ ಜನಿತ ಜಾತಿ ಸ್ಮರಂ ವಂದನಾಭಕ್ತಿಯಿನೊಡನೆ ಪೋಗುತ್ತು ಮನುಷ್ಯ ಕ್ಷೇತ್ರದಿಂದ ತನಗೆ ಸಲವಿಲ್ಲದೊಡದುವೆ ವೈರಾಗ್ಯ ಕಾರಣವಾಗೆ ನಿನಗರಸುತನಮನಿತ್ತು ತಪಂಬಟ್ಟ ನೆಂಬುದುಮದಂ ಕೇಳು ತಾನುಂ ನಿರ್ವಿಗಪರಾಯಣನಾಗಿ ವಜ್ರಕಂಠಂ ನಿಜ ತನೂಜನಪ್ಪಿ೦ದ್ರಾಯುಧಂಗರಸು ತನಮಸಿತ್ತು ತಂಗೆಯು ಸುಗತಿ ಪ್ರಾಪ್ತನಾದಂ ದಿಂಬು ಯಂ ಕಂ !! ಅಪರಿಮಿತ ಭುಜಬಲರ್ ವಾ ಸುಪೂಜ್ಯ ಜಿನ ವೃಷಭ ಸಮವಸರಣ೦ಬರಮಾ || ಕಪಿಕುಲದೊಳ್ ಕಿಷ್ಕಂಧಾ ಧಿಪರಿ೦ದ್ರಾಯುಧನಿನಾದರಿತ್ತಲನೇಕರ್ || ೧೧೭ !! ಅಲ್ಲಿ೦ಬಜಯಮಾ ಕುಲದೊಳ ಪ್ರತಿಹತ ಪ್ರಭನವರಪ್ರಭನೆಂಬನಾದನು ಲಂಕೆಗೆ ಧವಳಕೀರ್ತಿಯ ಕುಲದೊಳ್ ಪಲರುಮವಿಶ್ರಾಂತ ವಿಕ್ರಾಂತರತಿಕ್ರಾಂತ ರಪ್ಪುದುಮಲ್ಲಿಂಬಿಯಂ ತ್ರಿಕೂಟವೆಂಬನೊಡೆಯನಾದನಾತನ ಸುತೆ ಗುಣವತಿಯ ನಮರಪ್ರಭಂಗೆ ಮದುವೆಮಾಡಲೆಂದು ಕಿಷ್ಕಂಧಪುರಕ್ಕುಯ್ದು ದುಮಾಕೆ ವಿವಾಹ
ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೭೬
ಗೋಚರ