ದಶಮಾಶ್ವಾಸಂ ೩೧೧ ಧರನುಂ ಕಾಯ್ದೆ ಸೆ ಪಾಯು ದು - ಶರಮಯವಾಯ್ತಖಿಲ ಭುವನಮನೆ ಶರನಿಕರಂ || ೨೦೬ || ಅಂತಚಿಂತ್ಯ ಯುದ್ಧಂಗೆಯು ದಾನವೇಂದ್ರನನಿಂದ್ರಂ ಸಾಧಾರಣಾಸ್ತ್ರದೊಳ್ ಗೆಲ್ವು ದರಿದೆಂದು ಕಂ ಗೆ ಮುನಿದು ತಮದಂಬಿನಿಂದಿಂ ದ್ರನಿಸುವುದುಂ ಬೆಳಗಿನ೦ಬಿನಿಂ ಗೆಲ್ಗೊಡೆ ಕ೦ || ಡನಲಾದಿನಿಸೆ ದಿವಿಜ೦ ದನುಜೇ೦ದ್ರಂ ವಾರುಣಾಸ್ತ್ರದಿಂ ಖಂಡಿಸಿದಂ || ೨೦೭ || ಅಂತು ಖಂಡಿಸಿ ಮತ್ತಂ ಸಲ ತೆಜದ ದಿವ್ಯಶರಂಗಳಿಂದಿಂದ್ರನಿಸುವುದುಂ ದಶಕಂಧರನವಂ ಪ್ರತಿಶರ೦ಗಳಿ೦ದಭಿಭವಿಸೆ ಕಂ|| ದೇವರ್ ಕಾವೊಡಮಿವನ ಸಾವೆ ಪೆನೆಂದು ಮನದೊಳೊದವಿದ ಮುಳಿಸಿಂ || ರಾವಣನ ವರೂಥಕ್ಕೆ ರಾವಣ ವಾರಣಮನಣೆದು ನೂಂಕಿದನಿಂದ್ರಂ ಅಂತು ನೂಂಕುವುದುಂ---- ಮ | ನಿಜನೇತ್ರಾಧ್ಯದೊಳಾಗಳಾಗಳದಟಂ ಶ್ರೀಮಾಲಿ ಸತ್ತೇವಮುಂ | ನಿಜವಂಶ ಪ್ರಭುವಪ್ಪ ಮಾಲಿಯನಿವಂ ಮುಂಕೊಂದನೆಂಬೇವಮುಂ । ನಿಜಕೋಪಾಗ್ನಿಗೆ ಕೊರ್ವನೀಯೆ ದೊರೆಕೊಂಡಂ ದ್ರೋಹನೆಂದೇಆದಂ । ತ್ರಿಜಗವ್ಯೂಷಣ ದಂತಿಯಂ ರಿಪುಚಮೂ ವಿದ್ರಾವಣಂ ರಾವಣಂ || ೨೦೯ || ಅ೦ತಿರ್ವರುಮೋರೊರ್ವರಾನೆಯಂ ಮುಟ್ಟಿ ನೂಂಕಿ ಮಹಾಯುದ್ಧಂಗೆಯ್ಯಾ ಗಳ ರಾವಣಂ ನಿಜವಾರಣದಿನಿ೦ದ್ರನೈರಾವಣದ ಮೇಲೆ ಪಾಯು ಮುಂದಣಾ ಧೋರಣನಂ ಚರಣ ಪ್ರಹಾರದಿಂ ನೆಲಕಿಕ್ಕಿ ಮಾತಂಗದ ಮೇಲೆ ಹಾಯ್ದ ಸಿಂಹ ದಂತಿ೦ದ್ರನಮೇಲೆ ಪಾವನಂ ಮೇಲುದು ಸೆಟಿಂಗಿನೊಳಡಸಿ ಕಟ್ಟ ಕೊಲ್ವ ನಲ್ಲೆನಂಜದಿರೆ೦ದಭಯಮನಿತ್ತು ಕಂ || ಕರಿಯಂ ಹರಿ ಕೇಸರಿಯಂ ಶರಭಂ ಶರಭವನದೊಂದು ಭೇರುಂಡನಡು | ರ್ತಿರದುಗ್ಗ ತೆ ಅದೆ ನಿಜಸಿಂ ಧುರಕ್ಕೆ ಮಗುಟ್ಟು ಯ ನಿಂದ್ರನಂ ದನುಜೇ೦ದ್ರಂ || ೧೦ || 11 ೨೦೮ ||
ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೦೧
ಗೋಚರ